Pitru Paksha 2022: ಪಿತೃ ಪಕ್ಷದಲ್ಲಿ ಅಪ್ಪಿ-ತಪ್ಪಿ ಈ ತಪ್ಪು ಮಾಡಬೇಡಿ; ಕಷ್ಟ ಹೆಚ್ಚುತ್ತೆ

ಪಿತೃ ಪಕ್ಷದ ವೇಳೆ ಪೂವರ್ಜರಿಗೆ ತಪರ್ಣ, ಶ್ರದ್ಧಾ ಕಾರ್ಯ ನಡೆಸುವ ಮೂಲಕ ಮೋಕ್ಷ ಕಲ್ಪಿಸಲಾಗುವುದು. ಪಿತೃ ಪಕ್ಷ ಆಚರಣೆ ವೇಳೇ ಕೆಲವು ವಿಶೇಷ ನಿಯಮಗಳಿವೆ. ಈ ನಿಯಮಗಳನ್ನು ತಪ್ಪಾಗಿಯೂ ನಿರ್ಲಕ್ಷಿಸಬಾರದು. ಇದರಿಂದ ಪೂರ್ವಜರು ಕೋಪಗೊಳ್ಳುತ್ತಾರೆ ಎಂಬ ನಂಬಿಕೆ ಇದೆ.

First published: