Horoscope Today May 26: ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡ್ರೆ ನಿಮಗೇ ಲಾಸ್​, ಯೋಚ್ನೆ ಮಾಡಿ ನಿರ್ಧರಿಸಿ

Horoscope Today May 26: ಇಂದು ಶೋಭಾಕ್ಕೃತ್ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಸೌರಮಾಸ ವೃಷಭ ಚಂದ್ರಮಾಸ ಜೇಷ್ಠ ಶುಕ್ಲ ಪಕ್ಷ ಸಪ್ತಮಿ ತಿಥಿ ಆಶ್ಲೇಷಾ ನಕ್ಷತ್ರ ದ್ರುವ ಯೋಗ ಗರಜ ಕರಣ ಶುಕ್ರವಾರ ಆಗಿದೆ. ಹಾಗೆಯೇ, ಈ ದಿನ ರಾಹುಕಾಲ - 10.48am to 12.24am, ಗುಳಿಕಕಾಲ - 7.35am am to 9.12am, ಯಮಗಂಡಕಾಲ - 3.36 pm to 5.13pm, ಸೂರ್ಯೋದಯ - 5.59 am, ಸೂರ್ಯಾಸ್ತ - 6.49pm, ಚಂದ್ರೋದಯ - 11.28am, ಚಂದ್ರಾಸ್ತ - 12.27 am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today May 26: ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡ್ರೆ ನಿಮಗೇ ಲಾಸ್​, ಯೋಚ್ನೆ ಮಾಡಿ ನಿರ್ಧರಿಸಿ

    ಮೇಷ ರಾಶಿ: ವ್ಯಾಪಾರದಲ್ಲಿ ಲಾಭ ಆಗುವ ಸಾಧ್ಯತೆಗಳಿವೆ. ಫ್ಯಾಷನ್ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಲಾಭ ಇರಬಹುದು. ಮಕ್ಕಳಿಗೆ ಉಡುಗೊರೆ ಸಿಗಬಹುದು.

    MORE
    GALLERIES

  • 212

    Horoscope Today May 26: ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡ್ರೆ ನಿಮಗೇ ಲಾಸ್​, ಯೋಚ್ನೆ ಮಾಡಿ ನಿರ್ಧರಿಸಿ

    ವೃಷಭ ರಾಶಿ: ನಿಮ್ಮ ಯೋಜನೆಗಳನ್ನು ಹಂಚಿಕೊಳ್ಳಬೇಡಿ. ವಾಹನ ನಿರ್ವಹಣೆಗೆ ಹಣ ಖರ್ಚಾಗುತ್ತದೆ. ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚುತ್ತದೆ.

    MORE
    GALLERIES

  • 312

    Horoscope Today May 26: ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡ್ರೆ ನಿಮಗೇ ಲಾಸ್​, ಯೋಚ್ನೆ ಮಾಡಿ ನಿರ್ಧರಿಸಿ

    ಮಿಥುನ ರಾಶಿ: ಬುದ್ಧಿವಂತಿಕೆಯಿಂದ ಕೆಲಸವನ್ನು ಮಾಡಿ. ಸಂಗಾತಿಯು ನಿಮ್ಮೊಂದಿಗೆ ತುಂಬಾ ಸಂತೋಷದಿಂದ ಇರುತ್ತಾರೆ.

    MORE
    GALLERIES

  • 412

    Horoscope Today May 26: ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡ್ರೆ ನಿಮಗೇ ಲಾಸ್​, ಯೋಚ್ನೆ ಮಾಡಿ ನಿರ್ಧರಿಸಿ

    ಕರ್ಕಾಟಕ ರಾಶಿ: ನಿಮ್ಮ ಅಭಿಪ್ರಾಯವನ್ನು ಜನರ ಮೇಲೆ ಹೇರಬೇಡಿ. ಕೆಲಸದಲ್ಲಿ ಕಷ್ಟ ಪಡಬೇಕಾಗುತ್ತದೆ. ವಹಿವಾಟಿನ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು.

    MORE
    GALLERIES

  • 512

    Horoscope Today May 26: ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡ್ರೆ ನಿಮಗೇ ಲಾಸ್​, ಯೋಚ್ನೆ ಮಾಡಿ ನಿರ್ಧರಿಸಿ

    ಸಿಂಹ ರಾಶಿ: ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಶಿಸ್ತಿನಲ್ಲಿ ಕೊರತೆ ಉಂಟಾಗಬಹುದು. ಕುಟುಂಬದವರೊಂದಿಗೆ ಜಗಳ ಆಗಬಹುದು.

    MORE
    GALLERIES

  • 612

    Horoscope Today May 26: ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡ್ರೆ ನಿಮಗೇ ಲಾಸ್​, ಯೋಚ್ನೆ ಮಾಡಿ ನಿರ್ಧರಿಸಿ

    ಕನ್ಯಾ ರಾಶಿ: ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಲಾಭ ಆಗುವುದು. ಹೊಸ ಅಂಗಡಿ ತೆರೆಯುವವರಿಗೆ ಶುಭ ದಿನವಾಗಿದೆ.

    MORE
    GALLERIES

  • 712

    Horoscope Today May 26: ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡ್ರೆ ನಿಮಗೇ ಲಾಸ್​, ಯೋಚ್ನೆ ಮಾಡಿ ನಿರ್ಧರಿಸಿ

    ತುಲಾ ರಾಶಿ: ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ.ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ತಾತ್ವಿಕ ವಿಷಯದಲ್ಲಿ ಆಸಕ್ತಿ ಹೆಚ್ಚುತ್ತದೆ.

    MORE
    GALLERIES

  • 812

    Horoscope Today May 26: ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡ್ರೆ ನಿಮಗೇ ಲಾಸ್​, ಯೋಚ್ನೆ ಮಾಡಿ ನಿರ್ಧರಿಸಿ

    ವೃಶ್ಚಿಕ ರಾಶಿ: ವ್ಯಾಪಾರ ಸಂಬಂಧಗಳ ಬಗ್ಗೆ ಕಾಳಜಿ ವಹಿಸಬೇಕು. ಮನೆಯ ವಿಷಯವನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ.

    MORE
    GALLERIES

  • 912

    Horoscope Today May 26: ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡ್ರೆ ನಿಮಗೇ ಲಾಸ್​, ಯೋಚ್ನೆ ಮಾಡಿ ನಿರ್ಧರಿಸಿ

    ಧನು ರಾಶಿ: ವ್ಯವಹಾರದಲ್ಲಿ ತಿಳುವಳಿಕೆ ಬೇಕು. ವ್ಯಾಪಾರ ಪಾಲುದಾರರೊಂದಿಗೆ ನಿಮ್ಮ ಸಂಬಂಧ ಬಲವಾಗಿರುತ್ತದೆ.

    MORE
    GALLERIES

  • 1012

    Horoscope Today May 26: ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡ್ರೆ ನಿಮಗೇ ಲಾಸ್​, ಯೋಚ್ನೆ ಮಾಡಿ ನಿರ್ಧರಿಸಿ

    ಮಕರ ರಾಶಿ: ಆಸ್ತಿ ಖರೀದಿ ಮತ್ತು ಮಾರಾಟದಿಂದ ನೀವು ಹಣ ಗಳಿಸಬಹುದು. ವಿದ್ಯಾರ್ಥಿಗಳು ವೃತ್ತಿ ಜೀವನದ ಬಗ್ಗೆ ಚಿಂತಿತರಾಗುವರು.

    MORE
    GALLERIES

  • 1112

    Horoscope Today May 26: ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡ್ರೆ ನಿಮಗೇ ಲಾಸ್​, ಯೋಚ್ನೆ ಮಾಡಿ ನಿರ್ಧರಿಸಿ

    ಕುಂಭ ರಾಶಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೊದಲು ಯೋಚಿಸಿ. ಜೀವನ ಶೈಲಿಯಲ್ಲಿ ನೀವು ಕೆಲವು ಬದಲಾವಣೆ ಮಾಡಬೇಕು.

    MORE
    GALLERIES

  • 1212

    Horoscope Today May 26: ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡ್ರೆ ನಿಮಗೇ ಲಾಸ್​, ಯೋಚ್ನೆ ಮಾಡಿ ನಿರ್ಧರಿಸಿ

    ಮೀನ ರಾಶಿ: ಶಾಪಿಂಗ್ ಮಾಡಲು ಹೋಗಬೇಕಾಗಿ ಬರುತ್ತದೆ. ಕುಟುಂಬದ ಸದಸ್ಯರ ಸಲಹೆಯನ್ನು ತೆಗೆದುಕೊಳ್ಳಿ.

    MORE
    GALLERIES