Worship Method: ದೇವರ ಪೂಜೆ ವೇಳೆ ಈ ತಪ್ಪುಗಳನ್ನು ಮಾಡಬೇಡಿ

ಹಿಂದೂ ಧರ್ಮದಲ್ಲಿ ಪೂಜೆ (Worship) ಪುನಸ್ಕಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಪೂಜೆ ಮಾಡುವುದರಿಂದ ಆಧ್ಯಾತ್ಮಿಕ ಮತ್ತು ಮಾನಸಿಕ ನೆಮ್ಮದಿ ಸಿಗುತ್ತದೆ. ಅಲ್ಲದೇ, ದೇವರ ಕೃಪೆ ಸದಾ ನಮ್ಮ ಮೇಲೆ ಇರಲಿದೆ ಎಂಬ ನಂಬಿಕೆ ಇರುತ್ತದೆ. ಪೂಜೆ ಸಮಯದಲ್ಲಿ ಗೊತ್ತಿಲ್ಲದಂತೆ ಆಗುವ ತಪ್ಪುಗಳು ಕಷ್ಟವನ್ನು ತರುತ್ತದೆ. ಈ ಹಿನ್ನಲೆ ಈ ಬಗ್ಗೆ ಅರಿಯುವುದು ಅವಶ್ಯ.

First published: