Horoscope Today May 18: ಇವತ್ತು ನಿಮ್ಮಷ್ಟು ಲಕ್ಕಿ ಬೇರೆ ಯಾರಿಲ್ಲ, ಇಷ್ಟ ಬಂದಂತೆ ಬದುಕಿ

Horoscope Today May 18: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರ ಮಾಸ ವೃಷಭ ಚಂದ್ರ ಮಾಸ ವೈಶಾಖ ಶುಕ್ಲ ಪಕ್ಷ ಚತುರ್ದಶಿ ತಿಥಿ ಅಶ್ವಿನಿ ನಕ್ಷತ್ರ ಸೌಭಾಗ್ಯ ಯೋಗ ವಿಸ್ತಿಕರಣ ಗುರುವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 1.59ಪಿಎಂ ನಿಂದ 3.3ಪಿಎಂ ವರೆಗೆ, ಗುಳಿಕಕಾಲ 9.12ಎಎಂ ನಿಂದ 10.48ಎ ಎಂ ವರೆಗೆ, ಯಮಗಂಡ ಕಾಲ 6.00ಎಎಂ ನಿಂದ 7.30ಎ ಎಂ ವರೆಗೆ, ಸೂರ್ಯೋದಯ 6.00ಎಎಂ, ಸೂರ್ಯಾಸ್ತ 6.46ಪಿಎಂ, ಚಂದ್ರೋದಯ 5.30ಎಎಂ, ಚಂದ್ರಾಸ್ತ 5.42ಪಿಎಂ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published:

  • 112

    Horoscope Today May 18: ಇವತ್ತು ನಿಮ್ಮಷ್ಟು ಲಕ್ಕಿ ಬೇರೆ ಯಾರಿಲ್ಲ, ಇಷ್ಟ ಬಂದಂತೆ ಬದುಕಿ

    ಮೇಷ ರಾಶಿ: ನಿಮ್ಮ ಸಂಗಾತಿಗೆ ನೀವು ಉಡುಗೊರೆಯನ್ನು ನೀಡಬಹುದು. ಮಕ್ಕಳ ವರ್ತನೆಯಿಂದಾಗಿ ಮನಸ್ಸಿನಲ್ಲಿ ದುಃಖವಿರುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಿದೆ.

    MORE
    GALLERIES

  • 212

    Horoscope Today May 18: ಇವತ್ತು ನಿಮ್ಮಷ್ಟು ಲಕ್ಕಿ ಬೇರೆ ಯಾರಿಲ್ಲ, ಇಷ್ಟ ಬಂದಂತೆ ಬದುಕಿ

    ವೃಷಭ ರಾಶಿ: ಕೆಲಸದ ಸ್ಥಳದಲ್ಲಿ ಸ್ಪರ್ಧೆಯ ವಾತಾವರಣವಿರುತ್ತದೆ. ಎಲ್ಲಾ ಕೆಲಸಗಳನ್ನು ಶ್ರದ್ದೆಯಿಂದ ಮಾಡಿ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲು ಇಚ್ಚಿಸುವಿರಿ.

    MORE
    GALLERIES

  • 312

    Horoscope Today May 18: ಇವತ್ತು ನಿಮ್ಮಷ್ಟು ಲಕ್ಕಿ ಬೇರೆ ಯಾರಿಲ್ಲ, ಇಷ್ಟ ಬಂದಂತೆ ಬದುಕಿ

    ಮಿಥುನ ರಾಶಿ: ಧಾರ್ಮಿಕ ಭಾವನೆಗಳನ್ನು ಮೈಗೂಡಿಸಿಕೊಳ್ಳುವಿರಿ. ಒಡಹುಟ್ಟಿದವರ ಜೊತೆ ಒಳ್ಳೆಯ ಸಮಯ ಕಳೆಯುವಿರಿ. ಅವರ ಪ್ರೀತಿ ನಿಮ್ಮನ್ನು ಭಾವುಕರಾಗಿಸುತ್ತದೆ.

    MORE
    GALLERIES

  • 412

    Horoscope Today May 18: ಇವತ್ತು ನಿಮ್ಮಷ್ಟು ಲಕ್ಕಿ ಬೇರೆ ಯಾರಿಲ್ಲ, ಇಷ್ಟ ಬಂದಂತೆ ಬದುಕಿ

    ಕರ್ಕಾಟಕ ರಾಶಿ: ಕಚೇರಿಯಲ್ಲಿ ಸಂದಿಗ್ಧ ಪರಿಸ್ಥಿತಿಗಳು ಉಂಟಾಗಬಹುದು. ಕೌಟುಂಬಿಕ ಜೀವನವು ತುಂಬಾ ಆಹ್ಲಾದ ಕರವಾಗಿರುತ್ತದೆ.

    MORE
    GALLERIES

  • 512

    Horoscope Today May 18: ಇವತ್ತು ನಿಮ್ಮಷ್ಟು ಲಕ್ಕಿ ಬೇರೆ ಯಾರಿಲ್ಲ, ಇಷ್ಟ ಬಂದಂತೆ ಬದುಕಿ

    ಸಿಂಹ ರಾಶಿ: ನೀವು ದೊಡ್ಡ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ವಿರುದ್ಧ ಲಿಂಗದ ಜನರತ್ತ ಆಕರ್ಷಿತರಾಗುತ್ತೀರಿ. ಇಂದ್ರಿಯ ವಿಚಾರಗಳು ಮನದಲ್ಲಿ ವಿಜೃಂಭಿಸುತ್ತಿರುತ್ತವೆ.

    MORE
    GALLERIES

  • 612

    Horoscope Today May 18: ಇವತ್ತು ನಿಮ್ಮಷ್ಟು ಲಕ್ಕಿ ಬೇರೆ ಯಾರಿಲ್ಲ, ಇಷ್ಟ ಬಂದಂತೆ ಬದುಕಿ

    ಕನ್ಯಾ ರಾಶಿ: ಮನೆಯ ಸ್ವಚ್ಛತೆ ಮತ್ತು ಕ್ರಮದ ಬಗ್ಗೆ ಗಮನಹರಿಸುವಿರಿ. ಶತ್ರುಗಳ ಯೋಜನೆಗಳು ಯಶಸ್ವಿಯಾಗಬಹುದು.

    MORE
    GALLERIES

  • 712

    Horoscope Today May 18: ಇವತ್ತು ನಿಮ್ಮಷ್ಟು ಲಕ್ಕಿ ಬೇರೆ ಯಾರಿಲ್ಲ, ಇಷ್ಟ ಬಂದಂತೆ ಬದುಕಿ

    ತುಲಾ ರಾಶಿ: ವ್ಯಾಪಾರ ತಂತ್ರವನ್ನು ಮಾಡಲು ದಿನವೂ ಅತ್ಯುತ್ತಮವಾಗಿದೆ. ನಿಮ್ಮ ಸ್ವಾಭಿಮಾನವು ಅಹಂಕಾರದ ರೂಪವಾಗಲು ಬಿಡಬೇಡಿ.

    MORE
    GALLERIES

  • 812

    Horoscope Today May 18: ಇವತ್ತು ನಿಮ್ಮಷ್ಟು ಲಕ್ಕಿ ಬೇರೆ ಯಾರಿಲ್ಲ, ಇಷ್ಟ ಬಂದಂತೆ ಬದುಕಿ

    ವೃಶ್ಚಿಕ ರಾಶಿ: ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಷೇರು ಮಾರುಕಟ್ಟೆಯಲ್ಲಿ ಮಾಡಿದ ಹಿಂದಿನ ಹೂಡಿಕೆಯಿಂದ ನೀವು ಲಾಭವನ್ನು ಪಡೆಯುತ್ತೀರಿ.

    MORE
    GALLERIES

  • 912

    Horoscope Today May 18: ಇವತ್ತು ನಿಮ್ಮಷ್ಟು ಲಕ್ಕಿ ಬೇರೆ ಯಾರಿಲ್ಲ, ಇಷ್ಟ ಬಂದಂತೆ ಬದುಕಿ

    ಧನು ರಾಶಿ: ಇಂದು ಅನಗತ್ಯ ವಿಷಯಗಳಿಗೆ ಹೆಚ್ಚು ಗಮನ ಕೊಡಬೇಡಿ. ನಿಮ್ಮ ಕಾರ್ಯಗಳು ತುಲಾನಾತ್ಮಕವಾಗಿ ತಡವಾಗಿ ಪೂರ್ಣಗೊಳ್ಳುತ್ತವೆ. ವೈವಾಹಿಕ ಸಂಬಂಧಗಳು ತುಂಬಾ ತೀವ್ರವಾಗಿರುತ್ತದೆ

    MORE
    GALLERIES

  • 1012

    Horoscope Today May 18: ಇವತ್ತು ನಿಮ್ಮಷ್ಟು ಲಕ್ಕಿ ಬೇರೆ ಯಾರಿಲ್ಲ, ಇಷ್ಟ ಬಂದಂತೆ ಬದುಕಿ

    ಮಕರ ರಾಶಿ: ಇಂದು ಉನ್ನತ ವ್ಯಾಸಂಗವನ್ನು ಬಯಸುವ ವಿದ್ಯಾರ್ಥಿಗಳು ಉತ್ತಮ ಅವಕಾಶಗಳನ್ನು ಪಡೆಯಬಹುದು. ಪ್ರಸ್ತುತ ಪರಿಸರದ ಬಗ್ಗೆ ನೀವು ಕಾಳಜಿ ವಹಿಸಬೇಕು.

    MORE
    GALLERIES

  • 1112

    Horoscope Today May 18: ಇವತ್ತು ನಿಮ್ಮಷ್ಟು ಲಕ್ಕಿ ಬೇರೆ ಯಾರಿಲ್ಲ, ಇಷ್ಟ ಬಂದಂತೆ ಬದುಕಿ

    ಕುಂಭ ರಾಶಿ: ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯಬಹುದು. ಮಧ್ಯಾಹ್ನದ ವೇಳೆಗೆ ಎಲ್ಲಾ ಪ್ರಮುಖ ಕೆಲಸಗಳನ್ನು ಮುಗಿಸುವುದು ಒಳ್ಳೆಯದು.

    MORE
    GALLERIES

  • 1212

    Horoscope Today May 18: ಇವತ್ತು ನಿಮ್ಮಷ್ಟು ಲಕ್ಕಿ ಬೇರೆ ಯಾರಿಲ್ಲ, ಇಷ್ಟ ಬಂದಂತೆ ಬದುಕಿ

    ಮೀನ ರಾಶಿ: ನಿಮಗೆ ಬೇಡವಾದ ಕೆಲಸಗಳನ್ನು ನೀವು ಮಾಡಬೇಕಾಗುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ನೀವು ಹಣಕಾಸಿನ ಲಾಭವನ್ನು ಪಡೆಯುತ್ತೀರಿ.

    MORE
    GALLERIES