Horoscope Today May 15: ನಿಮ್ಮೆಲ್ಲಾ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಹಾಕುವ ದಿನ, 2 ರಾಶಿಯವರಿಗೆ ನೆಮ್ಮದಿ ಇನ್ನು

Horoscope Today May 15: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ರುತು ಸೌರ ಮಾಸ ಮೇಷ ಚಂದ್ರ ಮಾಸ ವೈಶಾಕ ಶುಕ್ಲ ಪಕ್ಷ ಏಕಾದಶಿ ಪೂರ್ವಾಭದ್ರ ನಕ್ಷತ್ರ ವಿಷ್ಕಂಭಯೋಗ ಭವಕರಣ ಸೋಮವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ - 07.37 am to 09.12 am, ಗುಳಿಕ ಕಾಲ - 1.59 pm to 3.34 pm, ಯಮಗಂಡಕಾಲ - 10.48 am to 12.23 pm, ಸೂರ್ಯೋದಯ - 06.01 am, ಸೂರ್ಯಾಸ್ತ - 06.45 pm, ಚಂದ್ರೋದಯ - 03.26 am, ಚಂದ್ರಾಸ್ತ - 03.01 pm ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published:

  • 112

    Horoscope Today May 15: ನಿಮ್ಮೆಲ್ಲಾ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಹಾಕುವ ದಿನ, 2 ರಾಶಿಯವರಿಗೆ ನೆಮ್ಮದಿ ಇನ್ನು

    ಮೇಷ ರಾಶಿ: ಕಾನೂನಿಗೆ ಸಂಬಂಧಪಟ್ಟ ವಿಷಯಗಳು ಜಟಿಲವಾಗುತ್ತವೆ. ವಿದೇಶ ಪ್ರವಾಸಗಳಿಗೆ ತೊಂದರೆ ಉಂಟಾಗುತ್ತದೆ.

    MORE
    GALLERIES

  • 212

    Horoscope Today May 15: ನಿಮ್ಮೆಲ್ಲಾ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಹಾಕುವ ದಿನ, 2 ರಾಶಿಯವರಿಗೆ ನೆಮ್ಮದಿ ಇನ್ನು

    ವೃಷಭ ರಾಶಿ: ವೈವಾಹಿಕ ಜೀವನದಲ್ಲಿ ಸ್ವಲ್ಪ ಗೊಂದಲ ಉಂಟಾಗಲಿದೆ ಪ್ರೀತಿ ಪಾತ್ರರ ನಡವಳಿಕೆಯು ನಿಮ್ಮನ್ನು ನೋಯಿಸಬಹುದು. ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸಿ.

    MORE
    GALLERIES

  • 312

    Horoscope Today May 15: ನಿಮ್ಮೆಲ್ಲಾ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಹಾಕುವ ದಿನ, 2 ರಾಶಿಯವರಿಗೆ ನೆಮ್ಮದಿ ಇನ್ನು

    ಮಿಥುನ ರಾಶಿ: ಸಂಬಂಧದೊಳಗಿನ ಸಮಸ್ಯೆ ಬಗೆಹರಿಯಲಿದೆ. ಪ್ರತಿಯೊಂದು ಕೆಲಸದಲ್ಲೂ ಕುಟುಂಬದವರ ಬೆಂಬಲ ಇರುತ್ತದೆ.

    MORE
    GALLERIES

  • 412

    Horoscope Today May 15: ನಿಮ್ಮೆಲ್ಲಾ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಹಾಕುವ ದಿನ, 2 ರಾಶಿಯವರಿಗೆ ನೆಮ್ಮದಿ ಇನ್ನು

    ಕಟಕ ರಾಶಿ: ಮೇಲಾಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ನೀವು ಬಯಸಿದ ಕೆಲಸ ನಿಮಗೆ ದೊರಕಬಹುದು.

    MORE
    GALLERIES

  • 512

    Horoscope Today May 15: ನಿಮ್ಮೆಲ್ಲಾ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಹಾಕುವ ದಿನ, 2 ರಾಶಿಯವರಿಗೆ ನೆಮ್ಮದಿ ಇನ್ನು

    ಸಿಂಹ ರಾಶಿ: ಮನಸ್ಸಿನ ಅಜ್ಞಾತ ಭಯವು ತೊಂದರೆ ಉಂಟು ಮಾಡುತ್ತದೆ. ಸಮಯವನ್ನು ದುರುಪಯೋಗಪಡಿಸಿ ಕೊಳ್ಳಬೇಡಿ.

    MORE
    GALLERIES

  • 612

    Horoscope Today May 15: ನಿಮ್ಮೆಲ್ಲಾ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಹಾಕುವ ದಿನ, 2 ರಾಶಿಯವರಿಗೆ ನೆಮ್ಮದಿ ಇನ್ನು

    ಕನ್ಯಾ ರಾಶಿ: ನಿಮ್ಮ ವ್ಯಕ್ತಿತ್ವದಲ್ಲಿ ಕೆಲವು ಬದಲಾವಣೆ ಆಗಬಹುದು. ಬೆನ್ನಿನ ನೋವು ಉಂಟಾಗಬಹುದು.

    MORE
    GALLERIES

  • 712

    Horoscope Today May 15: ನಿಮ್ಮೆಲ್ಲಾ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಹಾಕುವ ದಿನ, 2 ರಾಶಿಯವರಿಗೆ ನೆಮ್ಮದಿ ಇನ್ನು

    ತುಲಾ ರಾಶಿ: ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆ ಶ್ಲಾಘನೀಯವಾಗಿರುತ್ತದೆ. ನಿಮ್ಮ ಪ್ರತಿಭೆಯನ್ನು ತೋರಿಸಲು ನಿಮಗೆ ಅವಕಾಶ ದೊರೆಯುತ್ತದೆ.

    MORE
    GALLERIES

  • 812

    Horoscope Today May 15: ನಿಮ್ಮೆಲ್ಲಾ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಹಾಕುವ ದಿನ, 2 ರಾಶಿಯವರಿಗೆ ನೆಮ್ಮದಿ ಇನ್ನು

    ವೃಶ್ಚಿಕ ರಾಶಿ: ಕಲಾ ಪ್ರಪಂಚಕ್ಕೆ ಸಂಬಂಧಿಸಿದ ಜನರು ಮೆಚ್ಚುಗೆಗೆ ಪಾತ್ರರಾಗುತ್ತಾರೆ. ವೃತ್ತಿಯಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತೀರಿ.

    MORE
    GALLERIES

  • 912

    Horoscope Today May 15: ನಿಮ್ಮೆಲ್ಲಾ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಹಾಕುವ ದಿನ, 2 ರಾಶಿಯವರಿಗೆ ನೆಮ್ಮದಿ ಇನ್ನು

    ಧನು ರಾಶಿ: ಪ್ರಮುಖ ವಿಷಯದ ಬಗ್ಗೆ ಗೊಂದಲ ಉಂಟಾಗಬಹುದು. ಎದುರಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ನಿರತರಾಗಿರುತ್ತೀರಿ.

    MORE
    GALLERIES

  • 1012

    Horoscope Today May 15: ನಿಮ್ಮೆಲ್ಲಾ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಹಾಕುವ ದಿನ, 2 ರಾಶಿಯವರಿಗೆ ನೆಮ್ಮದಿ ಇನ್ನು

    ಮಕರ ರಾಶಿ: ನೀವು ಇಂದು ವ್ಯಾಪಾರದಲ್ಲಿ ಸಾಕಷ್ಟು ಹಣವನ್ನು ಗಳಿಸಬಹುದು. ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕೆಲಸವನ್ನು ಮುಂದುವರಿಸಿ.

    MORE
    GALLERIES

  • 1112

    Horoscope Today May 15: ನಿಮ್ಮೆಲ್ಲಾ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಹಾಕುವ ದಿನ, 2 ರಾಶಿಯವರಿಗೆ ನೆಮ್ಮದಿ ಇನ್ನು

    ಕುಂಭ ರಾಶಿ: ಉದ್ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೀರಿ. ವಿವಾಹಿತ ಸಂಬಂಧದಲ್ಲಿ ಪ್ರಾಮುಖ್ಯತೆಯನ್ನು ಕಾಪಾಡಿಕೊಳ್ಳಿ

    MORE
    GALLERIES

  • 1212

    Horoscope Today May 15: ನಿಮ್ಮೆಲ್ಲಾ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಹಾಕುವ ದಿನ, 2 ರಾಶಿಯವರಿಗೆ ನೆಮ್ಮದಿ ಇನ್ನು

    ಮೀನ ರಾಶಿ: ಸಕಾರಾತ್ಮಕ ಮನೋಭಾವವನ್ನು ಅಳವಡಿಸಿಕೊಳ್ಳುವುದರಿಂದ ನಿಮ್ಮ ಕೆಲಸಕ್ಕೆ ಅನುಕೂಲ ಆಗುವುದು. ವಿದ್ಯಾರ್ಥಿಗಳು ಓದಿನಲ್ಲಿ ಗಮನಹರಿಸಬೇಕು.

    MORE
    GALLERIES