Shubh Muhurat: ಏಪ್ರಿಲ್ 14ರಿಂದ ಶುರುವಾಗುತ್ತೆ ಶುಭ ಮುಹೂರ್ತ! ಒಳ್ಳೆ ಕೆಲಸ ಮಾಡೋಕೆ ದಿನ ನೋಡ್ಕೊಳ್ಳಿ

ಮದುವೆ ಮತ್ತು ಗೃಹ ಪ್ರವೇಶದಂತಹ ಹಲವು ರೀತಿಯ ಶುಭ ಕಾರ್ಯಗಳಿಗೆ ಏಪ್ರಿಲ್ 14 ರಿಂದ ಮುಹೂರ್ತ ಪ್ರಾರಂಭವಾಗುತ್ತವೆ.

First published:

  • 17

    Shubh Muhurat: ಏಪ್ರಿಲ್ 14ರಿಂದ ಶುರುವಾಗುತ್ತೆ ಶುಭ ಮುಹೂರ್ತ! ಒಳ್ಳೆ ಕೆಲಸ ಮಾಡೋಕೆ ದಿನ ನೋಡ್ಕೊಳ್ಳಿ

    ಸನಾತನ ಧರ್ಮದಲ್ಲಿ ಯಾವುದೇ ಶುಭ ಕಾರ್ಯ ಮಾಡಲು ಜ್ಯೋತಿಷಿಗಳು ಮತ್ತು ಪಂಡಿತರ ಬಳಿ ಹೋಗುತ್ತಾರೆ. ಮದುವೆ ಸೇರಿದಂತೆ ಎಲ್ಲಾ ಶುಭ ಕಾರ್ಯಕ್ರಮಗಳನ್ನು ಶುಭ ಮುಹೂರ್ತ ನೋಡಿಕೊಂಡು ನಿಗದಿ ಮಾಡಲಾಗುತ್ತದೆ. (ಸಾಂಕೇತಿಕ ಚಿತ್ರಕೃಪೆ: ಪಿಕ್ಸಾಬೇ)

    MORE
    GALLERIES

  • 27

    Shubh Muhurat: ಏಪ್ರಿಲ್ 14ರಿಂದ ಶುರುವಾಗುತ್ತೆ ಶುಭ ಮುಹೂರ್ತ! ಒಳ್ಳೆ ಕೆಲಸ ಮಾಡೋಕೆ ದಿನ ನೋಡ್ಕೊಳ್ಳಿ

    ಮಾರ್ಚ್ 15 ರಿಂದ ಕರ್ಮ ಮಾಸ ನಡೆಯುತ್ತಿತ್ತು. ಆ ಸಮಯದಲ್ಲಿ ಮಂಗಳಕರ ವಿವಾಹ ಸಮಾರಂಭಗಳನ್ನು ಮಾಡಬಾರದು ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ. ಕರ್ಮ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ನಡೆಸಬಾರದು ಎಂದು ಹೇಳಲಾಗುತ್ತದೆ. (ಸಾಂಕೇತಿಕ ಚಿತ್ರಕೃಪೆ: ಪಿಕ್ಸಾಬೇ)

    MORE
    GALLERIES

  • 37

    Shubh Muhurat: ಏಪ್ರಿಲ್ 14ರಿಂದ ಶುರುವಾಗುತ್ತೆ ಶುಭ ಮುಹೂರ್ತ! ಒಳ್ಳೆ ಕೆಲಸ ಮಾಡೋಕೆ ದಿನ ನೋಡ್ಕೊಳ್ಳಿ

    ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕರ್ಮ ಮಾಸವು ಮೇಷ ರಾಶಿಯಲ್ಲಿ ಸೂರ್ಯನ ಸಂಕ್ರಮಣದೊಂದಿಗೆ ಕೊನೆಗೊಳ್ಳುತ್ತದೆ. ಅದರ ನಂತರ ಕರ್ಮ ಮಾಸದಲ್ಲಿ ವಿಧಿಸಲಾದ ಎಲ್ಲಾ ನಿರ್ಬಂಧಗಳು ಕೊನೆಗೊಳ್ಳುತ್ತವೆ. ಈ ಕರ್ಮ ಮಾಸದಲ್ಲಿ ಶುಭ ಮುಹೂರ್ತಗಳ ಕುರಿತು ಇಲ್ಲಿದೆ ವಿವರ. (ಸಾಂಕೇತಿಕ ಚಿತ್ರಕೃಪೆ: ಪಿಕ್ಸಾಬೇ)

    MORE
    GALLERIES

  • 47

    Shubh Muhurat: ಏಪ್ರಿಲ್ 14ರಿಂದ ಶುರುವಾಗುತ್ತೆ ಶುಭ ಮುಹೂರ್ತ! ಒಳ್ಳೆ ಕೆಲಸ ಮಾಡೋಕೆ ದಿನ ನೋಡ್ಕೊಳ್ಳಿ

    ಅಯೋಧ್ಯೆಯ ಜ್ಯೋತಿಶಾಚಾರ್ಯ ಪಂಡಿತ್ ಕಲ್ಕಿ ರಾಮ್ ಅವರ ಪ್ರಕಾರ, ಮದುವೆ ಮತ್ತು ಗೃಹ ಪ್ರವೇಶದಂತಹ ಹಲವು ರೀತಿಯ ಶುಭ ಕಾರ್ಯಗಳಿಗೆ ಏಪ್ರಿಲ್ 14 ರಿಂದ ಮುಹೂರ್ತ ಪ್ರಾರಂಭವಾಗುತ್ತವೆ. (ಸಾಂಕೇತಿಕ ಚಿತ್ರಕೃಪೆ: ಪಿಕ್ಸಾಬೇ)

    MORE
    GALLERIES

  • 57

    Shubh Muhurat: ಏಪ್ರಿಲ್ 14ರಿಂದ ಶುರುವಾಗುತ್ತೆ ಶುಭ ಮುಹೂರ್ತ! ಒಳ್ಳೆ ಕೆಲಸ ಮಾಡೋಕೆ ದಿನ ನೋಡ್ಕೊಳ್ಳಿ

    ಜ್ಯೋತಿಷಿ ಪಂಡಿತ್ ಕಲ್ಕಿ ರಾಮ್ ಅವರ ಪ್ರಕಾರ, ಮೇ 2, 6, 7, 8, 9, 10, 11, 15, 16, 22, 26, 27, 29 ಮತ್ತು 31 ರಂದು ಶುಭ ಮುಹೂರ್ತಗಳಿವೆ. 6, 7, 11, 12, 13, 22, 23, 25, 26, 27, 28, 29 ಜೂನ್ನಲ್ಲಿ ಶುಭ ಮುಹೂರ್ತಗಳಿವೆ. ಇದಲ್ಲದೇ, ನವೆಂಬರ್ ತಿಂಗಳ 23, 24, 27, 28, 29, 1, 4, 5, 7, 9, 11, 13, 14, 15, 16 ಶುಭ ದಿನಗಳಿವೆ. (ಸಾಂಕೇತಿಕ ಚಿತ್ರಕೃಪೆ: ಪಿಕ್ಸಾಬೇ)

    MORE
    GALLERIES

  • 67

    Shubh Muhurat: ಏಪ್ರಿಲ್ 14ರಿಂದ ಶುರುವಾಗುತ್ತೆ ಶುಭ ಮುಹೂರ್ತ! ಒಳ್ಳೆ ಕೆಲಸ ಮಾಡೋಕೆ ದಿನ ನೋಡ್ಕೊಳ್ಳಿ

    ಮದುವೆಯಂತಹ ಶುಭ ಕಾರ್ಯ ನಡೆಸಲು ಈ ಮುಹೂರ್ತಗಳನ್ನು ಅನುಸರಿಸುವಂತೆ ಜ್ಯೋತಿಷಿಗಳು ತಿಳಿಸುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Shubh Muhurat: ಏಪ್ರಿಲ್ 14ರಿಂದ ಶುರುವಾಗುತ್ತೆ ಶುಭ ಮುಹೂರ್ತ! ಒಳ್ಳೆ ಕೆಲಸ ಮಾಡೋಕೆ ದಿನ ನೋಡ್ಕೊಳ್ಳಿ

    ಹಕ್ಕು ನಿರಾಕರಣೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯನ್ನು ನ್ಯೂಸ್ 18 ಇದನ್ನು ಖಚಿತಪಡಿಸುವುದಿಲ್ಲ. ಇದು ಸಂಪೂರ್ಣ ಸತ್ಯ ಎಂದು ಹೇಳಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. (ಸಾಂಕೇತಿಕ ಚಿತ್ರಕೃಪೆ: ಪಿಕ್ಸಾಬೇ)

    MORE
    GALLERIES