Zodiac Signs: ಈ ರಾಶಿಯವರೊಂದಿಗೆ ವಾದ ಮಾಡಲು ಎಂದೂ ಹೋಗಬಾರದು, ಹೋದರೆ ಸಮಸ್ಯೆ ಪಕ್ಕಾ!

Zodiac signs: ಸಾಮಾನ್ಯವಾಗಿ ದೈನಂದಿನ ಜೀವನದಲ್ಲಿ ಯಾರತ್ರಾದ್ರೂ ಮಾತನಾಡುತ್ತಿರುತ್ತೇವೆ. ಅದರೆ ಕೆಲವೊಂದು ಸಂದರ್ಭಗಳು ಕೆಲವೊಬ್ಬರಲ್ಲಿ ವಾದಗಳನ್ನು ಸೃಷ್ಟಿಸುತ್ತದೆ. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ವಾದ ಮಾಡೋದನ್ನು ಇಷ್ಟ ಪಡ್ತಾರಂತೆ. ಹಾಗೆಯೇ ಅವರನ್ನು ವಾದದಲ್ಲಿ ಮೀರಿಸಲು ಪ್ರಯತ್ನಿಸಿದಾಗ ಕೋಪವೂ ಬೇಗನೇ ಬರುತ್ತಂತೆ.

First published:

  • 17

    Zodiac Signs: ಈ ರಾಶಿಯವರೊಂದಿಗೆ ವಾದ ಮಾಡಲು ಎಂದೂ ಹೋಗಬಾರದು, ಹೋದರೆ ಸಮಸ್ಯೆ ಪಕ್ಕಾ!

    ಸಾಮಾನ್ಯವಾಗಿ ದೈನಂದಿನ ಜೀವನದಲ್ಲಿ ಯಾರತ್ರಾದ್ರೂ ಮಾತನಾಡುತ್ತಿರುತ್ತೇವೆ. ಅದರೆ ಕೆಲವೊಂದು ಸಂದರ್ಭಗಳು ಕೆಲವೊಬ್ಬರಲ್ಲಿ ವಾದಗಳನ್ನು ಸೃಷ್ಟಿಸುತ್ತದೆ. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ವಾದ ಮಾಡೋದನ್ನು ಇಷ್ಟ ಪಡ್ತಾರಂತೆ. ಹಾಗೆಯೇ ಅವರನ್ನು ವಾದದಲ್ಲಿ ಮೀರಿಸಲು ಪ್ರಯತ್ನಿಸಿದಾಗ ಕೋಪವೂ ಬೇಗನೇ ಬರುತ್ತಂತೆ.

    MORE
    GALLERIES

  • 27

    Zodiac Signs: ಈ ರಾಶಿಯವರೊಂದಿಗೆ ವಾದ ಮಾಡಲು ಎಂದೂ ಹೋಗಬಾರದು, ಹೋದರೆ ಸಮಸ್ಯೆ ಪಕ್ಕಾ!

    ಇನ್ನು ಈ ರೀತಿಯ ಜನರು ತುಂಬಾ ಅಹಂಕಾರಿಗಳು ಎಂದು ಹೆಚ್ಚಿನ ಶಾಸ್ತ್ರಗಳು ಹೇಳುತ್ತವೆ. ಏಕೆಂದರೆ ತಮ್ಮ ತಪ್ಪು ಎಂದು ತಿಳಿದರೂ ಅವರು ಆ ವಾದದಿಂದ ಹಿಂದೆ ಸರಿಯಲು ದ್ವೇಷಿಸುತ್ತಾರೆ. ಹಾಗಿದ್ರೆ ವಾದ ಮಾಡೋದನ್ನು ಇಷ್ಟಪಡುವ ಆ 4 ರಾಶಿಗಳು ಯಾವುದೆಲ್ಲಾ ಎಂಬುದು ಈ ಲೇಖನದಲ್ಲಿದೆ ಓದಿ.

    MORE
    GALLERIES

  • 37

    Zodiac Signs: ಈ ರಾಶಿಯವರೊಂದಿಗೆ ವಾದ ಮಾಡಲು ಎಂದೂ ಹೋಗಬಾರದು, ಹೋದರೆ ಸಮಸ್ಯೆ ಪಕ್ಕಾ!

    ಮೇಷ ರಾಶಿ: ಈ ರಾಶಿಯವರಿಗೆ ಕೋಪ ತುಂಬಾ ಕಡಿಮೆ ಇರುತ್ತದೆ. ಆದರೆ ಕೋಪ ಬಂದರೆ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮೇಷ ರಾಶಿಯವರೊಂದಿಗೆ ಜಗಳವಾಡಲು ಯಾವತ್ತೂ ಹೋಗಬಾರದು. ಏಕೆಂದರೆ ಇವರು ವಾದ ಮಾಡಲು ಆರಂಭಿಸಿದ್ರೆ ನಂತರ ನಿಲ್ಲಿಸುವುದೇ ಇಲ್ಲ.

    MORE
    GALLERIES

  • 47

    Zodiac Signs: ಈ ರಾಶಿಯವರೊಂದಿಗೆ ವಾದ ಮಾಡಲು ಎಂದೂ ಹೋಗಬಾರದು, ಹೋದರೆ ಸಮಸ್ಯೆ ಪಕ್ಕಾ!

    ವೃಷಭ ರಾಶಿ: ವೃಷಭ ರಾಶಿಯವರು ಕಷ್ಟದ ಸಂದರ್ಭಗಳಲ್ಲಿ ತುಂಬಾ ರಕ್ಷಣೆ ನೀಡುತ್ತಾರೆ. ಅದಕ್ಕಾಗಿಯೇ ಅವರು ವಾದಗಳ ಸಮಯದಲ್ಲಿ ಎಂತಹವರನ್ನೇ ಆಗಲಿ ಬಾಯಿಮುಚ್ಚಿಸಿಬಿಡುತ್ತಾರೆ. ಆದ್ದರಿಂದ ಯಾರೂ ಅವರ ವಿರುದ್ಧವಾಗಿ ಗೆಲ್ಲಲು ಸಾಧ್ಯವಿಲ್ಲ. ಜ್ಯೋತಿಷ್ಯದ ಪ್ರಕಾರ ತಾವು ಅಂದುಕೊಂಡ ಕೆಲಸಗಳು ನಡೆಯದಿದ್ದಾಗ ಈ ಜನರು ತುಂಬಾ ಕೋಪಗೊಳ್ಳುತ್ತಾರೆ.

    MORE
    GALLERIES

  • 57

    Zodiac Signs: ಈ ರಾಶಿಯವರೊಂದಿಗೆ ವಾದ ಮಾಡಲು ಎಂದೂ ಹೋಗಬಾರದು, ಹೋದರೆ ಸಮಸ್ಯೆ ಪಕ್ಕಾ!

    ತುಲಾ ರಾಶಿ: ತುಲಾ ರಾಶಿಯವರು ಅನಗತ್ಯವಾಗಿ ಯಾವತ್ತೂ ವಾದಕ್ಕೆ ಬರಲ್ಲ. ಆದರೆ, ನೀವು ಅವರಿಗೆ ಹಿಂದಿನ ವಾದಗಳನ್ನು ನೆನಪಿಸಿದಾಗಲೆಲ್ಲಾ ಅವರು ನಿಮ್ಮ ಮೇಲೆ ಕೋಪಗೊಳ್ಳುತ್ತಾರೆ ಮತ್ತು ವಾದ ಮಾಡಲು ಪ್ರಾರಂಭಿಸುತ್ತಾರೆ. 

    MORE
    GALLERIES

  • 67

    Zodiac Signs: ಈ ರಾಶಿಯವರೊಂದಿಗೆ ವಾದ ಮಾಡಲು ಎಂದೂ ಹೋಗಬಾರದು, ಹೋದರೆ ಸಮಸ್ಯೆ ಪಕ್ಕಾ!

    ಧನು ರಾಶಿ: ತುಲಾ ರಾಶಿಯವರಂತೆ, ಧನು ರಾಶಿಯವರು ನಿಮಗೆ ಕೆಟ್ಟ ಭಾವನೆಯನ್ನು ಉಂಟುಮಾಡುವುದಿಲ್ಲ ಆದರೆ ನಿಮಗೆ ಕೆಟ್ಟ ಭಾವನೆ ಮೂಡಿಸಲು ಇತರ ವಿಧಾನಗಳನ್ನು ಆಶ್ರಯಿಸುತ್ತಾರೆ. ಆದರೆ ಇವರು ನಿಮ್ಮ ಭಾವನೆಗಳನ್ನು ನೋಡಿಕೊಂಡು ನಿಮ್ಮ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ. ಇದರಿಂದ ನಿಮ್ಮ ಮನಸ್ಸಿಗೂ ಬೇಸರವುಂಟಾಗುತ್ತದೆ.

    MORE
    GALLERIES

  • 77

    Zodiac Signs: ಈ ರಾಶಿಯವರೊಂದಿಗೆ ವಾದ ಮಾಡಲು ಎಂದೂ ಹೋಗಬಾರದು, ಹೋದರೆ ಸಮಸ್ಯೆ ಪಕ್ಕಾ!

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES