Horoscope Today May 23: ಭವಿಷ್ಯಕ್ಕಾಗಿ ಈಗಲೇ ಪ್ಲ್ಯಾನ್ ಮಾಡಿ, ಈ ರಾಶಿಯವರನ್ನ ಮಾತ್ರ ನಂಬಬೇಡಿ!
Horoscope Today May 23: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಸೌರ ಮಾಸ ವೃಷಭ ಚಂದ್ರ ಮಾಸ ಜೇಷ್ಠ ಶುಕ್ಲ ಪಕ್ಷ ಚೌತಿ ತಿಥಿ ಆರಿದ್ರ ನಕ್ಷತ್ರ ಶೂಲ ಯೋಗ ವಾಣಿಜ ಮಂಗಳವಾರ ಆಗಿದೆ. ಹಾಗೆಯೇ, ಈ ದಿನ ರಾಹುಕಾಲ 3.36ಪಿಎಂ ನಿಂದ 5.12ಪಿಎಂ ವರೆಗೆ, ಗುಳಿಕಕಾಲ 12.24ಪಿಎಂ ನಿಂದ 2.00pm ವರೆಗೆ, ಯಮಗಂಡ ಕಾಲ 9.12ಎಎಂ ನಿಂದ 10.48ಎ ಎಂ ವರೆಗೆ, ಸೂರ್ಯೋದಯ 6.00ಎ ಎಂ ಸೂರ್ಯಾಸ್ತ 6.48ಪಿಎಂ, ಚಂದ್ರೋದಯ 8.52ಎಎಂ ಚಂದ್ರಾಸ್ತ 10.16ಪಿಎಂ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು