Horoscope Today May 17: ಇವತ್ತು ಏನೇ ಮಾಡಿದ್ರೂ ಲಕ್ ನಿಮ್ಮ ಕಡೆ ಇದೆ, 2 ರಾಶಿಗೆ ಅದೃಷ್ಟ

Horoscope Today May 17: ಇಂದು ಶೋಭಾಕ್ರತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರಮಾಸ ವೃಷಭ ಚಂದ್ರ ಮಾಸ ವೈಶಾಖ ಶುಕ್ಲ ಪಕ್ಷ ತ್ರಯೋದಶಿ ರೇವತಿ ನಕ್ಷತ್ರ ಆಯುಷ್ಮಾನ್ ಯೋಗ ಗರಾಜ ಕರಣ ಬುಧವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 12.33ಪಿಎಂ ನಿಂದ 1.59ಪಿಎಂ ವರೆಗೆ, ಗುಳಿಕಕಾಲ 10.48ಎಎಂ ನಿಂದ 12.23ಪಿ ಎಂ ವರೆಗೆ, ಯಮಗಂಡ ಕಾಲ 7.36ಎ ಎಂ 9.12ಎಎಂ ವರೆಗೆ, ಸೂರ್ಯೋದಯ 6.01ಎಎಂ ಸೂರ್ಯಾಸ್ತ 6.46ಪಿ ಎಂ, ಚಂದ್ರೋದಯ 4.47ಎಎಂ ಚಂದ್ರಾಸ್ತ 4.47ಪಿಎಂ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published:

  • 112

    Horoscope Today May 17: ಇವತ್ತು ಏನೇ ಮಾಡಿದ್ರೂ ಲಕ್ ನಿಮ್ಮ ಕಡೆ ಇದೆ, 2 ರಾಶಿಗೆ ಅದೃಷ್ಟ

    ಮೇಷ ರಾಶಿ: ಮನರಂಜನೆಗಾಗಿ ಹಣವನ್ನು ಖರ್ಚು ಮಾಡುವಿರಿ. ನೀವು ಮನೆಯ ಹಿರಿಯರಿಗೆ ಗೌರವ ನೀಡಿದರೆ, ಅವರ ಸಂಪೂರ್ಣ ಸಹಕಾರ ನಿಮಗೆ ಇರುತ್ತದೆ.

    MORE
    GALLERIES

  • 212

    Horoscope Today May 17: ಇವತ್ತು ಏನೇ ಮಾಡಿದ್ರೂ ಲಕ್ ನಿಮ್ಮ ಕಡೆ ಇದೆ, 2 ರಾಶಿಗೆ ಅದೃಷ್ಟ

    ವೃಷಭ ರಾಶಿ: ದಾಂಪತ್ಯ ಜೀವನದಲ್ಲಿ ಸಂತಸ ಹೆಚ್ಚಾಗಲಿದೆ. ನಿಮ್ಮ ಸ್ವಭಾವದ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಿ. ಕುಟುಂಬದೊಂದಿಗೆ ಪ್ರವಾಸಿ ತಾಣಗಳ ಭೇಟಿ ನೀಡುವ ಸಾಧ್ಯತೆ ಇದೆ.

    MORE
    GALLERIES

  • 312

    Horoscope Today May 17: ಇವತ್ತು ಏನೇ ಮಾಡಿದ್ರೂ ಲಕ್ ನಿಮ್ಮ ಕಡೆ ಇದೆ, 2 ರಾಶಿಗೆ ಅದೃಷ್ಟ

    ಮಿಥುನ ರಾಶಿ: ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದಂತೆ ದೊಡ್ಡ ವ್ಯವಹಾರ ನಡೆಯುವ ಸಾಧ್ಯತೆ ಇದೆ. ಬೆಳಗ್ಗೆ ತಲೆ ನೋವಿನಿಂದ ಬಳಲುವಿರಿ. ಕೀಲು ನೋವಿನ ಸಮಸ್ಯೆ ಉಂಟಾಗಬಹುದು.

    MORE
    GALLERIES

  • 412

    Horoscope Today May 17: ಇವತ್ತು ಏನೇ ಮಾಡಿದ್ರೂ ಲಕ್ ನಿಮ್ಮ ಕಡೆ ಇದೆ, 2 ರಾಶಿಗೆ ಅದೃಷ್ಟ

    ಕರ್ಕಾಟಕ ರಾಶಿ: ಸಂಗಾತಿಯೊಂದಿಗೆ ಪ್ರಣಯ ಸಂಜೆಯನ್ನು ಆನಂದಿಸುವಿರಿ. ಅನಗತ್ಯ ಜ್ಞಾನವನ್ನು ಇತರರಿಗೆ ನೀಡುವುದನ್ನು ತಪ್ಪಿಸಬೇಕು. ಮಾನಸಿಕವಾಗಿ ಸದೃಢರಾಗಿರುವಿರಿ.

    MORE
    GALLERIES

  • 512

    Horoscope Today May 17: ಇವತ್ತು ಏನೇ ಮಾಡಿದ್ರೂ ಲಕ್ ನಿಮ್ಮ ಕಡೆ ಇದೆ, 2 ರಾಶಿಗೆ ಅದೃಷ್ಟ

    ಸಿಂಹ ರಾಶಿ: ನೀವು ಇತರದ ಭಾವನೆಗಳ ಬಗ್ಗೆ ಹೆಚ್ಚು ಯೋಚಿಸುವಿರಿ. ಆದ್ದರಿಂದಲೇ ಜನರ ಮೆಚ್ಚುಗೆ ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಜವಾಬ್ದಾರಿ ಹೆಚ್ಚುತ್ತದೆ.

    MORE
    GALLERIES

  • 612

    Horoscope Today May 17: ಇವತ್ತು ಏನೇ ಮಾಡಿದ್ರೂ ಲಕ್ ನಿಮ್ಮ ಕಡೆ ಇದೆ, 2 ರಾಶಿಗೆ ಅದೃಷ್ಟ

    ಕನ್ಯಾ ರಾಶಿ: ಕಣ್ಣಿನಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸಬಹುದು. ಇಂದು ನೀವು ನಿಮ್ಮ ವಿಷಯವನ್ನು ಸಾಧಿಸಲು ಒತ್ತಾಯಿಸಾಗುತ್ತದೆ. ಇಂದು ವ್ಯಾಪಾರಕ್ಕೆ ಉತ್ತಮ ದಿನವಲ್ಲ.

    MORE
    GALLERIES

  • 712

    Horoscope Today May 17: ಇವತ್ತು ಏನೇ ಮಾಡಿದ್ರೂ ಲಕ್ ನಿಮ್ಮ ಕಡೆ ಇದೆ, 2 ರಾಶಿಗೆ ಅದೃಷ್ಟ

    ತುಲಾ ರಾಶಿ: ಶುಭಕಾರ್ಯಗಳಲ್ಲಿ ಹಣವ್ಯಯವಾಗಲಿದೆ. ಯಾರಾದರೂ ನಿಮಗೆ ಸಲಹೆ ನೀಡಿದರೆ ಪ್ರತಿಕ್ರಿಯಿಸುವ ಮೊದಲು ಅದನ್ನು ಪರಿಗಣಿಸಬೇಕು.

    MORE
    GALLERIES

  • 812

    Horoscope Today May 17: ಇವತ್ತು ಏನೇ ಮಾಡಿದ್ರೂ ಲಕ್ ನಿಮ್ಮ ಕಡೆ ಇದೆ, 2 ರಾಶಿಗೆ ಅದೃಷ್ಟ

    ವೃಶ್ಚಿಕ ರಾಶಿ: ಖಾಸಗಿ ಕೆಲಸ ಮಾಡುವವರು ಇಂದು ಮ್ಯಾನೇಜರ್ ನಿಂದ ಹೊಗಳಿಕೆಗೆ ಪಾತ್ರರಾಗುವಿರಿ. ಕೆಲಸಗಳಲ್ಲಿ ಹೊಸತನದಿಂದ ಸಂತೋಷವಾಗುತ್ತದೆ. ಸಂಗಾತಿಯ ಮೇಲೆ ಕೋಪಗೊಳ್ಳಬಹುದು.

    MORE
    GALLERIES

  • 912

    Horoscope Today May 17: ಇವತ್ತು ಏನೇ ಮಾಡಿದ್ರೂ ಲಕ್ ನಿಮ್ಮ ಕಡೆ ಇದೆ, 2 ರಾಶಿಗೆ ಅದೃಷ್ಟ

    ಧನು ರಾಶಿ: ನಿಮ್ಮ ಆಸಕ್ತಿಗಳ ಆಯ್ಕೆಯಲ್ಲಿ ನೀವು ತಪ್ಪುಗಳನ್ನು ಮಾಡಬಹುದು. ಇಂದು ಪ್ರಯಾಣ ಲಾಭದಾಯಕವಾಗಲಿದೆ. ನೀವು ಸಂದಿದ್ದ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು.

    MORE
    GALLERIES

  • 1012

    Horoscope Today May 17: ಇವತ್ತು ಏನೇ ಮಾಡಿದ್ರೂ ಲಕ್ ನಿಮ್ಮ ಕಡೆ ಇದೆ, 2 ರಾಶಿಗೆ ಅದೃಷ್ಟ

    ಮಕರ ರಾಶಿ: ಇಂದು ದೊಡ್ಡ ಕೆಲಸ ಮಾಡುವ ಆಸೆ ಇರುತ್ತದೆ. ವ್ಯಾಪಾರದಲ್ಲೇ ಸಹೋದ್ಯೋಗಿಗಳೊಂದಿಗೆ ಜಗಳವಾಗಬಹುದು. ಇಂದು ನೀವು ತುಂಬಾ ಕಾರ್ಯ ನಿರತರಾಗಿರುವಿರಿ.

    MORE
    GALLERIES

  • 1112

    Horoscope Today May 17: ಇವತ್ತು ಏನೇ ಮಾಡಿದ್ರೂ ಲಕ್ ನಿಮ್ಮ ಕಡೆ ಇದೆ, 2 ರಾಶಿಗೆ ಅದೃಷ್ಟ

    ಕುಂಭ ರಾಶಿ: ನೀವು ಮನೆಯಲ್ಲಿಯೂ ಕಚೇರಿ ಕೆಲಸವನ್ನು ಮಾಡಬೇಕಾಗುತ್ತದೆ. ಸ್ನಾಯುಗಳು ದಣಿದ ಅನುಭವವಾಗುತ್ತದೆ.

    MORE
    GALLERIES

  • 1212

    Horoscope Today May 17: ಇವತ್ತು ಏನೇ ಮಾಡಿದ್ರೂ ಲಕ್ ನಿಮ್ಮ ಕಡೆ ಇದೆ, 2 ರಾಶಿಗೆ ಅದೃಷ್ಟ

    ಮೀನ ರಾಶಿ: ಸೋಮಾರಿತನವೂ ದಿನದ ಆರಂಭಕ್ಕೆ ಅಡ್ಡಿಯಾಗಬಹುದು. ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ದಿನದ ಆರಂಭ ಸ್ವಲ್ಪ ಆಯಾಸದಿಂದ ಕೂಡಿರುತ್ತದೆ.

    MORE
    GALLERIES