Diwali 2021 Rangoli Designs: ಮನೆ ಮುಂದೆ ರಂಗೋಲಿ ಬಿಡಿಸುವುದರ ಹಿಂದಿದೆ ವೈಜ್ಞಾನಿಕ-ಆಧ್ಯಾತ್ಮಿಕ ಕಾರಣ

Diwali 2021 Rangoli Designs: ದೀಪಾವಳಿ(deepawali) ಹಬ್ಬಕ್ಕೆ ಹಿಂದೂ ಧರ್ಮದಲ್ಲಿ (hindu dharma) ವಿಶೇಷ ಪ್ರಾಮುಖ್ಯತೆ ಇದೆ. ಹಿಂದೂ ಪಂಚಾಂಗದ ಪ್ರಕಾರ, ದೀಪಾವಳಿಯನ್ನು ಪ್ರತಿ ವರ್ಷ ಕಾರ್ತಿಕ ಮಾಸದ (Kartika maas) ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ವರ್ಷ ಕಾರ್ತಿಕ ಅಮಾವಾಸ್ಯೆ ನವೆಂಬರ್ 04 ಅಂದರೆ ಗುರುವಾರ. ಈ ದಿನ ಲಕ್ಷ್ಮಿ ಮತ್ತು ಸಂಪತ್ತಿನ ದೇವರಾದ ಕುಬೇರ, ಗಣಪತಿಯನ್ನು ಪೂಜಿಸಲಾಗುವುದು. ಈ ವಿಶೇಷ ಸಂದರ್ಭದಲ್ಲಿ ಮನೆಯ ಮುಂದೆ ರಂಗೋಲಿ (Rangoli) ಬಿಡುಸುವುದು ಕಡ್ಡಾಯ. ಮನೆಯ ಮುಂದೆ ಈ ರಂಗೋಲಿ ಬಿಡುವುದರ ಹಿಂದಿನ ಮಹತ್ವ ಏನು

First published: