Horoscope Today May 27: ಇವತ್ತು ನೀವೇ ಕ್ವೀನ್, 2 ರಾಶಿಯವರಷ್ಟು ಲಕ್ಕಿ ಬೇರೆ ಯಾರಿಲ್ಲ

Horoscope Today May 27: ಇಂದು ಶೋಭಾಕ್ಕೃತ್ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಸೌರಮಾಸ ವೃಷಭ ಚಂದ್ರ ಮಾಸ ಜೇಷ್ಠ ಶುಕ್ಲ ಪಕ್ಷ ಅಷ್ಟಮಿ ತಿಥಿ ಮಖಾ ನಕ್ಷತ್ರ ವ್ಯಾಗತ ಯೋಗ ವಣಿಜ ಕರಣ ಶನಿವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ - 9.12 am to 10.48 am, ಗುಳಿಕಕಾಲ - 5.59 am to 7.35 am, ಯಮಗಂಡಕಾಲ - 2.00 pm to 3.37 pm, ಸೂರ್ಯೋದಯ - 5.59 am, ಸೂರ್ಯಾಸ್ತ - 6.49 pm, ಚಂದ್ರೋದಯ - 12.16 pm , ಚಂದ್ರಾಸ್ತ - 1.04 am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

 • 112

  Horoscope Today May 27: ಇವತ್ತು ನೀವೇ ಕ್ವೀನ್, 2 ರಾಶಿಯವರಷ್ಟು ಲಕ್ಕಿ ಬೇರೆ ಯಾರಿಲ್ಲ

  ಮೇಷ ರಾಶಿ: ನೀವು ಇಂದು ಅನುಚಿತ ಕಾರ್ಯದಲ್ಲಿ ಆಸಕ್ತಿ ವಹಿಸಬಹುದು. ಮಕ್ಕಳು ಅಧ್ಯಯನದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ.

  MORE
  GALLERIES

 • 212

  Horoscope Today May 27: ಇವತ್ತು ನೀವೇ ಕ್ವೀನ್, 2 ರಾಶಿಯವರಷ್ಟು ಲಕ್ಕಿ ಬೇರೆ ಯಾರಿಲ್ಲ

  ವೃಷಭ ರಾಶಿ: ಹೊಸ ರೀತಿಯಲ್ಲಿ ಕೆಲಸ ಮಾಡಲು ಪ್ರಯತ್ನಿಸಿ. ಸಂದರ್ಭಗಳು ನಿಮ್ಮ ನಿಯಂತ್ರಣದಲ್ಲಿರುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ.

  MORE
  GALLERIES

 • 312

  Horoscope Today May 27: ಇವತ್ತು ನೀವೇ ಕ್ವೀನ್, 2 ರಾಶಿಯವರಷ್ಟು ಲಕ್ಕಿ ಬೇರೆ ಯಾರಿಲ್ಲ

  ಮಿಥುನ ರಾಶಿ: ಕುಟುಂಬದಲ್ಲಿ ಸಮಸ್ಯೆಗಳಿರುತ್ತವೆ. ಆಹಾರದ ವ್ಯತ್ಯಾಸದಿಂದಾಗಿ ಆರೋಗ್ಯ ಕೆಡಬಹುದು. ಹೊಸ ಸಂಬಂಧದ ವಿಚಾರವಾಗಿ ಜಾಗರೂಕರಾಗಿರಿ.

  MORE
  GALLERIES

 • 412

  Horoscope Today May 27: ಇವತ್ತು ನೀವೇ ಕ್ವೀನ್, 2 ರಾಶಿಯವರಷ್ಟು ಲಕ್ಕಿ ಬೇರೆ ಯಾರಿಲ್ಲ

  ಕರ್ಕಾಟಕ ರಾಶಿ: ಹೊಸ ವ್ಯವಹಾರಕ್ಕೆ ಯೋಜನೆಯನ್ನು ರೂಪಿಸುವಿರಿ. ಧಾರ್ಮಿಕ ಕಾರ್ಯಕ್ಕೆ ಹೆಚ್ಚಿನ ಮಹತ್ವ ನೀಡುವಿರಿ.

  MORE
  GALLERIES

 • 512

  Horoscope Today May 27: ಇವತ್ತು ನೀವೇ ಕ್ವೀನ್, 2 ರಾಶಿಯವರಷ್ಟು ಲಕ್ಕಿ ಬೇರೆ ಯಾರಿಲ್ಲ

  ಸಿಂಹ ರಾಶಿ: ನಿಮ್ಮ ಆರೋಗ್ಯವು ಸ್ವಲ್ಪ ದುರ್ಬಲವಾಗಿರುತ್ತದೆ. ಕೆಲಸದಲ್ಲಿ ನಿಮ್ಮ ನಿರ್ಲಕ್ಷದಿಂದಾಗಿ ನಷ್ಟ ಉಂಟಾಗಬಹುದು.

  MORE
  GALLERIES

 • 612

  Horoscope Today May 27: ಇವತ್ತು ನೀವೇ ಕ್ವೀನ್, 2 ರಾಶಿಯವರಷ್ಟು ಲಕ್ಕಿ ಬೇರೆ ಯಾರಿಲ್ಲ

  ಕನ್ಯಾ ರಾಶಿ: ಕಚೇರಿ ಯೋಜನೆಯನ್ನು ಎಂದು ಪೂರ್ಣಗೊಳಿಸುವಿರಿ. ಹೊಸ ಆಸ್ತಿಯನ್ನು ಖರೀದಿಸಬಹುದು.

  MORE
  GALLERIES

 • 712

  Horoscope Today May 27: ಇವತ್ತು ನೀವೇ ಕ್ವೀನ್, 2 ರಾಶಿಯವರಷ್ಟು ಲಕ್ಕಿ ಬೇರೆ ಯಾರಿಲ್ಲ

  ತುಲಾ ರಾಶಿ: ಸಹೋದ್ಯೋಗಿಗಳು ನಿಮ್ಮೊಂದಿಗೆ ಕೆಲಸ ಮಾಡಲು ಇಚ್ಛಿಸುತ್ತಾರೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬರಬಹುದು.

  MORE
  GALLERIES

 • 812

  Horoscope Today May 27: ಇವತ್ತು ನೀವೇ ಕ್ವೀನ್, 2 ರಾಶಿಯವರಷ್ಟು ಲಕ್ಕಿ ಬೇರೆ ಯಾರಿಲ್ಲ

  ವೃಶ್ಚಿಕ ರಾಶಿ: ಖರ್ಚುಗಳು ಆಕಸ್ಮಿಕವಾಗಿ ಆಗಬಹುದು. ಸಲಹೆಯ ಬದಲು ನಿಮ್ಮ ಆತ್ಮಸಾಕ್ಷಿ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಿ.

  MORE
  GALLERIES

 • 912

  Horoscope Today May 27: ಇವತ್ತು ನೀವೇ ಕ್ವೀನ್, 2 ರಾಶಿಯವರಷ್ಟು ಲಕ್ಕಿ ಬೇರೆ ಯಾರಿಲ್ಲ

  ಧನು ರಾಶಿ: ಕುಟುಂಬದ ಸದಸ್ಯರ ನಿರ್ಧಾರವನ್ನು ಪೂರೈಸಿರಿ. ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

  MORE
  GALLERIES

 • 1012

  Horoscope Today May 27: ಇವತ್ತು ನೀವೇ ಕ್ವೀನ್, 2 ರಾಶಿಯವರಷ್ಟು ಲಕ್ಕಿ ಬೇರೆ ಯಾರಿಲ್ಲ

  ಮಕರ ರಾಶಿ: ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವೈವಾಹಿಕ ಜೀವನವು ಚೆನ್ನಾಗಿರುತ್ತದೆ. ಸಮಾಜದಲ್ಲಿ ಪ್ರಶಂಸೆ ದೊರೆಯಲಿದೆ.

  MORE
  GALLERIES

 • 1112

  Horoscope Today May 27: ಇವತ್ತು ನೀವೇ ಕ್ವೀನ್, 2 ರಾಶಿಯವರಷ್ಟು ಲಕ್ಕಿ ಬೇರೆ ಯಾರಿಲ್ಲ

  ಕುಂಭ ರಾಶಿ: ವ್ಯಾಪಾರದಲ್ಲಿ ಎಚ್ಚರದಿಂದಿರಬೇಕು. ಅಧಿಕಾರಿ ವರ್ಗದಿಂದ ನಿಮಗೆ ಸಹಕಾರ ದೊರೆಯಲಿದೆ.

  MORE
  GALLERIES

 • 1212

  Horoscope Today May 27: ಇವತ್ತು ನೀವೇ ಕ್ವೀನ್, 2 ರಾಶಿಯವರಷ್ಟು ಲಕ್ಕಿ ಬೇರೆ ಯಾರಿಲ್ಲ

  ಮೀನ ರಾಶಿ: ಕುಟುಂಬದ ಸದಸ್ಯರ ಬಗ್ಗೆ ಕಾಳಜಿ ವಹಿಸಿ. ಎಚ್ಚರ ತಪ್ಪಬೇಡಿ. ಭಾವನಾತ್ಮಕವಾಗಿ ತೊಂದರೆ ಉಂಟಾಗಬಹುದು.

  MORE
  GALLERIES