Famous Temple: ಈ ಶಿವನ ದರ್ಶನ ಮಾಡಿದ್ರೆ ಸಿಗುತ್ತಂತೆ ಸಂತಾನ ಭಾಗ್ಯ!

ಇಲ್ಲಿ ಶಿವನು ಪರ್ವತದಿಂದ ಸ್ವಯಂಭೂ ಆಗಿ ಹೊರಹೊಮ್ಮಿದ್ದಾನೆ ಎನ್ನಲಾಗುತ್ತೆ. ಶಂಭು ಅವರ ಪ್ರಕಾರ ಈ ದೇವಾಲಯವನ್ನು ರಾತ್ರಿ ನಿರ್ಮಿಸಲಾಗಿದೆಯಂತೆ. ಆದರೆ ಯಾರು ಕಟ್ಟಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲವಂತೆ.

First published:

  • 17

    Famous Temple: ಈ ಶಿವನ ದರ್ಶನ ಮಾಡಿದ್ರೆ ಸಿಗುತ್ತಂತೆ ಸಂತಾನ ಭಾಗ್ಯ!

    ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರೇನಿಲ್ಲ ಎಂಬ ಮಾತಿದೆ. ತಮ್ಮ ಹೃದಯಲ್ಲಿ ಶಿವನನ್ನೇ ಪ್ರತಿಷ್ಠಾಪಿಸಿಕೊಂಡ ಕೋಟ್ಯಂತರ ಭಕ್ತರಿಗೆ ಆ ದೇವರೇ ಇಡೀ ಜೀವನ! ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಶಿವನನ್ನೇ ನಂಬಿರುತ್ತಾರೆ.

    MORE
    GALLERIES

  • 27

    Famous Temple: ಈ ಶಿವನ ದರ್ಶನ ಮಾಡಿದ್ರೆ ಸಿಗುತ್ತಂತೆ ಸಂತಾನ ಭಾಗ್ಯ!

    ರಾಂಚಿಯಲ್ಲಿರುವ ಈ ಶಿವ ದೇವಾಲಯದ ದರ್ಶನ ಮಾಡಿದರೆ ಮಕ್ಕಳಾಗದವರಿಗೆ ಮಕ್ಕಳಾಗುತ್ತಾರೆ ಎಂಬ ನಂಬಿಕೆಯಿದೆ. ಮರಶಿಲಿ ಎಂಬ ಪರ್ವತದಲ್ಲಿರುವ ಮಹಾದೇವ ದೇವಸ್ಥಾನಕ್ಕೆ ಮಕ್ಕಳನ್ನು ಪಡೆಯುವ ಆಸೆಯಿಂದ ಅನೇಕ ದಂಪತಿಗಳು ಆಗಮಿಸುತ್ತಾರೆ.

    MORE
    GALLERIES

  • 37

    Famous Temple: ಈ ಶಿವನ ದರ್ಶನ ಮಾಡಿದ್ರೆ ಸಿಗುತ್ತಂತೆ ಸಂತಾನ ಭಾಗ್ಯ!

    ಇಲ್ಲಿರುವ ಶಿವನಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದರಿಂದ ದಂಪತಿಗಳಿಗೆ ಸಂತಾನ ಭಾಗ್ಯ ದೊರೆಯುತ್ತೆ ಎಂಬ ನಂಬಿಕೆ ಪ್ರಚಲಿತದಲ್ಲಿದೆ.

    MORE
    GALLERIES

  • 47

    Famous Temple: ಈ ಶಿವನ ದರ್ಶನ ಮಾಡಿದ್ರೆ ಸಿಗುತ್ತಂತೆ ಸಂತಾನ ಭಾಗ್ಯ!

    ರಾಂಚಿಯ ಈ ಶಿವ ದೇವಾಲಯದ ಅರ್ಚಕ ಶಂಭು ಅವರು ಮಾತನಾಡಿ, ನಿಮ್ಮ ಮನಸ್ಸು ಶುದ್ಧವಾಗಿದ್ದರೆ ಮತ್ತು ಈ ದೇವಾಲಯದಲ್ಲಿ ಸಂಪೂರ್ಣ ಭಕ್ತಿ ಇದ್ದರೆ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎನ್ನುತ್ತಾರೆ.

    MORE
    GALLERIES

  • 57

    Famous Temple: ಈ ಶಿವನ ದರ್ಶನ ಮಾಡಿದ್ರೆ ಸಿಗುತ್ತಂತೆ ಸಂತಾನ ಭಾಗ್ಯ!

    ಮದುವೆಯಾಗಿ 10 ವರ್ಷವಾದರೂ ಮಕ್ಕಳಿಲ್ಲದ ಜೋಡಿಗಳನ್ನು ನನ್ನ ಕಣ್ಣಾರೆ ಕಂಡಿದ್ದೇನೆ ಎನ್ನುತ್ತಾರೆ ಶಂಭು. ವೈದ್ಯರನ್ನೆಲ್ಲ ನೋಡಿ ಸುಸ್ತಾದ ದಂಪತಿಗಳು ಇಲ್ಲಿ ಶಿವನ ದರ್ಶನ ಮಾಡಿದ ಒಂದು ವರ್ಷಕ್ಕೂ ಮೊದಲೇ ಸಂತಾನ ಭಾಗ್ಯ ಪಡೆದ ಘಟನೆಗಳನ್ನು ಅವರು ನೋಡಿದ್ದಾರಂತೆ.

    MORE
    GALLERIES

  • 67

    Famous Temple: ಈ ಶಿವನ ದರ್ಶನ ಮಾಡಿದ್ರೆ ಸಿಗುತ್ತಂತೆ ಸಂತಾನ ಭಾಗ್ಯ!

    ಇಲ್ಲಿ ಶಿವನು ಪರ್ವತದಿಂದ ಸ್ವಯಂಭೂ ಆಗಿ ಹೊರಹೊಮ್ಮಿದ್ದಾನೆ ಎನ್ನಲಾಗುತ್ತೆ. ಶಂಭು ಅವರ ಪ್ರಕಾರ ಈ ದೇವಾಲಯವನ್ನು ರಾತ್ರಿ ನಿರ್ಮಿಸಲಾಗಿದೆಯಂತೆ. ಆದರೆ ಯಾರು ಕಟ್ಟಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲವಂತೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Famous Temple: ಈ ಶಿವನ ದರ್ಶನ ಮಾಡಿದ್ರೆ ಸಿಗುತ್ತಂತೆ ಸಂತಾನ ಭಾಗ್ಯ!

    ಇಷ್ಟೇ ಅಲ್ಲ, ಈ ಮಹಾದೇವ ದೇವಾಲಯವು 4 ಬಾಗಿಲುಗಳನ್ನು ಹೊಂದಿದೆ. ದೇವಾಲಯದ ಸಮೀಪದಲ್ಲಿ ಅನೇಕ ಹಾವುಗಳಿರುವ ಕೊಳವೂ ಇದೆ. ಈ ಹಾವುಗಳು ದೇವಾಲಯದ ಸುತ್ತಲೂ ಸುತ್ತುತ್ತವೆಯಂತೆ. ಹಕ್ಕು ನಿರಾಕರಣೆ: ಈ ಲೇಖನವು ಸಾರ್ವಜನಿಕ ನಂಬಿಕೆಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ. ಇದು ಸಂಪೂರ್ಣ ಸತ್ಯ ಎಂದು ಹೇಳಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES