Surya Grahan 2022: 27 ವರ್ಷದ ಬಳಿಕ ದೀಪಾವಳಿಯಂದೇ ಸೂರ್ಯಗ್ರಹಣ, ಈ 5 ರಾಶಿಗೆ ಕಂಟಕ!

Surya Grahan 2022: ಈ ವರ್ಷದ ಕೊನೆಯ ಸೂರ್ಯಗ್ರಹಣವು 25 ಅಕ್ಟೋಬರ್ 2022 ರಂದು ಸಂಭವಿಸುತ್ತದೆ. 27 ವರ್ಷಗಳ ನಂತರ, ಕಾಕತಾಳೀಯವೆಂಬಂತೆ ದೀಪಾವಳಿಯಂದೇ ಸೂರ್ಯಗ್ರಹಣ ಸಂಭವಿಸಲಿದೆ. ಸೂತಕ ಕಾಲ ಮತ್ತು ರಾಶಿಚಕ್ರದ ಮೇಲೆ ಸೂರ್ಯಗ್ರಹಣದ ಪರಿಣಾಮ ಹೀಗಿದೆ.

First published: