Horoscope Today May 14: ಇವತ್ತು ನಿಮ್ಮ ಆರೋಗ್ಯ ಕೈ ಕೊಡಬಹುದು, 3 ರಾಶಿಯವರಿಗೆ ನೆಮ್ಮದಿಯ ದಿನ

Horoscope Today May 14: ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ರುತು ಸೌರ ಮಾಸ ಮೇಷ ಚಂದ್ರಮಾಸ ವ್ವೈಶಾಕ ಶುಕ್ಲ ಪಕ್ಷ ದಶಮಿ ಶತಬಿಷನಕ್ಷತ್ರ ಇಂದ್ರಯೋಗ ವಣಿಜಕರಣ ರವಿವಾರ ರಾಹುಕಾಲ - 05.10 pm to 06.45 pm, ಗುಳಿಕ ಕಾಲ - 03.34 pm to 05.10 pm, ಯಮಗಂಡಕಾಲ - 12.23 pm to 1.59 pm, ಸೂರ್ಯೋದಯ - 06.01 am, ಸೂರ್ಯಾಸ್ತ - 06.45 pm, ಚಂದ್ರೋದಯ - 2.45 am, ಚಂದ್ರಾಸ್ತ - 02.07 pm ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published:

  • 112

    Horoscope Today May 14: ಇವತ್ತು ನಿಮ್ಮ ಆರೋಗ್ಯ ಕೈ ಕೊಡಬಹುದು, 3 ರಾಶಿಯವರಿಗೆ ನೆಮ್ಮದಿಯ ದಿನ

    ಮೇಷ ರಾಶಿ: ದಿನದ ಆರಂಭವು ತುಂಬಾ ಉತ್ತಮವಾಗಿರುತ್ತದೆ. ಇಂದು ನೀವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲಕರ ದಿನವಾಗಿದೆ.

    MORE
    GALLERIES

  • 212

    Horoscope Today May 14: ಇವತ್ತು ನಿಮ್ಮ ಆರೋಗ್ಯ ಕೈ ಕೊಡಬಹುದು, 3 ರಾಶಿಯವರಿಗೆ ನೆಮ್ಮದಿಯ ದಿನ

    ವೃಷಭ ರಾಶಿ: ಸಂಗಾತಿಯ ಭಾವನೆಗಳ ಬಗ್ಗೆ ಕಾಳಜಿ ವಹಿಸಿ. ನಕಾರಾತ್ಮಕ ಜನರ ಸಲಹೆಯನ್ನು ತೆಗೆದುಕೊಳ್ಳಬೇಡಿ.

    MORE
    GALLERIES

  • 312

    Horoscope Today May 14: ಇವತ್ತು ನಿಮ್ಮ ಆರೋಗ್ಯ ಕೈ ಕೊಡಬಹುದು, 3 ರಾಶಿಯವರಿಗೆ ನೆಮ್ಮದಿಯ ದಿನ

    ಮಿಥುನ ರಾಶಿ: ಕುಟುಂಬದ ಸದಸ್ಯರೊಂದಿಗೆ ಸುತ್ತಾಡುವ ಯೋಚನೆಯನ್ನು ಮಾಡಬಹುದು, ಜನರು ನಿಮ್ಮೊಂದಿಗೆ ಸಲಹೆಯನ್ನು ಕೇಳಬಯಸುತ್ತಾರೆ.

    MORE
    GALLERIES

  • 412

    Horoscope Today May 14: ಇವತ್ತು ನಿಮ್ಮ ಆರೋಗ್ಯ ಕೈ ಕೊಡಬಹುದು, 3 ರಾಶಿಯವರಿಗೆ ನೆಮ್ಮದಿಯ ದಿನ

    ಕರ್ಕಾಟಕ ರಾಶಿ: ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಉತ್ತಮ ಅವಕಾಶಗಳಿವೆ ಅದೃಷ್ಟವನ್ನು ನಂಬಿಕೊಂಡು ಯಾವುದೇ ಕೆಲಸವನ್ನು ಮಾಡಬೇಡಿ.

    MORE
    GALLERIES

  • 512

    Horoscope Today May 14: ಇವತ್ತು ನಿಮ್ಮ ಆರೋಗ್ಯ ಕೈ ಕೊಡಬಹುದು, 3 ರಾಶಿಯವರಿಗೆ ನೆಮ್ಮದಿಯ ದಿನ

    ಸಿಂಹ ರಾಶಿ: ಹಲವು ಕೆಲಸದ ಜವಾಬ್ದಾರಿಯನ್ನು ನೀವು ಇಂದು ಮಾಡಬೇಕಾಗುತ್ತದೆ. ಹೊಟ್ಟೆ ನೋವಿನಿಂದ ತೊಂದರೆ ಆಗಬಹುದು.

    MORE
    GALLERIES

  • 612

    Horoscope Today May 14: ಇವತ್ತು ನಿಮ್ಮ ಆರೋಗ್ಯ ಕೈ ಕೊಡಬಹುದು, 3 ರಾಶಿಯವರಿಗೆ ನೆಮ್ಮದಿಯ ದಿನ

    ಕನ್ಯಾ ರಾಶಿ: ನಿಮ್ಮ ಕೋಪದಿಂದಾಗಿ ಜಗಳ ಆಗುವ ಸಾಧ್ಯತೆ ಇದೆ.. ವ್ಯಾಪಾರದ ಪಾಲುದಾರಿಕೆಯಲ್ಲಿ ಜಾಗರೂಕರಾಗಿರಿ.

    MORE
    GALLERIES

  • 712

    Horoscope Today May 14: ಇವತ್ತು ನಿಮ್ಮ ಆರೋಗ್ಯ ಕೈ ಕೊಡಬಹುದು, 3 ರಾಶಿಯವರಿಗೆ ನೆಮ್ಮದಿಯ ದಿನ

    ತುಲಾ ರಾಶಿ: ವ್ಯಾಪಾರವನ್ನು ವಿಸ್ತರಣೆ ಮಾಡಲು ಸಾಲ ಪಡೆಯಬಹುದು. ಅಧ್ಯಯನದ ಕಾರ್ಯಕ್ಷಮತೆಯಿಂದಾಗಿ ಹೊಸ ಉದ್ಯೋಗವಕಾಶಗಳನ್ನು ಪಡೆಯುತ್ತೀರಿ.

    MORE
    GALLERIES

  • 812

    Horoscope Today May 14: ಇವತ್ತು ನಿಮ್ಮ ಆರೋಗ್ಯ ಕೈ ಕೊಡಬಹುದು, 3 ರಾಶಿಯವರಿಗೆ ನೆಮ್ಮದಿಯ ದಿನ

    ವೃಶ್ಚಿಕ ರಾಶಿ: ನಿಮ್ಮ ಸ್ವಭಾವದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಜೀವನ ಸಂಗಾತಿಯೊಂದಿಗೆ ಭವಿಷ್ಯದ ಯೋಜನೆಯನ್ನು ಮಾಡಬಹುದು.

    MORE
    GALLERIES

  • 912

    Horoscope Today May 14: ಇವತ್ತು ನಿಮ್ಮ ಆರೋಗ್ಯ ಕೈ ಕೊಡಬಹುದು, 3 ರಾಶಿಯವರಿಗೆ ನೆಮ್ಮದಿಯ ದಿನ

    ಧನು ರಾಶಿ: ಕೆಲಸದ ವಾತಾವರಣವು ನಿಮಗೆ ಅನುಕೂಲಕರವಾಗಿರುತ್ತದೆ. ವೃತ್ತಿಯಲ್ಲಿ ಉತ್ತಮ ಅವಕಾಶವನ್ನು ಪಡೆಯುವ ಸಾಧ್ಯತೆಗಳಿವೆ.

    MORE
    GALLERIES

  • 1012

    Horoscope Today May 14: ಇವತ್ತು ನಿಮ್ಮ ಆರೋಗ್ಯ ಕೈ ಕೊಡಬಹುದು, 3 ರಾಶಿಯವರಿಗೆ ನೆಮ್ಮದಿಯ ದಿನ

    ಮಕರ ರಾಶಿ: ನಿಮ್ಮ ಯೋಜನೆಗಳು ವಿಫಲ ಆಗುತ್ತದೆ. ಸಣ್ಣಪುಟ್ಟ ವಿಚಾರಕ್ಕೆ ನೆರಹೊರೆಯವರಿಂದ ಜಗಳ ಆಗಬಹುದು.

    MORE
    GALLERIES

  • 1112

    Horoscope Today May 14: ಇವತ್ತು ನಿಮ್ಮ ಆರೋಗ್ಯ ಕೈ ಕೊಡಬಹುದು, 3 ರಾಶಿಯವರಿಗೆ ನೆಮ್ಮದಿಯ ದಿನ

    ಕುಂಭ ರಾಶಿ: ವ್ಯಾಪಾರದಲ್ಲಿ ದೊಡ್ಡ ಪಾಲುದಾರಿಕೆಯನ್ನು ಪಡೆಯಬಹುದು. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನ ಆಗಬಹುದು.

    MORE
    GALLERIES

  • 1212

    Horoscope Today May 14: ಇವತ್ತು ನಿಮ್ಮ ಆರೋಗ್ಯ ಕೈ ಕೊಡಬಹುದು, 3 ರಾಶಿಯವರಿಗೆ ನೆಮ್ಮದಿಯ ದಿನ

    ಮೀನ ರಾಶಿ: ದಾಂಪತ್ಯ ಜೀವನದಲ್ಲಿ ಹೊಸತನ ಮೂಡಲಿದೆ. ಸ್ನೇಹಿತರೊಂದಿಗೆ ನಿಮ್ಮ ಸಮಸ್ಯೆಯನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಿ.

    MORE
    GALLERIES