Kitchen Vastu: ಅಡುಗೆ ಮನೆಯಲ್ಲೇ ದೇವರ ಕೋಣೆ ನಿರ್ಮಿಸಿದ್ದೀರಾ? ಹಾಗಾದ್ರೆ ಈ ವಿಷಯ ತಿಳಿಯಿರಿ

Vastu For Kitchen: ಲಕ್ಷ್ಮಿ ಮತ್ತು ಅನ್ನಪೂರ್ಣೆಯ ಆಶೀರ್ವಾದದಿಂದ ಜೀವನದಲ್ಲಿ ಹಣ ಮತ್ತು ಆಹಾರದ ಕೊರತೆಯಿಲ್ಲ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆಗಾಗಿ ಹಲವು ವಾಸ್ತು ಸಲಹೆಗಳನ್ನು ನೀಡಲಾಗಿದೆ.

First published: