Diwali 2022: ಶ್ರೀಲಂಕಾದ ಈ ಕಾಡಿನ ಗುಹೆಯಲ್ಲಿದೆಯಂತೆ ರಾವಣನ ಮೃತ ದೇಹ; ನಾಗಕುಲದವರಿಂದ ರಕ್ಷಣೆ?

ರಾವಣನ ಮೃತ ದೇಹಕ್ಕೆ ವಿಶೇಷ ರೀತಿಯ ಲೇಪನವನ್ನು ಹಚ್ಚಿ ಸಂರಕ್ಷಿಸಲಾಗಿದೆ. ಇದರಿಂದಾಗಿ ಸಾವಿರಾರು ವರ್ಷಗಳಿಂದ ದೇಹವೂ ಹಾಳಾಗದಂತೆ  ಕಾಪಾಡಲಾಗಿದೆ ಎನ್ನಲಾಗಿದೆ.

First published: