Dhan Yoga: ಮೇ 30ರಿಂದ ಬದಲಾಗಲಿದೆ ಈ ರಾಶಿಯವರ ಜಾತಕ, ದುಡ್ಡು ಹರಿದು ಬರುತ್ತೆ
Dhan Yoga 2023: ಮೇ 30 ರಂದು, ಶುಕ್ರನ ಕರ್ಕಾಟಕ ರಾಶಿಗೆ ಪ್ರವೇಶ ಮಾಡಲಿದೆ. ಈ ಶುಕ್ರ ರಾಶಿಯ ಬದಲಾವಣೆಯಿಂದ ಧನಯೋಗ ಉಂಟಾಗುತ್ತದೆ. ಇದು ಬಹಳ ವಿಶೇಷವಾದ ಯೋಗವಾಗಿದ್ದು, ಇದರಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಶುಕ್ರ ಗ್ರಹವನ್ನು ಐಷಾರಾಮಿ ವಸ್ತುಗಳ ಗ್ರಹವೆಂದು ಕರೆಯಲಾಗುತ್ತದೆ. ಈ ಗ್ರಹದ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತೆ. ಆದರೆ ಅದರ ಪರಿಣಾಮವು ಕೆಲವು ರಾಶಿಗಳ ಮೇಲೆ ವಿಶೇಷ ರೀತಿಯಲ್ಲಿ ಆಗುವುದರಿಂದ ಬಹಳ ಲಾಭವಾಗುತ್ತದೆ.
2/ 7
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವು ನಿರ್ದಿಷ್ಟ ಸಮಯದಲ್ಲಿ ತನ್ನ ಸ್ಥಾನವನ್ನು ಬದಲಾಯಿಸುತ್ತದೆ. ಈ ಪ್ರಕ್ರಿಯೆಯನ್ನು ಗ್ರಹಗಳ ಸಂಚಾರ ಎಂದು ಕರೆಯಲಾಗುತ್ತದೆ. ಇದರ ಪರಿಣಾಮವು ಪ್ರತಿ ರಾಶಿಯಲ್ಲಿ ಕಂಡುಬರುತ್ತದೆ.
3/ 7
ಇನ್ನು ಇದೇ ತಿಂಗಳ ಮೇ 30 ರಂದು ಶುಕ್ರ ತನ್ನ ರಾಶಿ ಬದಲಾವಣೆ ಮಾಡುತ್ತಿದ್ದು, ಇದರಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಅವರ ಜೀವನದಲ್ಲಿ ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ, ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
4/ 7
ಕನ್ಯಾ: ಈ ರಾಶಿಯವ 11ನೇ ಮನೆಯಲ್ಲಿ ಶುಕ್ರನಿಂದ ಧನಯೋಗ ಸೃಷ್ಟಿಯಾಗಲಿದ್ದು, ಇದು ಆರ್ಥಿಕವಾಗಿ ಲಾಭ ನೀಡುತ್ತದೆ. ಮುಖ್ಯವಾಗಿ ವ್ಯಾಪಾರಿಗಳಿಗೆ ಈ ಸಮಯ ಲಾಭದಾಯಕವಾಗಿರುತ್ತದೆ ಎನ್ನಬಹುದು. ಅಲ್ಲದೇ, ಆದಾಯ ದ್ವಿಗುಣವಾಗುವ ಲಕ್ಷಣಗಳಿದ್ದು, ಕೋಟಿ ಕೋಟಿ ಹಣ ಹುಡುಕಿ ಬರಲಿದೆ.
5/ 7
ಕಟಕ ರಾಶಿ: ಈ ಧನ ಯೋಗದ ಕಾರಣದಿಂ ನೀವು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಕರ್ಕಾಟಕ ರಾಶಿಯವರಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಅಲ್ಲದೇ, ಈ ಸಮಯದಲ್ಲಿ ನಿಮ್ಮ ಪೂರ್ವಜರ ಆಸ್ತಿಯಿಂದ ಲಾಭ ಸಿಗುತ್ತದೆ.
6/ 7
ಮಿಥುನ: ಶುಕ್ರನನ್ನು ಮಿಥುನ ರಾಶಿಯ 5ನೇ ಮತ್ತು 12ನೇ ಮನೆಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಶುಕ್ರನ ಸಂಚಾರದಿಂದ ಮಿಥುನ ರಾಶಿಯವರಿಗೆ ಬುದ್ಧಿಶಕ್ತಿ ಹಾಗೂ ಧೈರ್ಯ ಹೆಚ್ಚುತ್ತದೆ. ಇದರ ಜೊತೆಗೆ ನಿಮ್ಮ ವ್ಯಾಪಾರ ವೃದ್ಧಿಯಾಗುತ್ತದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17