Astro Tips: ಈ ದಿನ ಉಗುರು ಕಟ್​ ಮಾಡಿದ್ರೆ ಆಯಸ್ಸು ಕಮ್ಮಿ ಆಗುತ್ತಂತೆ

Rituals: ಹೆಚ್ಚಾಗಿ ಈಗಿನ ಕಾಲದಲ್ಲಿ ಸಮಯ ಇಲ್ಲದ ಕಾರಣ ಬಿಡುವಿದ್ದ ದಿನದಲ್ಲಿ ನಮ್ಮ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳುತ್ತವೆ. ಅದರಲ್ಲಿ ಒಂದು ಉಗುರು ಕತ್ತರಿಸುವುದು. ಆದರೆ ಜ್ಯೋತಿಷ್ಯದ ಪ್ರಕಾರ ಕೆಲವೊಂದು ದಿನ ಉಗುರು ಕತ್ತರಿಸುವುದರಿಂದ ಆಯಸ್ಸು ಕಡಿಮೆ ಆಗುತ್ತದೆ. ಹಾಗಾದ್ರೆ ಯಾವ ದಿನ ಉಗುರು ಕತ್ತರಿಸಬಾರದು ಎಂಬುದು ಇಲ್ಲಿದೆ.

First published:

  • 18

    Astro Tips: ಈ ದಿನ ಉಗುರು ಕಟ್​ ಮಾಡಿದ್ರೆ ಆಯಸ್ಸು ಕಮ್ಮಿ ಆಗುತ್ತಂತೆ

    ಪ್ರತಿಯೊಂದು ಕೆಲಸಕ್ಕೂ ತನ್ನದೇ ಆದ ಒಂದು ಸಮಯವಿದೆ. ಆ ಕೆಲಸಗಳನ್ನು ನಾವು ನಮಗೆ ಇಷ್ಟ ಬಂದ ರೀತಿ ಮಾಡುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತದೆ. ಮುಖ್ಯವಾಗಿ ಉಗುರು ಕತ್ತರಿಸುವ ವಿಚಾರದಲ್ಲಿ ನಾವು ಯಾವುದೇ ಕಾರಣಕ್ಕೂ ತಪ್ಪು ಮಾಡಬಾರದು.

    MORE
    GALLERIES

  • 28

    Astro Tips: ಈ ದಿನ ಉಗುರು ಕಟ್​ ಮಾಡಿದ್ರೆ ಆಯಸ್ಸು ಕಮ್ಮಿ ಆಗುತ್ತಂತೆ

    ನಮಗೆ ಯಾವಾಗ ರಜೆ ಇರುತ್ತದೆಯೋ ಆ ದಿನ ಉಗುರು ಕತ್ತರಿಸುತ್ತೇವೆ. ಆದರೆ ಅದು ತಪ್ಪು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಉಗುರು ಕತ್ತರಿಸಲು ಸಹ ನಿರ್ದಿಷ್ಟವಾದ ದಿನವಿದ್ದು, ಆ ದಿನ ಮಾತ್ರ ಕಟ್ ಮಾಡಬೇಕು.

    MORE
    GALLERIES

  • 38

    Astro Tips: ಈ ದಿನ ಉಗುರು ಕಟ್​ ಮಾಡಿದ್ರೆ ಆಯಸ್ಸು ಕಮ್ಮಿ ಆಗುತ್ತಂತೆ

    ನಾವು ಸೋಮವಾರದಂದು ಉಗುರು ಕಟ್​ ಮಾಡುವುದರಿಂದ ಮಾನಸಿಕ ಆರೋಗ್ಯ ಹಾಳಾಗುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲೂ ನಿಮ್ಮ ಜನ್ಮದಿನ ಸೋಮವಾರವಾಗಿದ್ದರೆ ಯಾವುದೇ ಕಾರಣಕ್ಕೂ ಮಾಡಲೇಬೇಡಿ.

    MORE
    GALLERIES

  • 48

    Astro Tips: ಈ ದಿನ ಉಗುರು ಕಟ್​ ಮಾಡಿದ್ರೆ ಆಯಸ್ಸು ಕಮ್ಮಿ ಆಗುತ್ತಂತೆ

    ಮಂಗಳವಾರ ಎಲ್ಲದಕ್ಕಿಂತ ಬಹಳ ಮುಖ್ಯ ಎನ್ನಬಹುದು. ಏಕೆಂದರೆ ಮಂಗಳವಾರ ಉಗುರು ಕಟ್​ ಮಾಡಿದರೆ ಸಮಸ್ಯೆಗಳ ಸಾಗರವೇ ಹರಿದು ಬರುತ್ತದೆ. ಅದರಲ್ಲೂ ಮುಖ್ಯವಾಗಿ ಆಯಸ್ಸು ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ಕೂದಲು ಸಹ ಕಟ್ ಮಾಡಿಸಬಾರದು.

    MORE
    GALLERIES

  • 58

    Astro Tips: ಈ ದಿನ ಉಗುರು ಕಟ್​ ಮಾಡಿದ್ರೆ ಆಯಸ್ಸು ಕಮ್ಮಿ ಆಗುತ್ತಂತೆ

    ನಿಮ್ಮ ಉಗುರು ಕಟ್​ ಮಾಡಲು ಬುಧವಾರಕ್ಕಿಂತ ಮತ್ತೊಂದು ಉತ್ತಮವಾದ ದಿನ ಬೇರೆಯಿಲ್ಲ ಎನ್ನಲಾಗುತ್ತದೆ. ಆದರೆ ನಿಮ್ಮ ಜನ್ಮದಿನ ಬುಧವಾರವಾಗಿದ್ದರೆ ಉಗುರು ಕತ್ತರಿಸಲು ಹೋಗಬೇಡಿ. ನೀವು ಭಾನುವಾರ ಬೇಕಾದರೆ ಉಗುರು ಕತ್ತರಿಸಬಹುದು.

    MORE
    GALLERIES

  • 68

    Astro Tips: ಈ ದಿನ ಉಗುರು ಕಟ್​ ಮಾಡಿದ್ರೆ ಆಯಸ್ಸು ಕಮ್ಮಿ ಆಗುತ್ತಂತೆ

    ಆದರೆ ಭಾನುವಾರ ಕೂದಲು ಕತ್ತರಿಸಬಾರದು ಎಂದು ಹೇಳಾಗುತ್ತದೆ. ಭಾನುವಾರ ಕೂದಲು ಕತ್ತರಿಸುವುದರಿಂದ ಆರ್ಥಿಕ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಹಾಗಾಗಿ ಅನಿವಾರ್ಯವಾಗಿದ್ದರೆ ಮಾತ್ರ ಭಾನುವಾರ ಕೂದಲು ಕತ್ತರಿಸಿ.

    MORE
    GALLERIES

  • 78

    Astro Tips: ಈ ದಿನ ಉಗುರು ಕಟ್​ ಮಾಡಿದ್ರೆ ಆಯಸ್ಸು ಕಮ್ಮಿ ಆಗುತ್ತಂತೆ

    ಇನ್ನು ಗುರುವಾರ ಯಾವುದೇ ಕಾರಣಕ್ಕೂ ನಿಮ್ಮ ಉಗುರು ಕಟ್​ ಮಾಡಲೇಬೇಡಿ. ಆದರೆ ನೀವು ಶುಕ್ರವಾರ ಉಗುರು ಹಾಗೂ ಕೂದಲು ಕತ್ತರಿಸಬಹುದು. ಇದರಿಂದ ನಿಮ್ಮ ಆರ್ಥಿಕ ಜೀವನ ಸುಧಾರಿಸುತ್ತದೆ.

    MORE
    GALLERIES

  • 88

    Astro Tips: ಈ ದಿನ ಉಗುರು ಕಟ್​ ಮಾಡಿದ್ರೆ ಆಯಸ್ಸು ಕಮ್ಮಿ ಆಗುತ್ತಂತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES