Horoscope Today May 22: ಈ ರಾಶಿಯವರ ಕೆಟ್ಟಕಾಲ ಮುಗಿಯುವ ದಿನ ಇದು, ನೆಮ್ಮದಿಯಾಗಿರಿ

Horoscope Today May 22: ಇಂದು ಶೋಭಾಕ್ಕೃತ್ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಸೌರ ಮಾಸ ವೃಷಭ ಚಂದ್ರ ಮಾಸ ಜೇಷ್ಠ ಶುಕ್ಲ ಪಕ್ಷ ತದಿಗೆ ತಿಥಿ ಮೃಗಶಿರ ನಕ್ಷತ್ರ ಧೃತಿ ಯೋಗ ತೈತಿಲ ಕರಣ ಸೋಮವಾರ ಆಗಿರುತ್ತದೆ. ಹಾಗೆಯೇ, ರಾಹುಕಾಲ 7.36ಪಿಎಂ ನಿಂದ 5.12ಪಿಎಂ ವರೆಗೆ, ಗುಳಿಕಕಾಲ 12.24ಪಿಎಂ ನಿಂದ 2.00ಪಿ ಎಂ ವರೆಗೆ, ಯಮಗಂಡ ಕಾಲ 9.12ಎ ಎಂವರೆಗೆ 10.48ಎಎಂ, ಸೂರ್ಯೋದಯ 6.00ಎ ಎಂ ಸೂರ್ಯಾಸ್ತ 6.48ಪಿ ಎಂ, ಚಂದ್ರೋದಯ 8.52ಎಎಂ, ಚಂದ್ರಾಸ್ತ 10.16ಪಿಎಂ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published:

  • 112

    Horoscope Today May 22: ಈ ರಾಶಿಯವರ ಕೆಟ್ಟಕಾಲ ಮುಗಿಯುವ ದಿನ ಇದು, ನೆಮ್ಮದಿಯಾಗಿರಿ

    ಮೇಷ ರಾಶಿ: ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಬರಬಹುದು. ಆದ್ದರಿಂದ ಸಮಯವನ್ನು ಶಾಂತಿಯುತವಾಗಿ ಹಾಗೂ ಪ್ರೀತಿಯಿಂದ ಕಳೆಯಿರಿ.

    MORE
    GALLERIES

  • 212

    Horoscope Today May 22: ಈ ರಾಶಿಯವರ ಕೆಟ್ಟಕಾಲ ಮುಗಿಯುವ ದಿನ ಇದು, ನೆಮ್ಮದಿಯಾಗಿರಿ

    ವೃಷಭ ರಾಶಿ: ಕೆಟ್ಟಕಾಲ ಮುಗಿದು ನೆಮ್ಮದಿಯ ನಿಟ್ಟುಸಿರು ಬಿಡುವಿರಿ. ಅನಗತ್ಯ ವಿವಾದಗಳನ್ನು ತಪ್ಪಿಸಿ. ಜನರ ಪ್ರೀತಿಗೆ ಪಾತ್ರರಾಗುವ ಕೆಲಸಗಳನ್ನು ಮಾಡುವಿರಿ.

    MORE
    GALLERIES

  • 312

    Horoscope Today May 22: ಈ ರಾಶಿಯವರ ಕೆಟ್ಟಕಾಲ ಮುಗಿಯುವ ದಿನ ಇದು, ನೆಮ್ಮದಿಯಾಗಿರಿ

    ಮಿಥುನ ರಾಶಿ: ಇಂದು ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಬೇಕು. ಪರೀಕ್ಷೆಯ ಫಲಿತಾಂಶದಲ್ಲಿ ಇಂದು ನೀವು ಯಶಸ್ಸನ್ನು ಪಡೆಯುತ್ತೀರಿ.

    MORE
    GALLERIES

  • 412

    Horoscope Today May 22: ಈ ರಾಶಿಯವರ ಕೆಟ್ಟಕಾಲ ಮುಗಿಯುವ ದಿನ ಇದು, ನೆಮ್ಮದಿಯಾಗಿರಿ

    ಕರ್ಕಾಟಕ ರಾಶಿ: ಸ್ನೇಹಿತರ ಸಹಾಯದಿಂದ ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಸಂಗಾತಿಯೊಂದಿಗೆ ಉತ್ತಮ ದಿನವನ್ನು ಕಳೆಯುವಿರಿ.

    MORE
    GALLERIES

  • 512

    Horoscope Today May 22: ಈ ರಾಶಿಯವರ ಕೆಟ್ಟಕಾಲ ಮುಗಿಯುವ ದಿನ ಇದು, ನೆಮ್ಮದಿಯಾಗಿರಿ

    ಸಿಂಹ ರಾಶಿ: ನೀವು ಉಪಾಯಗಳನ್ನು ಬೇರೆಯವರಿಂದ ತೆಗೆದುಕೊಳ್ಳುವುದನ್ನು ತಪ್ಪಿಸಿ. ಸ್ವಂತ ಆಲೋಚನೆಗೆ ಹೆಚ್ಚಿನ ಮಹತ್ವ ನೀಡಿದರೆ ಜಯ ನಿಮ್ಮದಾಗುತ್ತದೆ.

    MORE
    GALLERIES

  • 612

    Horoscope Today May 22: ಈ ರಾಶಿಯವರ ಕೆಟ್ಟಕಾಲ ಮುಗಿಯುವ ದಿನ ಇದು, ನೆಮ್ಮದಿಯಾಗಿರಿ

    ಕನ್ಯಾ ರಾಶಿ: ನಿಮ್ಮ ದಕ್ಷತೆ ಹೆಚ್ಚಿರುತ್ತದೆ. ನೀವು ಆಹ್ಲಾದಕರ ಸುದ್ದಿಗಳನ್ನು ಪಡೆಯಬಹುದು. ಕೆಲಸದಲ್ಲಿ ಸಹೋದ್ಯೋಗಿಗಳ ಬೆಂಬಲ ನಿಮಗೆ ಸಿಗುತ್ತದೆ.

    MORE
    GALLERIES

  • 712

    Horoscope Today May 22: ಈ ರಾಶಿಯವರ ಕೆಟ್ಟಕಾಲ ಮುಗಿಯುವ ದಿನ ಇದು, ನೆಮ್ಮದಿಯಾಗಿರಿ

    ತುಲಾ ರಾಶಿ: ನಿಮ್ಮ ಆಲೋಚನೆಗಳನ್ನು ಸಂಕುಚಿತ ಮಿತಿಗಳಿಗೆ ಸೀಮಿತಗೊಳಿಸಬೇಡಿ. ಇತರರಿಗಿಂತ ನಿಮ್ಮ ಸ್ವಂತ ನಿರ್ಧಾರಗಳಿಗೆ ಹೆಚ್ಚಿನ ಆದ್ಯತೆ ನೀಡಿ.

    MORE
    GALLERIES

  • 812

    Horoscope Today May 22: ಈ ರಾಶಿಯವರ ಕೆಟ್ಟಕಾಲ ಮುಗಿಯುವ ದಿನ ಇದು, ನೆಮ್ಮದಿಯಾಗಿರಿ

    ವೃಶ್ಚಿಕ ರಾಶಿ: ನಿಮ್ಮ ಆತ್ಮವಿಶ್ವಾಸದಿಂದಾಗಿ ನೀವು ಎಲ್ಲರ ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ. ನೀವು ವೈವಾಹಿಕ ಜೀವನಕ್ಕೆ ಸಾಕಷ್ಟು ಸಮಯವನ್ನು ನೀಡುತ್ತೀರಿ.

    MORE
    GALLERIES

  • 912

    Horoscope Today May 22: ಈ ರಾಶಿಯವರ ಕೆಟ್ಟಕಾಲ ಮುಗಿಯುವ ದಿನ ಇದು, ನೆಮ್ಮದಿಯಾಗಿರಿ

    ಧನು ರಾಶಿ: ಇಂದು ಪ್ರೇಮ ಪ್ರಕರಣಗಳ ಬಗ್ಗೆ ಹೆಚ್ಚು ಭಾವುಕರಾಗುವಿರಿ. ತಪ್ಪುಗಳ ಬಗ್ಗೆ ಮೌಲ್ಯಮಾಪನ ಮಾಡಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಖರ್ಚಾಗಬಹುದು.

    MORE
    GALLERIES

  • 1012

    Horoscope Today May 22: ಈ ರಾಶಿಯವರ ಕೆಟ್ಟಕಾಲ ಮುಗಿಯುವ ದಿನ ಇದು, ನೆಮ್ಮದಿಯಾಗಿರಿ

    ಮಕರ ರಾಶಿ: ಇಂದು ನೀವು ಸ್ನೇಹಿತರೊಂದಿಗೆ ಶಾಪಿಂಗ್ ಹೋಗಬಹುದು. ಕಲೆ ಮತ್ತು ಸೃಜನಶೀಲ ಕೆಲಸಗಳಲ್ಲಿ ಹೆಚ್ಚಿನ ಲಾಭ ಇರುತ್ತದೆ.

    MORE
    GALLERIES

  • 1112

    Horoscope Today May 22: ಈ ರಾಶಿಯವರ ಕೆಟ್ಟಕಾಲ ಮುಗಿಯುವ ದಿನ ಇದು, ನೆಮ್ಮದಿಯಾಗಿರಿ

    ಕುಂಭ ರಾಶಿ: ಇಂದು ಕೈಗೆ ಬಂದ ಅವಕಾಶಗಳ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ವ್ಯಾಪಾರದಲ್ಲಿ ಲಾಭವಿದ್ದರೂ ಮನಸ್ಸಿಗೆ ಸಮಾಧಾನ ಇರುವುದಿಲ್ಲ.

    MORE
    GALLERIES

  • 1212

    Horoscope Today May 22: ಈ ರಾಶಿಯವರ ಕೆಟ್ಟಕಾಲ ಮುಗಿಯುವ ದಿನ ಇದು, ನೆಮ್ಮದಿಯಾಗಿರಿ

    ಮೀನ ರಾಶಿ: ಹಣಕಾಸು ಸಂಬಂಧಿತ ವಿಷಯಗಳಿಗೆ ದಿನವು ಉತ್ತಮವಾಗಿದೆ. ಉದ್ಯೋಗದಲ್ಲಿ ಪರಿಸ್ಥಿತಿಗಳು ತುಂಬಾ ಅನುಕೂಲಕರವಾಗಿರುತ್ತದೆ.

    MORE
    GALLERIES