Devshayani Ekadashi: ದೇವಶಯನಿ ಏಕಾದಶಿ ಯಾವಾಗ; ಏನಿದರ ವಿಶೇಷತೆ?

ಈ ದಿನದಿಂದ ವಿಷ್ಣುವು ನಾಲ್ಕು ತಿಂಗಳ ಕಾಲ ಯೋಗ ನಿದ್ರೆಗೆ ಜಾರುತ್ತಾರೆ. ನಂತರ ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಎಚ್ಚರಗೊಳ್ಳುತ್ತಾನೆ. ಈ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ್ ಎಂದು ಕರೆಯಲಾಗುತ್ತದೆ.

First published: