Horoscope Today May 6: ಇವತ್ತು ನೀವು ಕೇಳಿದ್ದೆಲ್ಲಾ ಸಿಗುತ್ತೆ, 4 ರಾಶಿಯವರಿಗೆ ಇದು ಸೂಪರ್ ಡೇ

Horoscope Today May 6: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ರುತು ಸೌರಮಾಸ ಮೇಷ ಚಂದ್ರಮಾಸ ವೈಶಾಕ ಶುಕ್ಲ ಪಕ್ಷ ಪಾಡ್ಯ ವಿಶಾಖ ನಕ್ಷತ್ರ ವ್ಯತಿಪಾತ ಯೋಗ ಬಾಲವ ಕರಣ ಶನಿವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ - 09.14 am to 10.49 am, ಗುಳಿಕ ಕಾಲ - 06.04 am to 7.39 pm, ಯಮಗಂಡಕಾಲ - 1.59 pm to 3.33 pm, ಸೂರ್ಯೋದಯ - 06.04 am, ಸೂರ್ಯಾಸ್ತ - 6.43 pm, ಚಂದ್ರೋದಯ - 7.26 pm, ಚಂದ್ರಾಸ್ತ - 6.19 am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published:

  • 112

    Horoscope Today May 6: ಇವತ್ತು ನೀವು ಕೇಳಿದ್ದೆಲ್ಲಾ ಸಿಗುತ್ತೆ, 4 ರಾಶಿಯವರಿಗೆ ಇದು ಸೂಪರ್ ಡೇ

    ಮೇಷ ರಾಶಿ - ವ್ಯಾಪಾರವನ್ನು ವಿಸ್ತರಿಸಲು ನೀವು ಸಾಲವನ್ನು ತೆಗೆದುಕೊಳ್ಳಬಹುದು. ಇದರಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ ಸಂತೋಷದ ಭಾವನೆ ಇರುತ್ತದೆ.

    MORE
    GALLERIES

  • 212

    Horoscope Today May 6: ಇವತ್ತು ನೀವು ಕೇಳಿದ್ದೆಲ್ಲಾ ಸಿಗುತ್ತೆ, 4 ರಾಶಿಯವರಿಗೆ ಇದು ಸೂಪರ್ ಡೇ

    ವೃಷಭ ರಾಶಿ -ಸಂಗಾತಿಯ ಕಡೆಗೆ ನಿಷ್ಠೆ ಮತ್ತು ಪ್ರೀತಿ ಹೆಚ್ಚಾಗುತ್ತದೆ. ವ್ಯಾಪಾರದ ಉದ್ದೇಶದಿಂದ ಪ್ರವಾಸ ಕೈಗೊಳ್ಳಬೇಕಾಗುತ್ತದೆ.

    MORE
    GALLERIES

  • 312

    Horoscope Today May 6: ಇವತ್ತು ನೀವು ಕೇಳಿದ್ದೆಲ್ಲಾ ಸಿಗುತ್ತೆ, 4 ರಾಶಿಯವರಿಗೆ ಇದು ಸೂಪರ್ ಡೇ

    ಮಿಥುನ ರಾಶಿ: ಇಂದು ನೀವು ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಹಣಕ್ಕೆ ಸಂಬಂಧಿಸಿದ ಚಿಂತೆಗಳು ನಿಮ್ಮನ್ನು ತೊಂದರೆಗೊಳಿಸಬಹುದು. ವ್ಯಾಪಾರದಲ್ಲಿ ಸ್ವಲ್ಪ ನಷ್ಟ ಉಂಟಾಗಬಹುದು.

    MORE
    GALLERIES

  • 412

    Horoscope Today May 6: ಇವತ್ತು ನೀವು ಕೇಳಿದ್ದೆಲ್ಲಾ ಸಿಗುತ್ತೆ, 4 ರಾಶಿಯವರಿಗೆ ಇದು ಸೂಪರ್ ಡೇ

    ಕಟಕ ರಾಶಿ - ಕೆಲಸದ ಸ್ಥಳದಲ್ಲಿ ದೊಡ್ಡ ಯೋಜನೆಯನ್ನು ಹಾಕಬಹುದು. ಸ್ನೇಹಿತರು ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತಾರೆ.

    MORE
    GALLERIES

  • 512

    Horoscope Today May 6: ಇವತ್ತು ನೀವು ಕೇಳಿದ್ದೆಲ್ಲಾ ಸಿಗುತ್ತೆ, 4 ರಾಶಿಯವರಿಗೆ ಇದು ಸೂಪರ್ ಡೇ

    ಸಿಂಹ ರಾಶಿ - ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ನೀವು ಕುಟುಂಬ ಮತ್ತು ಕೆಲಸದ ನಡುವೆ ಸಮತೋಲನವನ್ನು ರಚಿಸಬೇಕಾಗುತ್ತದೆ.

    MORE
    GALLERIES

  • 612

    Horoscope Today May 6: ಇವತ್ತು ನೀವು ಕೇಳಿದ್ದೆಲ್ಲಾ ಸಿಗುತ್ತೆ, 4 ರಾಶಿಯವರಿಗೆ ಇದು ಸೂಪರ್ ಡೇ

    ಕನ್ಯಾ ರಾಶಿ - ಹಳೆಯ ಹೂಡಿಕೆಯಿಂದ ಹಣವನ್ನು ಪಡೆಯುತ್ತೀರಿ. ಹೊಸ ವಾಹನವನ್ನು ಖರೀದಿಸುವ ಯೋಜನೆ ಮಾಡಬಹುದು.

    MORE
    GALLERIES

  • 712

    Horoscope Today May 6: ಇವತ್ತು ನೀವು ಕೇಳಿದ್ದೆಲ್ಲಾ ಸಿಗುತ್ತೆ, 4 ರಾಶಿಯವರಿಗೆ ಇದು ಸೂಪರ್ ಡೇ

    ತುಲಾ ರಾಶಿ -ಪ್ರಯಾಣವು ನಿಮ್ಮನ್ನು ಬಹಳ ಆಯಾಸಗೊಳಿಸಬಹುದು. ಆನ್ಲೈನ್ ವ್ಯಾಪಾರಿಗಳು ಪಾವತಿಯ ಬಗ್ಗೆ ಜಾಗರೂಕರಾಗಿರಿ.

    MORE
    GALLERIES

  • 812

    Horoscope Today May 6: ಇವತ್ತು ನೀವು ಕೇಳಿದ್ದೆಲ್ಲಾ ಸಿಗುತ್ತೆ, 4 ರಾಶಿಯವರಿಗೆ ಇದು ಸೂಪರ್ ಡೇ

    ವೃಶ್ಚಿಕ ರಾಶಿ - ನಿಮ್ಮ ಆತ್ಮವಿಶ್ವಾಸ ಕಡಿಮೆ ಆಗಬಹುದು. ಹೊಸ ಆದಾಯದ ಮೂಲವನ್ನು ಸೃಷ್ಟಿಸಬಹುದು.

    MORE
    GALLERIES

  • 912

    Horoscope Today May 6: ಇವತ್ತು ನೀವು ಕೇಳಿದ್ದೆಲ್ಲಾ ಸಿಗುತ್ತೆ, 4 ರಾಶಿಯವರಿಗೆ ಇದು ಸೂಪರ್ ಡೇ

    ಧನು ರಾಶಿ - ವೈಯಕ್ತಿಕ ಸಮಸ್ಯೆಗಳು ಇಂದು ಬಗೆಹರಿಯುತ್ತವೆ. ಹೊಸ ವ್ಯವಹಾರವನ್ನು ಪ್ರಾರಂಭಿಸುವಲ್ಲಿ ನೀವು ಯಶಸ್ವಿ ಆಗುತ್ತೀರಿ.

    MORE
    GALLERIES

  • 1012

    Horoscope Today May 6: ಇವತ್ತು ನೀವು ಕೇಳಿದ್ದೆಲ್ಲಾ ಸಿಗುತ್ತೆ, 4 ರಾಶಿಯವರಿಗೆ ಇದು ಸೂಪರ್ ಡೇ

    ಮಕರ ರಾಶಿ - ಕೆಲಸಕ್ಕೆ ಸಂಬಂಧಿಸಿದಂತೆ ನೀವು ಗುರಿಯನ್ನು ಸಾಧಿಸುತ್ತೀರಿ. ನಿಮ್ಮ ದಿನಚರಿಯು ತುಂಬಾ ಅನುಕೂಲವಾಗಿರುತ್ತದೆ.

    MORE
    GALLERIES

  • 1112

    Horoscope Today May 6: ಇವತ್ತು ನೀವು ಕೇಳಿದ್ದೆಲ್ಲಾ ಸಿಗುತ್ತೆ, 4 ರಾಶಿಯವರಿಗೆ ಇದು ಸೂಪರ್ ಡೇ

    ಕುಂಭ ರಾಶಿ - ಬುದ್ಧಿವಂತರ ಸಲಹೆಯಿಂದ ಹೆಚ್ಚಿನ ಲಾಭಗಳಿಸುತ್ತೀರಿ. ನಿಮ್ಮ ಜೀವನ ಶೈಲಿಯನ್ನು ಸುಧಾರಿಸಿಕೊಳ್ಳಬೇಕು. ನಿಮ್ಮ ಮಕ್ಕಳ ಯಶಸ್ಸಿನ ಕಡೆಗೆ ಗಮನ ಕೊಡುವುದು ಒಳಿತು

    MORE
    GALLERIES

  • 1212

    Horoscope Today May 6: ಇವತ್ತು ನೀವು ಕೇಳಿದ್ದೆಲ್ಲಾ ಸಿಗುತ್ತೆ, 4 ರಾಶಿಯವರಿಗೆ ಇದು ಸೂಪರ್ ಡೇ

    ಮೀನ ರಾಶಿ - ನಿಮ್ಮ ಸಂಪೂರ್ಣ ಗಮನವೂ ಕೆಲಸದ ಮೇಲೆ ಇರುತ್ತದೆ. ಉಡುಗೊರೆ ಸಿಗುವ ಸಾಧ್ಯತೆ ಇದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತೀರಿ.

    MORE
    GALLERIES