Horoscope Today May 16: ಇವತ್ತು ಈ ರಾಶಿಯವರದ್ದೇ ಹವಾ, ಏನ್ ಮಾಡಿದ್ರೂ ಸಕ್ಸಸ್​ ಫಿಕ್ಸ್

Horoscope Today May 16: ಇಂದು ಶೋಭಾಕ್ಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರಮಾಸ ವೃಷಭ ಚಂದ್ರ ಮಾಸ ವೈಶಾಖ ಶುಕ್ಲ ಪಕ್ಷ ದ್ವಾದಶಿ ತಿಥಿ ಉತ್ತರಾಭಾದ್ರ ನಕ್ಷತ್ರ ಪ್ರೀತಿ ಯೋಗ ಕೌಲವ ಕಾರಣ ಮಂಗಳವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 3.35ಪಿಎಂ ನಿಂದ 5.10ಪಿಎಂ ವರೆಗೆ, ಗುಳಿಕಕಾಲ 12.23ಪಿಎಂ ನಿಂದ 1.59,pm ವರೆಗೆ, ಯಮಗಂಡ ಕಾಲ 9.12ಎ ಎಂ ನಿಂದ 10.48ಎ ಎಂ ವರೆಗೆ, ಸೂರ್ಯೋದಯ 6.01ಎಎಂ ಸೂರ್ಯಾಸ್ತ 6.46ಪಿ ಎಂ, ಚಂದ್ರೋದಯ 4 06ಎಎಂ, ಚಂದ್ರಾಸ್ತ 3.54ಪಿ ಎಂ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published:

  • 112

    Horoscope Today May 16: ಇವತ್ತು ಈ ರಾಶಿಯವರದ್ದೇ ಹವಾ, ಏನ್ ಮಾಡಿದ್ರೂ ಸಕ್ಸಸ್​ ಫಿಕ್ಸ್

    ಮೇಷ ರಾಶಿ: ಹೊಸ ವ್ಯಾಪಾರ ಒಪ್ಪಂದಗಳು ಆಗಬಹುದು. ಕ್ರಮೇಣ ನೀವು ವ್ಯಾಪಾರ ವ್ಯವಹಾರದಲ್ಲಿ ದೊಡ್ಡ ಲಾಭವನ್ನು ಗಳಿಸುವಿರಿ. ಹಿತಶತ್ರುಗಳ ಸಂಖ್ಯೆ ಹೆಚ್ಚಬಹುದು.

    MORE
    GALLERIES

  • 212

    Horoscope Today May 16: ಇವತ್ತು ಈ ರಾಶಿಯವರದ್ದೇ ಹವಾ, ಏನ್ ಮಾಡಿದ್ರೂ ಸಕ್ಸಸ್​ ಫಿಕ್ಸ್

    ವೃಷಭ ರಾಶಿ: ಮನೆಯ ವಾತಾವರಣವು ತುಂಬಾ ಆಹ್ಲಾದಕರವಾಗಿರುತ್ತದೆ. ಧಾರ್ಮಿಕ ಸ್ಥಳಕ್ಕೆ ಹೋಗುವ ಸಾಧ್ಯತೆ ಇರುತ್ತದೆ.

    MORE
    GALLERIES

  • 312

    Horoscope Today May 16: ಇವತ್ತು ಈ ರಾಶಿಯವರದ್ದೇ ಹವಾ, ಏನ್ ಮಾಡಿದ್ರೂ ಸಕ್ಸಸ್​ ಫಿಕ್ಸ್

    ಮಿಥುನ ರಾಶಿ: ಆದಾಯದ ಸಾಧನಗಳಲ್ಲಿ ಹೆಚ್ಚು ಹೆಚ್ಚಳ ಕಂಡು ಬರಬಹುದು. ಭಾವನೆಗಳಿಗೆ ಒಳಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಜನರನ್ನು ದೂರ ಮಾಡಿಕೊಳ್ಳುವ ಸಾಧ್ಯತೆ ಇದೆ.

    MORE
    GALLERIES

  • 412

    Horoscope Today May 16: ಇವತ್ತು ಈ ರಾಶಿಯವರದ್ದೇ ಹವಾ, ಏನ್ ಮಾಡಿದ್ರೂ ಸಕ್ಸಸ್​ ಫಿಕ್ಸ್

    ಕರ್ಕಾಟಕ ರಾಶಿ: ಕೆಲಸದ ಸ್ಥಳದಲ್ಲಿ ನೀವು ಬಹಳ ಜನಪ್ರಿಯರಾಗಿರುತ್ತೀರಿ. ಇಂದು ಕಠಿಣ ಪರಿಶ್ರಮದಿಂದಾಗಿ ಸಂಜೆ ದಣಿದ ಮತ್ತು ದೇಹದ ನೋವು ಅನುಭವಿಸಬಹುದು.

    MORE
    GALLERIES

  • 512

    Horoscope Today May 16: ಇವತ್ತು ಈ ರಾಶಿಯವರದ್ದೇ ಹವಾ, ಏನ್ ಮಾಡಿದ್ರೂ ಸಕ್ಸಸ್​ ಫಿಕ್ಸ್

    ಸಿಂಹ ರಾಶಿ: ಪ್ರವಾಸೋದ್ಯಮಕ್ಕೆ ಯೋಜನೆ ರೂಪಿಸಬಹುದು. ಅಪರಿಚಿತರನ್ನು ಅತಿಯಾಗಿ ನಂಬಬೇಡಿ. ಪ್ರೇಮಿಗಳೊಂದಿಗೆ ಡೇಟಿಂಗ್ ಮಾಡಲು ಯೋಚಿಸುವಿರಿ.

    MORE
    GALLERIES

  • 612

    Horoscope Today May 16: ಇವತ್ತು ಈ ರಾಶಿಯವರದ್ದೇ ಹವಾ, ಏನ್ ಮಾಡಿದ್ರೂ ಸಕ್ಸಸ್​ ಫಿಕ್ಸ್

    ಕನ್ಯಾ ರಾಶಿ: ನಿಮ್ಮ ಮನೋಬಲ ಸ್ವಲ್ಪ ದುರ್ಬಲವಾಗಿರುತ್ತದೆ. ಅನಿಯಂತ್ರಿತ ಆಹಾರದಿಂದ ನಿಮ್ಮ ಆರೋಗ್ಯವು ಹದಗೆಡುವ ಸಾಧ್ಯತೆ ಇದೆ. ಶತ್ರುಗಳು ನಿಮಗೆ ಹಾನಿ ಮಾಡಲು ಬಯಸುತ್ತಾರೆ.

    MORE
    GALLERIES

  • 712

    Horoscope Today May 16: ಇವತ್ತು ಈ ರಾಶಿಯವರದ್ದೇ ಹವಾ, ಏನ್ ಮಾಡಿದ್ರೂ ಸಕ್ಸಸ್​ ಫಿಕ್ಸ್

    ತುಲಾ ರಾಶಿ: ಚಿಂತನಾಶೀಲ ಕೆಲಸವನ್ನು ಪೂರ್ಣಗೊಳಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.

    MORE
    GALLERIES

  • 812

    Horoscope Today May 16: ಇವತ್ತು ಈ ರಾಶಿಯವರದ್ದೇ ಹವಾ, ಏನ್ ಮಾಡಿದ್ರೂ ಸಕ್ಸಸ್​ ಫಿಕ್ಸ್

    ವೃಶ್ಚಿಕ ರಾಶಿ: ಹೊಸ ಕೆಲಸದ ಬಗ್ಗೆ ಆತುರ ಬೇಡ. ಹಳೆಯ ತಪ್ಪುಗಳಿಂದ ಪಾಠ ಕಲಿಯುವ ಯೋಗವಿರುತ್ತದೆ. ಸಂಜೆ ಪಾರ್ಟಿ ಅಥವಾ ಸಮಾರಂಭದಲ್ಲಿ ಭಾಗವಹಿಸಬಹುದು.

    MORE
    GALLERIES

  • 912

    Horoscope Today May 16: ಇವತ್ತು ಈ ರಾಶಿಯವರದ್ದೇ ಹವಾ, ಏನ್ ಮಾಡಿದ್ರೂ ಸಕ್ಸಸ್​ ಫಿಕ್ಸ್

    ಧನು ರಾಶಿ: ಮೇಲಾಧಿಕಾರಿ ನಿಮ್ಮನ್ನು ತುಂಬಾ ಮೆಚ್ಚುತ್ತಾರೆ. ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಪೂರ್ವಗ್ರಹ ಇಟ್ಟುಕೊಳ್ಳಬೇಡಿ. ಇಂದು ರುಚಿಕರವಾದ ಭಕ್ಷಗಳನ್ನು ಆನಂದಿಸುವಿರಿ.

    MORE
    GALLERIES

  • 1012

    Horoscope Today May 16: ಇವತ್ತು ಈ ರಾಶಿಯವರದ್ದೇ ಹವಾ, ಏನ್ ಮಾಡಿದ್ರೂ ಸಕ್ಸಸ್​ ಫಿಕ್ಸ್

    ಮಕರ ರಾಶಿ: ಇಂದು ಕುಟುಂಬದ ಕಾಳಜಿ ಇರುತ್ತದೆ. ಅನಗತ್ಯ ವಿಷಯಗಳು ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಇಂದು ಪ್ರಯಾಣಿಸುವುದನ್ನು ತಪ್ಪಿಸಬೇಕು.

    MORE
    GALLERIES

  • 1112

    Horoscope Today May 16: ಇವತ್ತು ಈ ರಾಶಿಯವರದ್ದೇ ಹವಾ, ಏನ್ ಮಾಡಿದ್ರೂ ಸಕ್ಸಸ್​ ಫಿಕ್ಸ್

    ಕುಂಭ ರಾಶಿ: ಪ್ರಭಾವಿ ವ್ಯಕ್ತಿಗಳೊಂದಿಗೆ ಸೌಹಾರ್ದ ಸಂಬಂಧ ಏರ್ಪಡುತ್ತದೆ. ವ್ಯಾಪಾರ ಸಮಸ್ಯೆಗಳು ದೂರವಾಗುತ್ತವೆ. ಪ್ರೇಮ ಸಂಬಂಧಗಳು ಆಹ್ಲಾದಕರವಾಗಿರುತ್ತದೆ.

    MORE
    GALLERIES

  • 1212

    Horoscope Today May 16: ಇವತ್ತು ಈ ರಾಶಿಯವರದ್ದೇ ಹವಾ, ಏನ್ ಮಾಡಿದ್ರೂ ಸಕ್ಸಸ್​ ಫಿಕ್ಸ್

    ಮೀನ ರಾಶಿ: ನೀವು ಕೋಪ ಮತ್ತು ಆತುರದ ಸ್ವಭಾವವನ್ನು ತಪ್ಪಿಸಬೇಕು. ವ್ಯಾಪಾರದಲ್ಲಿ ಸಾಲ ಮಾಡಬೇಡಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರುತ್ತದೆ.

    MORE
    GALLERIES