Horoscope Today May 20: 3 ರಾಶಿಯವರಿಗೆ ಜಾಕ್ಪಾಟ್ ಹೊಡೆಯುವ ದಿನ, ಹಣೆಬರಹವೇ ಜೇಂಜ್ ಆಗುತ್ತೆ
Horoscope Today May 20: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಸೌರ ಮಾಸ ವೃಷಭ ಚಂದ್ರ ಮಾಸ ಜೇಷ್ಠ ಶುಕ್ಲ ಪಕ್ಷ ಪಾದ್ಯ ತಿಥಿ ಕೃತ್ತಿಕ ನಕ್ಷತ್ರ ಅತೀ ಗಂಡ ಯೋಗ ಕಿಮ್ಸ್ ತುಗ್ನ ಕರಣ ಶನಿವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 9.12ಎಎಂ ನಿಂದ 10.48ಎಎಂ ವರೆಗೆ, ಗುಳಿಕಕಾಲ 6.00ಎಎಂ ನಿಂದ 7.36ಎ ಎಂ ವರೆಗೆ, ಯಮಗಂಡ ಕಾಲ1.59ಪಿಎಂ ಇಂದ 3.35ಪಿ ಎಂ ವರೆಗೆ, ಸೂರ್ಯೋದಯ 6. 00ಎಎಂ ನಿಂದ ಸೂರ್ಯಾಸ್ತ 6.47ಪಿಎಂ, ಚಂದ್ರೋದಯ 6.16ಎಎಂ, ಚಂದ್ರಾಸ್ತ 7.33ಪಿ ಎಂ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು
ಮೇಷ ರಾಶಿ: ನಿಮ್ಮ ಸ್ನೇಹಿತರಲ್ಲಿ ನೀವು ಬಹಳ ಜನಪ್ರಿಯರಾಗಿರುತ್ತೀರಿ. ಎಲ್ಲಾ ಕೆಲಸಗಳನ್ನು ಯೋಚಿತ ರೀತಿಯಲ್ಲಿ ಮಾಡುವುದರಿಂದ ನಿಮಗೆ ಬಹಳ ಲಾಭವಾಗುತ್ತದೆ.
2/ 12
ವೃಷಭ ರಾಶಿ: ಕೆಟ್ಟ ಆಲೋಚನೆಗಳು ನಿಮ್ಮನ್ನು ತೊಂದರೆಗೇಡು ಮಾಡಬಹುದು. ನಕಾರಾತ್ಮಕ ವಿಷಯಗಳಿಗೆ ಹೆಚ್ಚು ಗಮನ ನೀಡದಿರಿ. ನಿಮ್ಮ ಮನಸ್ಸು ಚಂಚಲವಾಗುತ್ತದೆ.
3/ 12
ಮಿಥುನ ರಾಶಿ: ನೀವು ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಮಧುರಗೊಳಿಸುತ್ತೀರಿ. ನೀವು ಪ್ರೇಮಿಯಿಂದ ದೊಡ್ಡ ಉಡುಗೊರೆಯನ್ನು ಪಡೆಯಬಹುದು.
4/ 12
ಕರ್ಕಾಟಕ ರಾಶಿ: ನೀವು ಕಠಿಣ ಪರಿಶ್ರಮದ ಅರ್ಥಪೂರ್ಣ ಫಲಿತಾಂಶಗಳನ್ನು ಪಡೆಯುತ್ತೀರಿ. ಮಕ್ಕಳ ಬಗ್ಗೆ ಹೆಮ್ಮೆಯ ಭಾವನೆ ಇರುತ್ತದೆ.
5/ 12
ಸಿಂಹ ರಾಶಿ: ಆಸ್ತಿ ಖರೀದಿ ಹಾಗೂ ಮಾರಾಟದಿಂದ ಲಾಭವಿದೆ. ನಿಮ್ಮ ಸೃಜನಶೀಲ ಸಾಮರ್ಥ್ಯವನ್ನು ಚೆನ್ನಾಗಿ ಬಳಸಿಕೊಳ್ಳುವಿರಿ. ಯಾರನ್ನು ಸುಲಭವಾಗಿ ನಂಬಬೇಡಿ.
6/ 12
ಕನ್ಯಾ ರಾಶಿ: ನಿಮ್ಮ ಮನೋಬಲ ಸ್ವಲ್ಪ ದುರ್ಬಲವಾಗಿರಬಹುದು. ಅನಿಯಂತ್ರಿತ ಆಹಾರದಿಂದ ನಿಮ್ಮ ಆರೋಗ್ಯವು ಹದಗೆಡುವ ಸಾಧ್ಯತೆ ಹೆಚ್ಚಿದೆ.
7/ 12
ತುಲಾ ರಾಶಿ: ವ್ಯಾಪಾರದಲ್ಲಿ ಹೊಸ ಒಪ್ಪಂದಗಳ ಸಾಧ್ಯತೆಗಳಿವೆ. ಕುಟುಂಬದ ವಾತಾವರಣವು ಆಹ್ಲಾದ ಕರವಾಗಿರುತ್ತದೆ. ನಿಮ್ಮ ಸಾರ್ವಜನಿಕ ಸಂಬಂಧವು ಹೆಚ್ಚಾಗುತ್ತದೆ.
8/ 12
ವೃಶ್ಚಿಕ ರಾಶಿ: ನಿಮ್ಮ ಕಾರ್ಯ ಶೈಲಿಯಿಂದ ಮೇಲಾಧಿಕಾರಿಗಳು ತೃಪ್ತರಾಗುತ್ತಾರೆ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ನೀವು ಯಶಸ್ವಿ ಆಗುತ್ತೀರಿ. ಹೊಸ ಆದಾಯದ ಮೂಲಗಳನ್ನು ಅಭಿವೃದ್ಧಿ ಪಡಿಸಬಹುದು.
9/ 12
ಧನು ರಾಶಿ: ಕಣ್ಣು ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಸಂದರ್ಭಗಳನ್ನು ದೃಢವಾಗಿ ಎದುರಿಸಿ ಕಚೇರಿಯಲ್ಲಿ ದಿನ ಉತ್ತಮವಾಗಿ ಸಾಗುತ್ತದೆ.
10/ 12
ಮಕರ ರಾಶಿ: ಇಂದು ಯಾವುದೇ ಕೆಲಸದಲ್ಲಿ ಹೆಚ್ಚು ಮನಸ್ಸು ಮಾಡಲು ಸಾಧ್ಯವಾಗುವುದಿಲ್ಲ. ಅಪರಿಚಿತರನ್ನು ಅತಿಯಾಗಿ ನಂಬಬೇಡಿ. ಆಸ್ತಿ ವಹಿವಾಟಿನಿಂದ ಲಾಭವನ್ನು ಪಡೆಯುತ್ತೀರಿ.
11/ 12
ಕುಂಭ ರಾಶಿ: ಪ್ರೇಮ ಸಂಬಂಧಗಳಿಗೆ ಇಂದು ಅತ್ಯಂತ ಮಂಗಳಕರ ದಿನ. ಮನಸ್ಸಿನಲ್ಲಿ ದಾನ ಭಾವನೆ ಇರುತ್ತದೆ. ಆತ್ಮವಿಶ್ವಾಸ ಹೆಚ್ಚಾಗಿರುತ್ತ.ದೆ
12/ 12
ಮೀನ ರಾಶಿ: ಕೆಲವು ಕಾರಣಗಳಿಂದ ಕುಟುಂಬದಲ್ಲಿ ಗೊಂದಲ ಉಂಟಾಗಬಹುದು. ವ್ಯವಹಾರದ ವಿಷಯಗಳಲ್ಲಿ ಜಾಗರೂಕರಾಗಿರಿ.
First published:
112