Hanuman Chalisa: ಹನುಮಾನ್​ ಚಾಲೀಸಾ ಪಠಿಸುವಾಗ ಈ ತಪ್ಪು ಮಾಡಿದ್ರೆ ಕಷ್ಟಕ್ಕೆ ಗುರಿಯಾಗೋದು

ಭಕ್ತರ ಮನವಿಗೆ ಕರಗುವ ದೇವರು ಹನುಮಂತ (Hanuman). ಹನುಮಂತನ ಜಪಿಸಿದರೆ, ಸಾಕು ರಾಮ, ಶನಿ ಆಶೀರ್ವಾದವೂ ಲಭಿಸುವುದು. ಆಂಜನೇಯನನ್ನು ಪ್ರಾರ್ಥಿಸಲು ಹನುಮಾನ್​ ಚಾಲೀಸಾ ಪಠಿಸಲಾಗುವುದು. ಈ ಹನುಮಾನ್​ ಚಾಲೀಸಾ ಪಠಿಸುವಾಗ ಈ ತಪ್ಪುಗಳಾಗದಂತೆ ನೋಡಿಕೊಳ್ಳಬೇಕು

First published: