Horoscope Today May 3: ಸುಮ್ಮನೇ ಸಮಯ ಹಾಳು ಮಾಡ್ಬೇಡಿ, ಪ್ರತಿ ಕ್ಷಣವೂ ನಿಮಗೆ ಮುಖ್ಯ

Horoscope Today May 3: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರ ಮಾಸ ಮೇಷ ಚಾಂದ್ರ ಮಾಸವೈಶಾಕ ಶುಕ್ಲ ಪಕ್ಷ ತ್ರಯೋದಶಿ ಹಸ್ತ ನಕ್ಷತ್ರ ಹರ್ಷಯೋಗ ಬಾಲವಕರಣ ಬುಧವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ - 12.24 am to 1.59 pm, ಗುಳಿಕ ಕಾಲ - 10.49 am to 12.24 pm, ಯಮಗಂಡಕಾಲ - 7.40 am to 9.15 am, ಸೂರ್ಯೋದಯ - 06.05 am, ಸೂರ್ಯಾಸ್ತ - 6.43 pm, ಚಂದ್ರೋದಯ - 4.46 pm, ಚಂದ್ರಾಸ್ತ- 4.56 am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published:

  • 112

    Horoscope Today May 3: ಸುಮ್ಮನೇ ಸಮಯ ಹಾಳು ಮಾಡ್ಬೇಡಿ, ಪ್ರತಿ ಕ್ಷಣವೂ ನಿಮಗೆ ಮುಖ್ಯ

    ಮೇಷ ರಾಶಿ - ಪ್ರೇಮಕ್ಕೆ ಸಂಬಂಧಿಸಿದಂತೆ ಮನಸ್ಸು ಸ್ವಲ್ಪ ಚಂಚಲವಾಗಿರುತ್ತದೆ. ನಿಮ್ಮ ಆಲೋಚನೆಯನ್ನು ಹಂಚಿಕೊಳ್ಳಬೇಡಿ. ಜನರು ನಿಮ್ಮನ್ನು ಗೇಲಿ ಮಾಡಬಹುದು.

    MORE
    GALLERIES

  • 212

    Horoscope Today May 3: ಸುಮ್ಮನೇ ಸಮಯ ಹಾಳು ಮಾಡ್ಬೇಡಿ, ಪ್ರತಿ ಕ್ಷಣವೂ ನಿಮಗೆ ಮುಖ್ಯ

    ವೃಷಭ ರಾಶಿ - ನೀವು ಇಂದು ಅನಗತ್ಯ ವಿಷಯಗಳಲ್ಲಿ ಸಿಲುಕಿ ಕೊಳ್ಳುತ್ತೀರಿ. ಕೆಲಸದ ಸ್ಥಳದಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 312

    Horoscope Today May 3: ಸುಮ್ಮನೇ ಸಮಯ ಹಾಳು ಮಾಡ್ಬೇಡಿ, ಪ್ರತಿ ಕ್ಷಣವೂ ನಿಮಗೆ ಮುಖ್ಯ

    ಮಿಥುನ ರಾಶಿ - ಮನಸ್ಸಿನಲ್ಲಿ ಪ್ರತಿಯೊಂದರ ಮೇಲೂ ಗೊಂದಲ ಏರ್ಪಡುತ್ತದೆ. ನಿಮ್ಮ ಆಲೋಚನೆಯನ್ನು ಸಮತೋಲನದಲ್ಲಿಡಿ.

    MORE
    GALLERIES

  • 412

    Horoscope Today May 3: ಸುಮ್ಮನೇ ಸಮಯ ಹಾಳು ಮಾಡ್ಬೇಡಿ, ಪ್ರತಿ ಕ್ಷಣವೂ ನಿಮಗೆ ಮುಖ್ಯ

    ಕಟಕ ರಾಶಿ - ಕೆಲವು ಪ್ರಮುಖ ಕೆಲಸವನ್ನು ಕಳೆದುಕೊಳ್ಳಬಹುದು. ವ್ಯವಹಾರದಲ್ಲಿ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ.

    MORE
    GALLERIES

  • 512

    Horoscope Today May 3: ಸುಮ್ಮನೇ ಸಮಯ ಹಾಳು ಮಾಡ್ಬೇಡಿ, ಪ್ರತಿ ಕ್ಷಣವೂ ನಿಮಗೆ ಮುಖ್ಯ

    ಸಿಂಹ ರಾಶಿ - ಆರ್ಥಿಕವಾಗಿ ಇಂದು ದುರ್ಬಲರಾಗುವಿರಿ. ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಗಮನಹರಿಸುವುದು ಬಹಳ ಒಳಿತು.

    MORE
    GALLERIES

  • 612

    Horoscope Today May 3: ಸುಮ್ಮನೇ ಸಮಯ ಹಾಳು ಮಾಡ್ಬೇಡಿ, ಪ್ರತಿ ಕ್ಷಣವೂ ನಿಮಗೆ ಮುಖ್ಯ

    ಕನ್ಯಾ ರಾಶಿ - ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಅತ್ಯುತ್ತಮವಾಗಿರುತ್ತದೆ. ನಿಮ್ಮ ನಿರ್ಧಾರವನ್ನು ಇತರರ ಮೇಲೆ ಹೇರುವುದನ್ನು ತಪ್ಪಿಸಿ. ಕೆಲಸದ ಗುಣಮಟ್ಟಕ್ಕೆ ಶ್ರಮಿಸಬೇಕಾಗುತ್ತದೆ.

    MORE
    GALLERIES

  • 712

    Horoscope Today May 3: ಸುಮ್ಮನೇ ಸಮಯ ಹಾಳು ಮಾಡ್ಬೇಡಿ, ಪ್ರತಿ ಕ್ಷಣವೂ ನಿಮಗೆ ಮುಖ್ಯ

    ತುಲಾ ರಾಶಿ - ತಂತ್ರಜ್ಞಾನದ ಬಗ್ಗೆ ಹೆಚ್ಚು ಕಲಿಯಲು ಆಸಕ್ತರಾಗಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯಲು ಪ್ರಯತ್ನಿಸಿ.

    MORE
    GALLERIES

  • 812

    Horoscope Today May 3: ಸುಮ್ಮನೇ ಸಮಯ ಹಾಳು ಮಾಡ್ಬೇಡಿ, ಪ್ರತಿ ಕ್ಷಣವೂ ನಿಮಗೆ ಮುಖ್ಯ

    ವೃಶ್ಚಿಕ ರಾಶಿ - ನೀವು ಹೊಸ ಯೋಚನೆಯನ್ನು ಮಾಡಲು ಪ್ರಾರಂಭಿಸಬಹುದು. ಸಾಲ ಪಡೆದ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಇದೆ.

    MORE
    GALLERIES

  • 912

    Horoscope Today May 3: ಸುಮ್ಮನೇ ಸಮಯ ಹಾಳು ಮಾಡ್ಬೇಡಿ, ಪ್ರತಿ ಕ್ಷಣವೂ ನಿಮಗೆ ಮುಖ್ಯ

    ಧನು ರಾಶಿ - ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡಬೇಡಿ. ಇಂದು ನಿಮಗೆ ಒಳ್ಳೆಯ ದಿನವಲ್ಲ. ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗಬಹುದು.

    MORE
    GALLERIES

  • 1012

    Horoscope Today May 3: ಸುಮ್ಮನೇ ಸಮಯ ಹಾಳು ಮಾಡ್ಬೇಡಿ, ಪ್ರತಿ ಕ್ಷಣವೂ ನಿಮಗೆ ಮುಖ್ಯ

    ಮಕರ ರಾಶಿ - ಮಕ್ಕಳೊಂದಿಗೆ ಉತ್ತಮ ಸಮಯ ಕಳೆಯುವಿರಿ. ಭೂಮಿ ಮತ್ತು ಆಸ್ತಿಯ ಸಂಬಂಧಿಸಿದಂತೆ ಪ್ರಮುಖ ಒಪ್ಪಂದಗಳು ಇರಬಹುದು.

    MORE
    GALLERIES

  • 1112

    Horoscope Today May 3: ಸುಮ್ಮನೇ ಸಮಯ ಹಾಳು ಮಾಡ್ಬೇಡಿ, ಪ್ರತಿ ಕ್ಷಣವೂ ನಿಮಗೆ ಮುಖ್ಯ

    ಕುಂಭ ರಾಶಿ - ವ್ಯಾಪಾರದಲ್ಲಿ ತುರಾತುರಿಯಿಂದ ನಷ್ಟ ಉಂಟಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

    MORE
    GALLERIES

  • 1212

    Horoscope Today May 3: ಸುಮ್ಮನೇ ಸಮಯ ಹಾಳು ಮಾಡ್ಬೇಡಿ, ಪ್ರತಿ ಕ್ಷಣವೂ ನಿಮಗೆ ಮುಖ್ಯ

    ಮೀನ ರಾಶಿ - ನಿಮ್ಮ ಕೌಟುಂಬಿಕ ಜೀವನವು ತುಂಬಾ ಸಂತೋಷದಿಂದ ಕೂಡಿರುತ್ತದೆ. ಮಾನಸಿಕ ಕಿರಿಕಿರಿ ಉಂಟಾಗಬಹುದು.

    MORE
    GALLERIES