ಧರ್ಮದಲ್ಲಿ ತಿಳಿಸಿದ ಈ ಐದು ಸಂಗತಿಗಳು ಸದಾ ನೆನಪಿನಲ್ಲಿರಬೇಕಂತೆ; ಯಾವುದದು?

ಧರ್ಮವು (Dharma) ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ. ಅಂದಕಾರದಲ್ಲಿನ ಮನಸನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಕಾರ್ಯವನ್ನು ಮಾಡುತ್ತವೆ. ಇದರ ಜೊತೆಗೆ ಮಾನಸಿಕವಾಗಿ ಕುಗ್ಗಿದಾಗ ಸಕರಾತ್ಮಕ ಚಿಂತನೆ (Positive), ಆಧ್ಯಾತ್ಮದ ಮೂಲಕ ಹೇಗೆ ಮತ್ತೆ ನಾವು ಮೇಲೆಳ ಬಹುದು ಎಂಬುದರ ತಿಳಿ ಹೇಳುತ್ತದೆ. ಈ ರೀತಿ ಧರ್ಮದಲ್ಲಿ (Hindu Dharma) ಹೇಳಲಾದ ಈ ಐದು ವಿಚಾರಗಳು ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಂಡರೆ ಯಶಸ್ಸು ಸಾಧ್ಯ ಎನ್ನಲಾಗಿದೆ.

First published: