Horoscope Today May 21: ಈ ರಾಶಿಯವರನ್ನು ಮಾತ್ರ ನಂಬಬೇಡಿ, ನಿಮ್ಮ ಕಷ್ಟಕ್ಕೆಲ್ಲಾ ಅವರೇ ಕಾರಣ
Horoscope Today May 21: ಇಂದು ಶೋಭಾಕೃತ್ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಸೌರ ಮಾಸ ವೃಷಭ ಚಂದ್ರ ಮಾಸ ಜೇಷ್ಠ ಶುಕ್ಲ ಪಕ್ಷ ಬಿದಿಗೆ ತಿಥಿ ರೋಹಿಣಿ ನಕ್ಷತ್ರ ಸುಕರ್ಮ ಯೋಗ ಬಾಲವ ಕರಣ ರವಿವಾರ ಆಗಿದೆ. ಹಾಗೆಯೇ ಇಂದು ರಾಹುಕಾಲ 5.11ಪಿಎಂ ನಿಂದ 6.47ಪಿ ಎಂ ವರೆಗೆ, ಗುಳಿಕಕಾಲ 3.35ಪಿ ಎಂ ನಿಂದ 5.11ಪಿ ಎಂ ವರೆಗೆ, ಯಮಗಂಡ ಕಾಲ 12.24ಪಿಎಂ ನಿಂದ 1.59ಪಿ ಎಂ ವರೆಗೆ, ಸೂರ್ಯೋದಯ 6.00ಎಎಂ, ಸೂರ್ಯಾಸ್ತ 6.47ಪಿ ಎಂ ಹಾಗೂ ಚಂದ್ರೋದಯ 7.06ಎಎಂ ಚಂದ್ರಾಸ್ತ 8.30ಪಿಎಂ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು