Horoscope Today May 13: ಇವತ್ತು ಈ ರಾಶಿಯವರು ಗೆಲ್ಲೋದು ಫಿಕ್ಸ್​, ನಿಮ್ಮದೇ ರಾಜ್ಯಭಾರ

Horoscope Today May 13: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ರುತು ಸೌರಮಾಸ ಮೇಷ ಚಂದ್ರ ಮಾಸ ವೈಶಾಕ ಶುಕ್ಲ ಪಕ್ಷ ಅಷ್ಟಮಿ ನವಮಿ ದನಿಷ್ಟನಕ್ಷತ್ರ ಬ್ರಹ್ಮಯೋಗ ಕೌಲಾವ ಕರಣ ಶನಿವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ - 9.13 am to 10.48 am, ಗುಳಿಕ ಕಾಲ - 06.02 am to 07.37 am,ಯಮಗಂಡಕಾಲ - 1.59 pm to 3.34 pm, ಸೂರ್ಯೋದಯ - 06.02 am , ಸೂರ್ಯಾಸ್ತ - 06.45 pm, ಚಂದ್ರೋದಯ - 2.03 am ಚಂದ್ರಾಸ್ತ - 1.11 pm ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published:

  • 112

    Horoscope Today May 13: ಇವತ್ತು ಈ ರಾಶಿಯವರು ಗೆಲ್ಲೋದು ಫಿಕ್ಸ್​, ನಿಮ್ಮದೇ ರಾಜ್ಯಭಾರ

    ಮೇಷ ರಾಶಿ - ಇಂದು ನೀವು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಬದಲಾಗುತ್ತಿರುವ ಹವಾಮಾನದಿಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.

    MORE
    GALLERIES

  • 212

    Horoscope Today May 13: ಇವತ್ತು ಈ ರಾಶಿಯವರು ಗೆಲ್ಲೋದು ಫಿಕ್ಸ್​, ನಿಮ್ಮದೇ ರಾಜ್ಯಭಾರ

    ವೃಷಭ ರಾಶಿ -ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ಇರುತ್ತದೆ. ಕುಟುಂಬದಲ್ಲಿ ಅವಿವಾಹಿತರ ವಿವಾಹದ ಬಗ್ಗೆ ಚರ್ಚೆ ಆಗಬಹುದು.

    MORE
    GALLERIES

  • 312

    Horoscope Today May 13: ಇವತ್ತು ಈ ರಾಶಿಯವರು ಗೆಲ್ಲೋದು ಫಿಕ್ಸ್​, ನಿಮ್ಮದೇ ರಾಜ್ಯಭಾರ

    ಮಿಥುನ ರಾಶಿ: ಸಂಗಾತಿಯೊಂದಿಗೆ ಚರ್ಚಿಸುವುದರಿಂದ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ. ಅನಗತ್ಯ ವಿಷಯಗಳ ಬಗ್ಗೆ ಚಿಂತಿಸುವುದನ್ನು ತಪ್ಪಿಸಿ.

    MORE
    GALLERIES

  • 412

    Horoscope Today May 13: ಇವತ್ತು ಈ ರಾಶಿಯವರು ಗೆಲ್ಲೋದು ಫಿಕ್ಸ್​, ನಿಮ್ಮದೇ ರಾಜ್ಯಭಾರ

    ಕಟಕ ರಾಶಿ - ಕೆಲಸದ ಸ್ಥಳದಲ್ಲಿ ಹೊಸ ಸ್ನೇಹಿತರು ಆಗಬಹುದು. ನಿಮ್ಮ ಇಂದಿನ ಅಜಾಗರೂಕತೆಯು ದೊಡ್ಡ ಸಮಸ್ಯೆಯನ್ನು ತಂದೊಡ್ಡಬಹುದು.

    MORE
    GALLERIES

  • 512

    Horoscope Today May 13: ಇವತ್ತು ಈ ರಾಶಿಯವರು ಗೆಲ್ಲೋದು ಫಿಕ್ಸ್​, ನಿಮ್ಮದೇ ರಾಜ್ಯಭಾರ

    ಸಿಂಹ ರಾಶಿ - ಹೊಸ ಯೋಜನೆಯನ್ನು ಮಾಡುವ ಮೊದಲು ತಿಳಿದವರೊಂದಿಗೆ ಚರ್ಚಿಸಿ. ಕೆಲಸದ ಸ್ಥಳದಲ್ಲಿ ಜವಾಬ್ದಾರಿಯಿಂದ ಒತ್ತಡ ಹೆಚ್ಚಾಗುತ್ತದೆ.

    MORE
    GALLERIES

  • 612

    Horoscope Today May 13: ಇವತ್ತು ಈ ರಾಶಿಯವರು ಗೆಲ್ಲೋದು ಫಿಕ್ಸ್​, ನಿಮ್ಮದೇ ರಾಜ್ಯಭಾರ

    ಕನ್ಯಾ ರಾಶಿ - ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ಇಂದು ತುಂಬಾ ಅನುಕೂಲಕರ ದಿನವಾಗಿದೆ. ಅನೇಕ ವೃತ್ತಿಗಳು ನಿಮ್ಮನ್ನು ಅರಸಿಕೊಂಡು ಬರಲಿದೆ.

    MORE
    GALLERIES

  • 712

    Horoscope Today May 13: ಇವತ್ತು ಈ ರಾಶಿಯವರು ಗೆಲ್ಲೋದು ಫಿಕ್ಸ್​, ನಿಮ್ಮದೇ ರಾಜ್ಯಭಾರ

    ತುಲಾ ರಾಶಿ -ಕಳೆದು ಹೋದ ನಿಮ್ಮ ಆತ್ಮವಿಶ್ವಾಸ ಜಾಗೃತಗೊಳ್ಳುತ್ತದೆ. ಮಕ್ಕಳು ಅಧ್ಯಯನದ ಬಗ್ಗೆ ಅಸಡ್ಡೆ ತೋರಬಾರದು.

    MORE
    GALLERIES

  • 812

    Horoscope Today May 13: ಇವತ್ತು ಈ ರಾಶಿಯವರು ಗೆಲ್ಲೋದು ಫಿಕ್ಸ್​, ನಿಮ್ಮದೇ ರಾಜ್ಯಭಾರ

    ವೃಶ್ಚಿಕ ರಾಶಿ - ನೀವು ಚಲನಚಿತ್ರಗಳನ್ನು ವೀಕ್ಷಿಸಲು ಸಮಯವನ್ನು ನೀಡುತ್ತೀರಿ. ಮಕ್ಕಳು ತಮ್ಮ ವೃತ್ತಿ ಜೀವನದ ಬಗ್ಗೆ ಸ್ವಲ್ಪ ಗೊಂದಲ ಕೊಡಲಾಗಬಹುದು.

    MORE
    GALLERIES

  • 912

    Horoscope Today May 13: ಇವತ್ತು ಈ ರಾಶಿಯವರು ಗೆಲ್ಲೋದು ಫಿಕ್ಸ್​, ನಿಮ್ಮದೇ ರಾಜ್ಯಭಾರ

    ಧನು ರಾಶಿ - ನಕಾರಾತ್ಮಕವಾಗಿ ಯೋಚನೆ ಮಾಡುವುದನ್ನು ನಿಲ್ಲಿಸಬೇಕು. ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ.

    MORE
    GALLERIES

  • 1012

    Horoscope Today May 13: ಇವತ್ತು ಈ ರಾಶಿಯವರು ಗೆಲ್ಲೋದು ಫಿಕ್ಸ್​, ನಿಮ್ಮದೇ ರಾಜ್ಯಭಾರ

    ಮಕರ ರಾಶಿ - ವೈವಾಹಿಕ ಜೀವನವನ್ನು ಪೂರ್ಣವಾಗಿ ಆನಂದಿಸುವಿರಿ. ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತೀರಿ.

    MORE
    GALLERIES

  • 1112

    Horoscope Today May 13: ಇವತ್ತು ಈ ರಾಶಿಯವರು ಗೆಲ್ಲೋದು ಫಿಕ್ಸ್​, ನಿಮ್ಮದೇ ರಾಜ್ಯಭಾರ

    ಕುಂಭ ರಾಶಿ - ವ್ಯಾಪಾರದ ಪ್ರಯಾಣದಿಂದ ನೀವು ಲಾಭವನ್ನು ಪಡೆಯುತ್ತೀರಿ. ಸಂಬಂಧಗಳ ನಡುವೆ ಆಗುತ್ತಿರುವ ಅಂತರ ಇಂದು ಕಡಿಮೆ ಆಗಬಹುದು.

    MORE
    GALLERIES

  • 1212

    Horoscope Today May 13: ಇವತ್ತು ಈ ರಾಶಿಯವರು ಗೆಲ್ಲೋದು ಫಿಕ್ಸ್​, ನಿಮ್ಮದೇ ರಾಜ್ಯಭಾರ

    ಮೀನ ರಾಶಿ - ಉದ್ಯೋಗದಲ್ಲಿ ವರ್ಗಾವಣೆ ಅವಕಾಶಗಳನ್ನು ಪಡೆಯಬಹುದು. ಆರೋಗ್ಯ ತುಂಬಾ ಚೆನ್ನಾಗಿರುತ್ತೆ.

    MORE
    GALLERIES