Horoscope Today May 9: ಇತರರ ತಪ್ಪು ಹುಡುಕುತ್ತಾ ಕೂತ್ರೆ ನಿಮಗೇ ಸಮಸ್ಯೆ, ತೆಪ್ಪಗಿರಿ
Horoscope Today May 9: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ರುತು ಸೌರಮಾಸ ಮೇಷ ಚಂದ್ರ ಮಾಸ ವೈಶಾಕ ಶುಕ್ಲ ಪಕ್ಷ ಏಕಾದಶಿ ಮೂಲ ನಕ್ಷತ್ರ ಸಿದ್ದಿಯೋಗ ಬಾಲವಕರಣ ಮಂಗಳವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ - 03.34 pm to 05.09 pm, ಗುಳಿಕ ಕಾಲ - 12.23 pm to 1.59 pm, ಯಮಗಂಡಕಾಲ - 09.13 am to 10.48 am, ಸೂರ್ಯೋದಯ -06.03 am, ಸೂರ್ಯಾಸ್ತ - 6.44 pm, ಚಂದ್ರೋದಯ - 10.33 pm, ಚಂದ್ರಾಸ್ತ - 09.02 am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು
ಮೇಷ ರಾಶಿ - ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಕುಟುಂಬದವರೊಂದಿಗೆ ಉತ್ತಮ ಸಹ ಸಮಯವನ್ನು ಕಳೆಯುವಿರಿ. ಮಾಧ್ಯಮದೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿರುವಿರಿ.
2/ 12
ವೃಷಭ ರಾಶಿ -ಪತಿ ಪತ್ನಿಯರ ಸಂಬಂಧದಲ್ಲಿ ಉದ್ವಿಗ್ನತೆ ಇರುತ್ತದೆ. ಅಗತ್ಯ ವಿಷಯಗಳು ವಿಳಂಬ ಆಗಬಹುದು. ಇತರರ ಕೆಲಸದಲ್ಲಿ ತಪ್ಪು ಹುಡುಕಬೇಡಿ.
3/ 12
ಮಿಥುನ ರಾಶಿ: ನಿಮ್ಮ ಯೋಗ್ಯತೆಗೆ ಸಮಾಜದಲ್ಲಿ ಮನ್ನಣೆ ದೊರೆಯುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆ ಸುಧಾರಿಸುತ್ತದೆ.
4/ 12
ಕಟಕ ರಾಶಿ - ಕುಟುಂಬದ ಆಸೆ ಪೂರೈಸಲು ನೀವು ತ್ಯಾಗ ಮಾಡಬೇಕಾಗುತ್ತದೆ. ಅತಿಯಾದ ಕೆಲಸದಿಂದ ನೀವು ವಿಶ್ರಾಂತಿ ಪಡೆಯುವುದು ಒಳಿತು.
5/ 12
ಸಿಂಹ ರಾಶಿ - ವಿದ್ಯಾರ್ಥಿಗಳಿಗೆ ಈ ದಿನವೂ ಬಹಳ ಒಳ್ಳೆಯದು. ಇಂದು ದಾನದ ಕಾರ್ಯದಲ್ಲಿ ತೊಡಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಮಂದಗತಿಯ ಬೆಳವಣಿಗೆ ಇರುತ್ತದೆ.
6/ 12
ಕನ್ಯಾ ರಾಶಿ - ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ತುಂಬಾ ಒಳ್ಳೆಯ ದಿನವಾಗಿದೆ, ಹಳೆಯ ನೆನಪುಗಳು ಕಾಡಬಹುದು. ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಬಹುದು,
7/ 12
ತುಲಾ ರಾಶಿ -ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಹುಟ್ಟಬಹುದು, ಸಣ್ಣ ವಿಷಯಗಳಿಗೆ ಜಗಳ ಆಗಬಹುದು. ಮಾಡುವ ಕೆಲಸದಲ್ಲಿ ಅಡೆತಡೆಗಳು ಬರಬಹುದು.
8/ 12
ವೃಶ್ಚಿಕ ರಾಶಿ - ಅಕ್ರಮ ಚಟುವಟಿಕೆಯಲ್ಲಿ ಆಸಕ್ತಿ ವಹಿಸುವುದು ಒಳಿತಲ್ಲ. ನಿಮ್ಮ ಮನಸ್ಸು ಸ್ವಲ್ಪ ಅತೃಪ್ತಿಯಿಂದ ಕೂಡಿರುತ್ತದೆ.
9/ 12
ಧನು ರಾಶಿ - ಮನೆಯ ಸದಸ್ಯರು ನಿಮ್ಮೊಂದಿಗೆ ಬಹಳ ಸಂತೋಷದಿಂದ ಕೂಡಿರುತ್ತಾರೆ. ಉನ್ನತ ಅಧಿಕಾರಿಗಳು ನಿಮ್ಮನ್ನು ಬಹಳ ಹೊಗಳಬಹುದು.
10/ 12
ಮಕರ ರಾಶಿ - ಕುಟುಂಬದಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತೀರಿ.
11/ 12
ಕುಂಭ ರಾಶಿ - ಕೆಲಸದ ಸ್ಥಳದಲ್ಲಿ ಪೈಪೋಟಿಯಿಂದ ತೊಂದರೆ ಉಂಟಾಗುತ್ತದೆ. ಅನುಪಯುಕ್ತ ಚಟುವಟಿಕೆಗೆ ಹಣವು ಖರ್ಚಾಗಬಹುದು.
12/ 12
ಮೀನ ರಾಶಿ - ಕಂಬದಲ್ಲಿ ಕೆಲವು ಸಮಸ್ಯೆಗಳಿರಬಹುದು. ಶತ್ರುಗಳು ನಿಮ್ಮ ವಿರುದ್ಧ ಸಕ್ರಿಯರಾಗಿರುತ್ತಾರೆ. ವ್ಯವಹಾರದಲ್ಲಿ ತೊಂದರೆ ಉಂಟಾಗಬಹುದು.
First published:
112
Horoscope Today May 9: ಇತರರ ತಪ್ಪು ಹುಡುಕುತ್ತಾ ಕೂತ್ರೆ ನಿಮಗೇ ಸಮಸ್ಯೆ, ತೆಪ್ಪಗಿರಿ
ಮೇಷ ರಾಶಿ - ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಕುಟುಂಬದವರೊಂದಿಗೆ ಉತ್ತಮ ಸಹ ಸಮಯವನ್ನು ಕಳೆಯುವಿರಿ. ಮಾಧ್ಯಮದೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿರುವಿರಿ.