Dhan Raj Yoga 2023: ಅಪರೂಪದ ಧನ​ರಾಜ​ ಯೋಗ ಈ ರಾಶಿಗಳಿಗೆ ಮಾತ್ರವಂತೆ, ಅದೃಷ್ಟ ಅಂದ್ರೆ ಇವರದ್ದೇ ಬಿಡಿ

Dhan Raja Yoga: ವೈದಿಕ ಜ್ಯೋತಿಷ್ಯದ ಪ್ರಕಾರ, ಬುಧ ಮತ್ತು ಶುಕ್ರ 2023 ರಲ್ಲಿ ರಾಜಯೋಗವನ್ನು ಸೃಷ್ಟಿಸುತ್ತಿದೆ. ಫೆಬ್ರವರಿ 15 ರಂದು ಶುಕ್ರನು ಮೀನ ರಾಶಿಯಲ್ಲಿ ರಾಜಯೋಗವನ್ನು ರೂಪಿಸುತ್ತಾನೆ, ನಂತರ ಬುಧ ಸಂಕ್ರಮಿಸಿ ರಾಜಯೋಗವನ್ನು ರೂಪಿಸುತ್ತಾನೆ. ಇದರಿಂದ ಕೆಲ ರಾಶಿಯವರಿಗೆ ಬಹಳ ಒಳ್ಳಯದಾಗುತ್ತದೆ. ಆ ರಾಶಿಗಲೂ ಯಾವುವು ಎಂಬುದು ಇಲ್ಲಿದೆ.

First published: