Horoscope Today May 2: ಈ ರಾಶಿಯವರು ಇವತ್ತು ಫುಲ್ ಫೇಮಸ್​ ಆಗ್ತಾರೆ, ಎಲ್ಲ ಕಡೆ ನಿಮ್ಮದೇ ಹವಾ

Horoscope Today May 2: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರಮಾಸಮೇಷ ಚಂದ್ರ ಮಾಸವೈಶಾಕ ಶುಕ್ಲ ಪಕ್ಷ ದ್ವಾದಶಿ ಉತ್ತರ ಪಲ್ಗುಣಿ ನಕ್ಷತ್ರ ವ್ಯಾಗತ ಯೋಗ ಭವ ಕರಣ ಮಂಗಳವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ - 3.33 pm to 05.08 pm, ಗುಳಿಕ ಕಾಲ - 12.24 pm to 1.59 pm, ಯಮಗಂಡಕಾಲ - 9.15 am to 10.49 am, ಸೂರ್ಯೋದಯ - 06.06 am, ಸೂರ್ಯಾಸ್ತ - 6.42 pm, ಚಂದ್ರೋದಯ - 3.58 pm, ಚಂದ್ರಾಸ್ತ - 4.19 am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published:

  • 112

    Horoscope Today May 2: ಈ ರಾಶಿಯವರು ಇವತ್ತು ಫುಲ್ ಫೇಮಸ್​ ಆಗ್ತಾರೆ, ಎಲ್ಲ ಕಡೆ ನಿಮ್ಮದೇ ಹವಾ

    ಮೇಷ ರಾಶಿ - ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇಂದು ದೂರ ಪ್ರಯಾಣ ಮಾಡಬೇಡಿ. ಪ್ರೀತಿ ಪಾತ್ರರೊಂದಿಗೆ ಜಗಳವಾಗಬಹುದು.

    MORE
    GALLERIES

  • 212

    Horoscope Today May 2: ಈ ರಾಶಿಯವರು ಇವತ್ತು ಫುಲ್ ಫೇಮಸ್​ ಆಗ್ತಾರೆ, ಎಲ್ಲ ಕಡೆ ನಿಮ್ಮದೇ ಹವಾ

    ವೃಷಭ ರಾಶಿ - ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಬಹುದು. ಆಸ್ತಿ ಸಿಗುವ ಸಾಧ್ಯತೆ ಇದೆ. ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡುವುದು ಒಳಿತು.

    MORE
    GALLERIES

  • 312

    Horoscope Today May 2: ಈ ರಾಶಿಯವರು ಇವತ್ತು ಫುಲ್ ಫೇಮಸ್​ ಆಗ್ತಾರೆ, ಎಲ್ಲ ಕಡೆ ನಿಮ್ಮದೇ ಹವಾ

    ಮಿಥುನ ರಾಶಿ - ಕೆಲಸದ ಸ್ಥಳದಲ್ಲಿ ನಿಮ್ಮ ಖ್ಯಾತಿ ಹೆಚ್ಚುತ್ತದೆ. ನಿಮ್ಮ ಕೆಲಸದ ಗುಣಮಟ್ಟವನ್ನು ನೀವು ಸುಧಾರಿಸಬೇಕಾಗುತ್ತದೆ.

    MORE
    GALLERIES

  • 412

    Horoscope Today May 2: ಈ ರಾಶಿಯವರು ಇವತ್ತು ಫುಲ್ ಫೇಮಸ್​ ಆಗ್ತಾರೆ, ಎಲ್ಲ ಕಡೆ ನಿಮ್ಮದೇ ಹವಾ

    ಕಟಕ ರಾಶಿ - ಕೆಲಸವನ್ನು ಬದಲಿಸುವ ಯೋಜನೆ ಇದ್ದರೆ ಇಂದು ತುಂಬಾ ಒಳ್ಳೆಯ ದಿನವಾಗಿದೆ. ಮೇಲಧಿಕಾರಿಗಳ ನಿಮ್ಮ ಜೊತೆಗಿನ ಸಂಬಂಧ ಉತ್ತಮವಾಗಿರುತ್ತದೆ.

    MORE
    GALLERIES

  • 512

    Horoscope Today May 2: ಈ ರಾಶಿಯವರು ಇವತ್ತು ಫುಲ್ ಫೇಮಸ್​ ಆಗ್ತಾರೆ, ಎಲ್ಲ ಕಡೆ ನಿಮ್ಮದೇ ಹವಾ

    ಸಿಂಹ ರಾಶಿ - ನಿಮ್ಮ ಆಲೋಚನೆಯೂ ನಕಾರಾತ್ಮಕವಾಗಿ ಇರುತ್ತದೆ. ಆರೋಗ್ಯದ ಸಮಸ್ಯೆಗಳು ಬರುವ ಸಾಧ್ಯತೆ ಇದೆ.

    MORE
    GALLERIES

  • 612

    Horoscope Today May 2: ಈ ರಾಶಿಯವರು ಇವತ್ತು ಫುಲ್ ಫೇಮಸ್​ ಆಗ್ತಾರೆ, ಎಲ್ಲ ಕಡೆ ನಿಮ್ಮದೇ ಹವಾ

    ಕನ್ಯಾ ರಾಶಿ - ವ್ಯಾಪಾರದಲ್ಲಿ ದೊಡ್ಡ ಲಾಭದಿಂದಾಗಿ ನಿಮ್ಮ ಆತ್ಮ ವಿಶ್ವಾಸ ಹೆಚ್ಚುತ್ತದೆ. ಹಲವು ದಿನಗಳಿಂದ ಇದ್ದ ಕೆಲಸ ಇಂದು ಪೂರ್ಣಗೊಳ್ಳುತ್ತದೆ.

    MORE
    GALLERIES

  • 712

    Horoscope Today May 2: ಈ ರಾಶಿಯವರು ಇವತ್ತು ಫುಲ್ ಫೇಮಸ್​ ಆಗ್ತಾರೆ, ಎಲ್ಲ ಕಡೆ ನಿಮ್ಮದೇ ಹವಾ

    ತುಲಾ ರಾಶಿ - ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಲಾಭ ಇರುತ್ತದೆ. ಹೊಸ ಉದ್ಯೋಗವನ್ನು ಪ್ರಾರಂಭಿಸಬಹುದು. ಶತ್ರುಗಳಿಂದ ಮುಕ್ತಿ ಪಡೆಯುವಿರಿ.

    MORE
    GALLERIES

  • 812

    Horoscope Today May 2: ಈ ರಾಶಿಯವರು ಇವತ್ತು ಫುಲ್ ಫೇಮಸ್​ ಆಗ್ತಾರೆ, ಎಲ್ಲ ಕಡೆ ನಿಮ್ಮದೇ ಹವಾ

    ವೃಶ್ಚಿಕ ರಾಶಿ - ನೀವು ಸೃಜನಶೀಲ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಮಕ್ಕಳು ಪೋಷಕರ ಆದೇಶವನ್ನು ಪಾಲಿಸುತ್ತಾರೆ.

    MORE
    GALLERIES

  • 912

    Horoscope Today May 2: ಈ ರಾಶಿಯವರು ಇವತ್ತು ಫುಲ್ ಫೇಮಸ್​ ಆಗ್ತಾರೆ, ಎಲ್ಲ ಕಡೆ ನಿಮ್ಮದೇ ಹವಾ

    ಧನು ರಾಶಿ - ನಿಮ್ಮ ಯೋಜನೆಯಲ್ಲಿನ ಬದಲಾವಣೆಯು ಕೆಲಸವನ್ನು ಹಾಳು ಮಾಡಬಹುದು. ಆಸ್ಪತ್ರೆಗೆ ಹೋಗಬೇಕಾದ ಸಂದರ್ಭ ಬರಬಹುದು.

    MORE
    GALLERIES

  • 1012

    Horoscope Today May 2: ಈ ರಾಶಿಯವರು ಇವತ್ತು ಫುಲ್ ಫೇಮಸ್​ ಆಗ್ತಾರೆ, ಎಲ್ಲ ಕಡೆ ನಿಮ್ಮದೇ ಹವಾ

    ಮಕರ ರಾಶಿ - ವ್ಯವಹಾರದಲ್ಲಿ ದೊಡ್ಡ ಲಾಭವನ್ನು ಪಡೆಯುತ್ತೀರಿ. ಅನಗತ್ಯ ವೆಚ್ಚದ ಮೇಲೆ ಹಿಡಿತ ಇರಲಿ. ಸಂಗಾತಿಯೊಂದಿಗಿನ ಸಂಬಂಧ ಮಧುರವಾಗಿರುತ್ತದೆ.

    MORE
    GALLERIES

  • 1112

    Horoscope Today May 2: ಈ ರಾಶಿಯವರು ಇವತ್ತು ಫುಲ್ ಫೇಮಸ್​ ಆಗ್ತಾರೆ, ಎಲ್ಲ ಕಡೆ ನಿಮ್ಮದೇ ಹವಾ

    ಕುಂಭ ರಾಶಿ - ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಜನರು ನಿಮ್ಮ ಬೆನ್ನ ಹಿಂದೆ ನಿಮ್ಮನ್ನು ಟೀಕಿಸುತ್ತಾರೆ.

    MORE
    GALLERIES

  • 1212

    Horoscope Today May 2: ಈ ರಾಶಿಯವರು ಇವತ್ತು ಫುಲ್ ಫೇಮಸ್​ ಆಗ್ತಾರೆ, ಎಲ್ಲ ಕಡೆ ನಿಮ್ಮದೇ ಹವಾ

    ಮೀನ ರಾಶಿ - ನಿಮ್ಮ ಕೆಲಸದ ಶೈಲಿಯಲ್ಲಿ ಉತ್ತಮ ಬದಲಾವಣೆಯನ್ನು ಮಾಡಬಹುದು. ಕಚೇರಿಯಲ್ಲಿ ಹಿರಿಯರ ಬೆಂಬಲವನ್ನು ಪಡೆಯುತ್ತೀರಿ.

    MORE
    GALLERIES