Horoscope Today May 8: ಬಾಯಿಗೆ ಬೀಗ ಹಾಕಿ, ಕೈಗೆ ಕೆಲಸ ಕೊಟ್ರೆ ಒಳ್ಳೆಯದು - 2 ರಾಶಿಯವರಿಗೆ ಇವತ್ತು ಬಹಳ ಮುಖ್ಯವಾದ ದಿನ

Horoscope Today May 8: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರಮಾಸ ಮೇಷ ಚಂದ್ರ ಮಾಸ ವೈಶಾಕ ಶುಕ್ಲ ಪಕ್ಷ ತದಿಗೆ ಜೇಷ್ಠ ನಕ್ಷತ್ರ ಶಿವಯೋಗ ವಣಿಜಕರಣ ಸೋಮವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ - 7.38 am to 9.13 am, ಗುಳಿಕ ಕಾಲ - 1.59 pm to 3.34 pm, ಯಮಗಂಡಕಾಲ - 10.48 am to 12.23 pm, ಸೂರ್ಯೋದಯ - 06.03 am, ಸೂರ್ಯಾಸ್ತ - 06.44 pm, ಚಂದ್ರೋದಯ - 9.33 pm, ಚಂದ್ರಾಸ್ತ - 08.02 am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published:

  • 112

    Horoscope Today May 8: ಬಾಯಿಗೆ ಬೀಗ ಹಾಕಿ, ಕೈಗೆ ಕೆಲಸ ಕೊಟ್ರೆ ಒಳ್ಳೆಯದು - 2 ರಾಶಿಯವರಿಗೆ ಇವತ್ತು ಬಹಳ ಮುಖ್ಯವಾದ ದಿನ

    ಮೇಷ ರಾಶಿ - ಮೇಲಾಧಿಕಾರಿಗಳು ನಿಮ್ಮನ್ನು ತುಂಬಾ ಹೊಗಳುತ್ತಾರೆ. ನೀವು ಇಂದು ಮಾಡುವ ಪ್ರಯಾಣ ಲಾಭದಾಯಕವಾಗಲಿದೆ.

    MORE
    GALLERIES

  • 212

    Horoscope Today May 8: ಬಾಯಿಗೆ ಬೀಗ ಹಾಕಿ, ಕೈಗೆ ಕೆಲಸ ಕೊಟ್ರೆ ಒಳ್ಳೆಯದು - 2 ರಾಶಿಯವರಿಗೆ ಇವತ್ತು ಬಹಳ ಮುಖ್ಯವಾದ ದಿನ

    ವೃಷಭ ರಾಶಿ -ವ್ಯವಹಾರದಲ್ಲಿ ಸಹೋದ್ಯೋಗಿಗಳಿಂದ ಘರ್ಷಣೆ ಉಂಟಾಗಬಹುದು. ಕುಟುಂಬದವರು ಆತಂಕಕ್ಕೆ ಒಳಗಾಗಬಹುದು.

    MORE
    GALLERIES

  • 312

    Horoscope Today May 8: ಬಾಯಿಗೆ ಬೀಗ ಹಾಕಿ, ಕೈಗೆ ಕೆಲಸ ಕೊಟ್ರೆ ಒಳ್ಳೆಯದು - 2 ರಾಶಿಯವರಿಗೆ ಇವತ್ತು ಬಹಳ ಮುಖ್ಯವಾದ ದಿನ

    ಮಿಥುನ ರಾಶಿ: ಪ್ರಭಾವಿ ವ್ಯಕ್ತಿಗಳೊಂದಿಗೆ ಸೌಹಾರ್ದ ಸಂಬಂಧ ಏರ್ಪಡುತ್ತದೆ. ಮನೆಯಲ್ಲಿ ಕಚೇರಿ ಕೆಲಸವನ್ನು ಮಾಡಬೇಕಾಗುತ್ತದೆ.

    MORE
    GALLERIES

  • 412

    Horoscope Today May 8: ಬಾಯಿಗೆ ಬೀಗ ಹಾಕಿ, ಕೈಗೆ ಕೆಲಸ ಕೊಟ್ರೆ ಒಳ್ಳೆಯದು - 2 ರಾಶಿಯವರಿಗೆ ಇವತ್ತು ಬಹಳ ಮುಖ್ಯವಾದ ದಿನ

    ಕಟಕ ರಾಶಿ - ದಿನದ ಆರಂಭ ಸ್ವಲ್ಪ ಆಯಾಸದಿಂದ ಕೂಡಿರುತ್ತದೆ. ಸೋಮಾರಿತನವು ನಿಮ್ಮ ಕೆಲಸವನ್ನು ಹಾಳುಮಾಡುತ್ತದೆ.

    MORE
    GALLERIES

  • 512

    Horoscope Today May 8: ಬಾಯಿಗೆ ಬೀಗ ಹಾಕಿ, ಕೈಗೆ ಕೆಲಸ ಕೊಟ್ರೆ ಒಳ್ಳೆಯದು - 2 ರಾಶಿಯವರಿಗೆ ಇವತ್ತು ಬಹಳ ಮುಖ್ಯವಾದ ದಿನ

    ಸಿಂಹ ರಾಶಿ - ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗುತ್ತದೆ. ನಿಮ್ಮ ಸ್ನೇಹಿತರಲ್ಲಿ ನೀವು ಬಹಳ ಜನಪ್ರಿಯರಾಗಿರುತ್ತೀರಿ.

    MORE
    GALLERIES

  • 612

    Horoscope Today May 8: ಬಾಯಿಗೆ ಬೀಗ ಹಾಕಿ, ಕೈಗೆ ಕೆಲಸ ಕೊಟ್ರೆ ಒಳ್ಳೆಯದು - 2 ರಾಶಿಯವರಿಗೆ ಇವತ್ತು ಬಹಳ ಮುಖ್ಯವಾದ ದಿನ

    ಕನ್ಯಾ ರಾಶಿ - ಕೆಲಸದ ಸ್ಥಳದಲ್ಲಿ ಸ್ಪರ್ಧೆಯ ವಾತಾವರಣವಿರುತ್ತದೆ. ಎಲ್ಲಾ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ. ಹೊಸ ವ್ಯಾಪಾರ ಒಪ್ಪಂದಗಳು ಇರಬಹುದು.

    MORE
    GALLERIES

  • 712

    Horoscope Today May 8: ಬಾಯಿಗೆ ಬೀಗ ಹಾಕಿ, ಕೈಗೆ ಕೆಲಸ ಕೊಟ್ರೆ ಒಳ್ಳೆಯದು - 2 ರಾಶಿಯವರಿಗೆ ಇವತ್ತು ಬಹಳ ಮುಖ್ಯವಾದ ದಿನ

    ತುಲಾ ರಾಶಿ -ಭಾವನೆಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದಂತೆ ದೊಡ್ಡ ವ್ಯವಹಾರ ನಡೆಯುವ ಸಾಧ್ಯತೆ ಇದೆ.

    MORE
    GALLERIES

  • 812

    Horoscope Today May 8: ಬಾಯಿಗೆ ಬೀಗ ಹಾಕಿ, ಕೈಗೆ ಕೆಲಸ ಕೊಟ್ರೆ ಒಳ್ಳೆಯದು - 2 ರಾಶಿಯವರಿಗೆ ಇವತ್ತು ಬಹಳ ಮುಖ್ಯವಾದ ದಿನ

    ವೃಶ್ಚಿಕ ರಾಶಿ - ಇಂದು ಕಠಿಣ ಪರಿಶ್ರಮದಿಂದಾಗಿ ನೀವು ಸಂಜೆ ಆಯಾಸ ಮತ್ತು ದೇಹ ನೋವು ಅನುಭವಿಸಬಹುದು. ಇತರರಿಗೆ ನೀವು ಅನಗತ್ಯ ಸಲಹೆ ನೀಡುವುದನ್ನು ತಪ್ಪಿಸಬೇಕು.

    MORE
    GALLERIES

  • 912

    Horoscope Today May 8: ಬಾಯಿಗೆ ಬೀಗ ಹಾಕಿ, ಕೈಗೆ ಕೆಲಸ ಕೊಟ್ರೆ ಒಳ್ಳೆಯದು - 2 ರಾಶಿಯವರಿಗೆ ಇವತ್ತು ಬಹಳ ಮುಖ್ಯವಾದ ದಿನ

    ಧನು ರಾಶಿ - ಕೆಲಸದ ಸ್ಥಳದಲ್ಲಿ ನಿಮಗೆ ಜವಾಬ್ದಾರಿಯುತ ಕೆಲಸವನ್ನು ವಹಿಸಿಕೊಡಬಹುದು. ಅಪರಿಚಿತರನ್ನು ಅತಿಯಾಗಿ ನಂಬಬೇಡಿ. ಇತರರ ಮೇಲೆ ನೀವು ಹೆಚ್ಚು ಕಾಳಜಿ ವಹಿಸುತ್ತೀರಿ.

    MORE
    GALLERIES

  • 1012

    Horoscope Today May 8: ಬಾಯಿಗೆ ಬೀಗ ಹಾಕಿ, ಕೈಗೆ ಕೆಲಸ ಕೊಟ್ರೆ ಒಳ್ಳೆಯದು - 2 ರಾಶಿಯವರಿಗೆ ಇವತ್ತು ಬಹಳ ಮುಖ್ಯವಾದ ದಿನ

    ಮಕರ ರಾಶಿ - ಮನೆಯ ಸ್ವಚ್ಛತೆ ಮತ್ತು ಕ್ರಮದ ಬಗ್ಗೆ ಹೆಚ್ಚಿನ ಗಮನಹರಿಸುತ್ತಾರೆ. ಶತ್ರುಗಳ ಯೋಜನೆಗಳು ವಿಫಲಗೊಳ್ಳುತ್ತವೆ.

    MORE
    GALLERIES

  • 1112

    Horoscope Today May 8: ಬಾಯಿಗೆ ಬೀಗ ಹಾಕಿ, ಕೈಗೆ ಕೆಲಸ ಕೊಟ್ರೆ ಒಳ್ಳೆಯದು - 2 ರಾಶಿಯವರಿಗೆ ಇವತ್ತು ಬಹಳ ಮುಖ್ಯವಾದ ದಿನ

    ಕುಂಭ ರಾಶಿ - ಹೊಸ ಕೆಲಸಕ್ಕಾಗಿ ಆತುರ ಪಡಬೇಡಿ. ಕೆಲಸದಲ್ಲಿ ಹೊಸತನದ ಬಗ್ಗೆ ಹೆಚ್ಚು ಉತ್ಸಾಹ ತೋರಿಸುವಿರಿ.

    MORE
    GALLERIES

  • 1212

    Horoscope Today May 8: ಬಾಯಿಗೆ ಬೀಗ ಹಾಕಿ, ಕೈಗೆ ಕೆಲಸ ಕೊಟ್ರೆ ಒಳ್ಳೆಯದು - 2 ರಾಶಿಯವರಿಗೆ ಇವತ್ತು ಬಹಳ ಮುಖ್ಯವಾದ ದಿನ

    ಮೀನ ರಾಶಿ - ಯಾರಾದರೂ ಸಲಹೆ ನೀಡಿದರೆ. ಪ್ರತಿಕ್ರಿಯಿಸುವ ಮೊದಲು ನೀವು ಯೋಚಿಸಬೇಕು. ಶುಭ ಕಾರ್ಯಗಳಿಗೆ ಹಣವ್ಯಯ ಆಗಬಹುದು.

    MORE
    GALLERIES