Zodiac Sign: ಧನ್​ತೇರಸ್​​ನ ಈ ದಿನ ನಿಮ್ಮ ರಾಶಿಗೆ ಅನುಗುಣವಾಗಿ ಶಾಂಪಿಂಗ್​ ಮಾಡಿದ್ರೆ ಹೆಚ್ಚತ್ತೆ ಸಮೃದ್ಧಿ

ಧನ್ತೇರಸ್ (Dhanteras) ಹಬ್ಬವನ್ನು ದೀಪಾವಳಿಯ (Deepavali) ಎರಡು ದಿನಗಳ ಮೊದಲು ಅಂದರೆ ಇಂದು ನವೆಂಬರ್ 2 ರ ಮಂಗಳವಾರ ಆಚರಿಸಲಾಗುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ಈ ದಿನದಂದು ವಸ್ತುಗಳ ಖರೀದಿಯೂ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ. ಜ್ಯೋತಿಷ್ಯ ಶಾಸ್ತ್ರದ (astrology) ಪ್ರಕಾರ, ನಿಮ್ಮ ರಾಶಿಗೆ (zodiac sign) ಅನುಗುಣವಾಗಿ ಈ ಖರೀದಿಗಳನ್ನು ಮಾಡಿದರೆ, ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ. ಇದರಿಂದ ದುಪ್ಪಟ್ಟು ಫಲಿತಾಂಶವನ್ನು ಪಡೆಯುವಿರಿ

First published: