Daridra Yoga: ಒಂದೊಂದು ರೂಪಾಯಿಗೂ ಪರದಾಡಬೇಕಾಗುತ್ತೆ ಈ ರಾಶಿಯವರು, ದರಿದ್ರ ಯೋಗದ ಕಷ್ಟ ಅಷ್ಟಿಷ್ಟಲ್ಲ

Daridra Yoga: ಸಾಮಾನ್ಯವಾಗಿ ಯೋಗಗಳು ಎಂದರೆ ಅದರಿಂದ ಬರೀ ಲಾಭವೇ ಜಾಸ್ತಿ ಎನ್ನುವ ನಂಬಿಕೆ ಇರುತ್ತದೆ. ಆದರೆ ನಮ್ಮ ಜೀವನವನ್ನೇ ಅಲ್ಲೋಲ ಕಲ್ಲೋಲ ಮಾಡುವ ಕೆಲ ಯೋಗಗಳಿದ್ದು, ಅದರಿಂದ ಸಮಸ್ಯೆಗಳಾಗುತ್ತದೆ. ಅದರಲ್ಲಿ ದರಿದ್ರ ಯೋಗ ಪ್ರಮುಖವಾಗಿದ್ದು, ಇದರಿಂದ ಯಾವೆಲ್ಲಾ ರಾಶಿಗೆ ಸಮಸ್ಯೆ ಆಗಲಿದೆ ಎಂಬುದು ಇಲ್ಲಿದೆ.

First published:

  • 17

    Daridra Yoga: ಒಂದೊಂದು ರೂಪಾಯಿಗೂ ಪರದಾಡಬೇಕಾಗುತ್ತೆ ಈ ರಾಶಿಯವರು, ದರಿದ್ರ ಯೋಗದ ಕಷ್ಟ ಅಷ್ಟಿಷ್ಟಲ್ಲ

    ನಮ್ಮ ಜಾತಕದಲ್ಲಿ ಗ್ರಹಗಳು ಸರಿಯಾದ ಸ್ಥಾನದಲ್ಲಿ ಇಲ್ಲದಿದ್ದರೆ ಕೆಟ್ಟ ಯೋಗಗಳ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ದರಿದ್ರ ಯೋಗ ಆರಂಭವಾದರೆ ಅದರಿಂದ ಹೊರ ಬರುವುದು ಬಹಳ ಕಷ್ಟ.

    MORE
    GALLERIES

  • 27

    Daridra Yoga: ಒಂದೊಂದು ರೂಪಾಯಿಗೂ ಪರದಾಡಬೇಕಾಗುತ್ತೆ ಈ ರಾಶಿಯವರು, ದರಿದ್ರ ಯೋಗದ ಕಷ್ಟ ಅಷ್ಟಿಷ್ಟಲ್ಲ

    ಸಾಮಾನ್ಯವಾಗಿ ಶುಭ ಗ್ರಹ ಹಾಗೂ ಅಶುಭ ಗ್ರಹದ ಸಂಯೋಜನೆಯಾದಾಗ ಈ ದರಿದ್ರ ಯೋಗ ರೂಪುಗೊಳ್ಳುತ್ತದೆ. ಅಲ್ಲದೇ, ಗುರು ನಿಮ್ಮ ಜಾತಕದ 6 ರಿಂದ 12 ನೇ ಮನೆಯ ಒಳಗೆ ಎಲ್ಲಿಯಾದರೂ ಇದ್ದರೂ ಸಹ ಈ ಯೋಗ ನಿಮ್ಮನ್ನ ಕಾಡುವ ಸಾಧ್ಯತೆ ಇದೆ. ಈ ವರ್ಷ ಯಾವೆಲ್ಲಾ ರಾಶಿಗೆ ಈ ಯೋಗದ ಕಾಟ ಇರಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 37

    Daridra Yoga: ಒಂದೊಂದು ರೂಪಾಯಿಗೂ ಪರದಾಡಬೇಕಾಗುತ್ತೆ ಈ ರಾಶಿಯವರು, ದರಿದ್ರ ಯೋಗದ ಕಷ್ಟ ಅಷ್ಟಿಷ್ಟಲ್ಲ

    ಮಕರ: ಈ ರಾಶಿಯವರಿಗೆ ಇದುವರೆಗೂ ಬರೀ ಕೆಟ್ಟ ಯೋಗಗಳೇ ಬೆನ್ನು ಬಿದ್ದಿರುವುದು ಎಂದರೆ ತಪ್ಪಗಲಾರದು. ಹಾಗೆಯೇ ಈ ವರ್ಷ ಸಹ ದರಿದ್ರ ಯೋಗದ ಕಾಟ ಇವರಿಗೆ ಇರಲಿದೆ ಎನ್ನಲಾಗುತ್ತಿದೆ. ಹಾಗೆಯೇ, ಈ ಯೋಗದಿಂದ ಬಹಳ ಸಮಸ್ಯೆಗಳನ್ನು ಸಹ ಅನುಭವಿಸಬೇಕಾಗುತ್ತದೆ.

    MORE
    GALLERIES

  • 47

    Daridra Yoga: ಒಂದೊಂದು ರೂಪಾಯಿಗೂ ಪರದಾಡಬೇಕಾಗುತ್ತೆ ಈ ರಾಶಿಯವರು, ದರಿದ್ರ ಯೋಗದ ಕಷ್ಟ ಅಷ್ಟಿಷ್ಟಲ್ಲ

    ಕಟಕ: 2023ರ ಭವಿಷ್ಯದ ಪ್ರಕಾರ ಈ ವರ್ಷ ಕಟಕ ರಾಶಿಯವರನ್ನು ಅನೇಕ ಸಮಸ್ಯೆಗಳು ಕಾಡುತ್ತದೆ. ಅದರಲ್ಲಿ ಒಂದು ಈ ದರಿದ್ರ ಯೋಗ. ಈ ವರ್ಷದ ಕೊನೆಯಲ್ಲಿ ಕಟಕ ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಸ್ವಲ್ಪ ಪರಿಹಾರ ಮಾಡಿಕೊಂಡರೆ ಸಮಸ್ಯೆ ಕಡಿಮೆ ಆಗುತ್ತದೆ.

    MORE
    GALLERIES

  • 57

    Daridra Yoga: ಒಂದೊಂದು ರೂಪಾಯಿಗೂ ಪರದಾಡಬೇಕಾಗುತ್ತೆ ಈ ರಾಶಿಯವರು, ದರಿದ್ರ ಯೋಗದ ಕಷ್ಟ ಅಷ್ಟಿಷ್ಟಲ್ಲ

    ಕುಂಭ ರಾಶಿ: ಈ ರಾಶಿಯಲ್ಲಿ ಈಗಾಗಲೇ ಶನಿ ಇರುವ ಕಾರಣ ಬೇರೆ ಯಾವುದೇ ಗ್ರಹ ಕುಂಭ ರಾಶಿಯನ್ನು ಪ್ರವೇಶ ಮಾಡಿದರೆ ಅದರಿಂದ ದರಿದ್ರ ಯೋಗ ಉಂಟಾಗುವ ಸಂಭವವಿದೆ. ಆದರೆ ಈಗಾಗಲೇ ಸಾಡೇಸಾತಿ ಇರುವುದರಿಂದ ಸಮಸ್ಯೆಗಳು ಇನ್ನೂ ಹೆಚ್ಚಾಗುತ್ತದೆ.

    MORE
    GALLERIES

  • 67

    Daridra Yoga: ಒಂದೊಂದು ರೂಪಾಯಿಗೂ ಪರದಾಡಬೇಕಾಗುತ್ತೆ ಈ ರಾಶಿಯವರು, ದರಿದ್ರ ಯೋಗದ ಕಷ್ಟ ಅಷ್ಟಿಷ್ಟಲ್ಲ

    ವೃಷಭ ರಾಶಿ: 2023ರಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿರುವ ಪಟ್ಟಿಯಲ್ಲಿ ಮೊದಲ ಸ್ಥಾನ ವೃಷಭ ರಾಶಿಗೆ ಬರಬಹುದು. ಅದರ ಜೊತೆಗೆ ಈ ದರಿದ್ರ ಯೋಗ ಸಹ ಸೇರಿಕೊಂಡರೆ ಬದುಕಲ್ಲಿ ನೆಮ್ಮದಿ ಎನ್ನುವುದೇ ಇರುವುದಿಲ್ಲ.

    MORE
    GALLERIES

  • 77

    Daridra Yoga: ಒಂದೊಂದು ರೂಪಾಯಿಗೂ ಪರದಾಡಬೇಕಾಗುತ್ತೆ ಈ ರಾಶಿಯವರು, ದರಿದ್ರ ಯೋಗದ ಕಷ್ಟ ಅಷ್ಟಿಷ್ಟಲ್ಲ

    ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES