Zodiac Sign: ಡಿಸೆಂಬರ್​ನಲ್ಲಿ ಈ ರಾಶಿಯವರಿಗೆ ಒಲಿಯಲಿದೆ ಲಕ್ಷ್ಮಿ ಕಟಾಕ್ಷ

ಹೊಸ ವರ್ಷದ (New year) ಆಗಮನಕ್ಕೆ ಇನ್ನೇನು ತಿಂಗಳು ಬಾಕಿ ಇದೆ. 2021ರ ಕೊನೆಯ ಮಾಸದ ಡಿಸೆಂಬರ್​ನಲ್ಲಿ (December) ಸೂರ್ಯಗ್ರಹಣ ಸೇರಿದಂತೆ ಅನೇಕ ರಾಶಿ ಚಕ್ರ ಬದಲಾವಣೆ ಘಟನೆಗಳು ಸಂಭವಿಸಲಿದೆ. ಇದರಿಂದ ಅನೇಕ ರಾಶಿಯವರಿಗೆ ಶುಭ- ಲಾಭ ಆಗಲಿದೆ. ಇನ್ನು ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಕೆಳಗಿನ ಈ ರಾಶಿಯವರು ಮೇಲೆ ಈ ಮಾಸದಲ್ಲಿ ಲಕ್ಷ್ಮೀ ಕೃಪಾಕಟಾಕ್ಷ ಒಲಿಯಲಿದೆ. ಆ ಅನುಸಾರವಾಗಿ ಯಾವೆಲ್ಲಾ ರಾಶಿಯವರು ಲಾಭ ಪಡೆಯುತ್ತಾರೆ ಎಂಬ ಮಾಹಿತಿ ಇಲ್ಲಿದೆ.

First published: