Deepavali 2021 Lakshmi Mantra: ಪೂಜೆ ವೇಳೆ ಈ ಮಂತ್ರಗಳನ್ನು ಜಪಿಸಿ, ಲಕ್ಷ್ಮಿಯನ್ನು ಪ್ರಸನ್ನಗೊಳಿಸಿ

Diwali 2021 Maa Lakshmi Mantra: ಇಂದು ಕಾರ್ತಿಕ ಮಾಸದ (Katik Maas) ಕೃಷ್ಣ ಪಕ್ಷದ ಚತುರ್ದಶಿ. ದೀಪಾವಳಿಯ (Deepavali) ಈ ದಿನದಂದು ಲಕ್ಷ್ಮಿ, ಗಣೇಶ ಮತ್ತು ಸಂಪತ್ತಿನ ದೇವರಾದ ಕುಬೇರ ದೇವನನ್ನು ಪೂಜಿಸಲಾಗುವುದು. ನಂಬಿಕೆಯ ಪ್ರಕಾರ ದೀಪಾವಳಿಯಂದು ಮಹಾಲಕ್ಷ್ಮಿ ಪೂಜೆಗೆ (Mahalakshmi) ವಿಶೇಷ ಮಹತ್ವವಿದೆ. ಈ ದಿನದಂದು ತಾಯಿಯ ವಿಶೇಷ ಕೃಪೆಯಿಂದ ವರ್ಷವಿಡೀ ಹಣದ ಕೊರತೆ (Money Problem) ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ. ಇನ್ನು ಲಕ್ಷ್ಮಿ ಪೂಜೆ ವೇಳೆ ತಾಯಿಯನ್ನು ಪ್ರಸನ್ನ ಪಡಿಸಲು ಯಾವ ಮಂತ್ರಗಳನ್ನು(Lakshmi Mantra) ಪಠಿಸಬೇಕು ಎಂಬ ಮಾಹಿತಿ ಇಲ್ಲಿದೆ.

First published: