Horoscope Today 2 December 2022: ಇಂದು ಈ ರಾಶಿಯವರಿಗೆ ಎರಡನೇ ಮದುವೆಯ ಯೋಗ ಇದೆ!

ಶುಭ ಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಸೌರಮಾಸ ವೃಶ್ಚಿಕ ಚಾಂದ್ರ ಮಾಸ ಮಾರ್ಗಶಿರ ಶುಕ್ಲ ಪಕ್ಷ ನವಮಿ ತಿಥಿ ಉತ್ತರಭಾದ್ರ ನಕ್ಷತ್ರ ಶುಕ್ರವಾರ ಸುಕರ್ಮ ಯೋಗ ಬಾಲವ ಕರಣ, ರಾಹುಕಾಲ10/48ಎ ಎಂ ಇಂದ 12/14ಪಿಎಂ ವರೆಗೆ , ಗುಳಿಕಕಾಲ7/56ಎ ಎಂ ಇಂದ 9/22ಎ ಎಂ ವರೆಗೆ , ಯಮಗಂಡ ಕಾಲ3/05ಪಿಎಂ ಇಂದ 4/31ಪಿಎಂ ವರೆಗೆ ಸೂರ್ಯೋದಯ 6/31ಎ ಎಂ ಸೂರ್ಯಾಸ್ತ5/57ಪಿಎಂ ,ಚಂದ್ರೋದಯ7/45ಎಎಂ ಚಂದ್ರಸ್ಟ7/21ಪಿಎಂ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: