Horoscope Today May 12: ಕೆಲಸ ಹುಡುಕುತ್ತಿದ್ರೆ ಬಂಪರ್ ಆಫರ್ ಸಿಗಲಿದೆ, 5 ರಾಶಿಯವರಿಗೆ ಗುಡ್​ ಡೇ ಇದು

Horoscope Today May 12: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ರುತು ಸೌರಮಾಸ ಮೇಷ ಚಂದ್ರ ಮಾಸ ವೈಶಾಕ ಶುಕ್ಲ ಪಕ್ಷ ಸಪ್ತಮಿ ಶ್ರವಣ ನಕ್ಷತ್ರ ಶುಕ್ಲಯೋಗ ಭವಕರಣ ಶುಕ್ರವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ - 10.48 am to 12.23 pm, ಗುಳಿಕ ಕಾಲ - 07.37 am to 09.13 am, ಯಮಗಂಡಕಾಲ - 03.34 pm to 05.09 pm, ಸೂರ್ಯೋದಯ - 06.02 am, ಸೂರ್ಯಾಸ್ತ - 6.45 pm, ಚಂದ್ರೋದಯ - 1.18 am, ಚಂದ್ರಾಸ್ತ- 12.12 pm ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published:

  • 112

    Horoscope Today May 12: ಕೆಲಸ ಹುಡುಕುತ್ತಿದ್ರೆ ಬಂಪರ್ ಆಫರ್ ಸಿಗಲಿದೆ, 5 ರಾಶಿಯವರಿಗೆ ಗುಡ್​ ಡೇ ಇದು

    ಮೇಷ ರಾಶಿ - ಈ ಸಮಯದಲ್ಲಿ ಆರೋಗ್ಯವನ್ನು ಕಡೆಗಣಿಸುವುದು ಸೂಕ್ತವಲ್ಲ. ನಿಮ್ಮ ಖರ್ಚು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು.

    MORE
    GALLERIES

  • 212

    Horoscope Today May 12: ಕೆಲಸ ಹುಡುಕುತ್ತಿದ್ರೆ ಬಂಪರ್ ಆಫರ್ ಸಿಗಲಿದೆ, 5 ರಾಶಿಯವರಿಗೆ ಗುಡ್​ ಡೇ ಇದು

    ವೃಷಭ ರಾಶಿ -ನಿರ್ವಹಣೆಗೆ ಸಂಬಂಧವಿರುವ ಉದ್ಯೋಗ ಮಾಡುವವರು ಒಳ್ಳೆಯ ಪ್ರಯೋಜನವನ್ನು ಪಡೆಯುತ್ತಾರೆ. ಕೌಟುಂಬಿಕ ಒತ್ತಡ ದೂರವಾಗಲಿದೆ.

    MORE
    GALLERIES

  • 312

    Horoscope Today May 12: ಕೆಲಸ ಹುಡುಕುತ್ತಿದ್ರೆ ಬಂಪರ್ ಆಫರ್ ಸಿಗಲಿದೆ, 5 ರಾಶಿಯವರಿಗೆ ಗುಡ್​ ಡೇ ಇದು

    ಮಿಥುನ ರಾಶಿ: ಕೆಲಸ ಮಾಡುವ ಜನರು ಬೋನಸ್ ಪಡೆಯಬಹುದು. ಅಪೂರ್ಣ ಆಗಿರುವ ಸರ್ಕಾರಿ ಕಾಮಗಾರಿಗಳು ಇಂದು ಪೂರ್ಣ ಆಗಬಹುದು.

    MORE
    GALLERIES

  • 412

    Horoscope Today May 12: ಕೆಲಸ ಹುಡುಕುತ್ತಿದ್ರೆ ಬಂಪರ್ ಆಫರ್ ಸಿಗಲಿದೆ, 5 ರಾಶಿಯವರಿಗೆ ಗುಡ್​ ಡೇ ಇದು

    ಕಟಕ ರಾಶಿ - ಹಳೆಯ ಸಂಬಂಧಗಳಿಂದ ನೀವು ಲಾಭವನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗುತ್ತದೆ.

    MORE
    GALLERIES

  • 512

    Horoscope Today May 12: ಕೆಲಸ ಹುಡುಕುತ್ತಿದ್ರೆ ಬಂಪರ್ ಆಫರ್ ಸಿಗಲಿದೆ, 5 ರಾಶಿಯವರಿಗೆ ಗುಡ್​ ಡೇ ಇದು

    ಸಿಂಹ ರಾಶಿ - ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ದಿನವು ತುಂಬಾ ಅನುಕೂಲಕರವಾಗಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.

    MORE
    GALLERIES

  • 612

    Horoscope Today May 12: ಕೆಲಸ ಹುಡುಕುತ್ತಿದ್ರೆ ಬಂಪರ್ ಆಫರ್ ಸಿಗಲಿದೆ, 5 ರಾಶಿಯವರಿಗೆ ಗುಡ್​ ಡೇ ಇದು

    ಕನ್ಯಾ ರಾಶಿ - ನಿಮ್ಮ ಗುರಿಯನ್ನು ಸಾಧಿಸಲು ಬಹಳ ಪರಿಶ್ರಮ ಮಾಡಬೇಕಾಗುತ್ತದೆ. ನೀವು ಉದ್ಯೋಗ ಸಂದರ್ಶನವನ್ನು ನೀಡುತ್ತಿದ್ದರೆ. ಫಲಿತಾಂಶ ನಿಮ್ಮ ಪರವಾಗಿ ಬರಬಹುದು.

    MORE
    GALLERIES

  • 712

    Horoscope Today May 12: ಕೆಲಸ ಹುಡುಕುತ್ತಿದ್ರೆ ಬಂಪರ್ ಆಫರ್ ಸಿಗಲಿದೆ, 5 ರಾಶಿಯವರಿಗೆ ಗುಡ್​ ಡೇ ಇದು

    ತುಲಾ ರಾಶಿ -ವೃತ್ತಿಜೀವನದಲ್ಲಿ ಮುನ್ನಡೆಯಲು ಅವಕಾಶ ಇರುತ್ತದೆ. ಸಂಶೋಧನಾ ಕಾರ್ಯದಲ್ಲಿ ನೀವು ಯಶಸ್ಸನ್ನು ಪಡೆಯಬಹುದು.

    MORE
    GALLERIES

  • 812

    Horoscope Today May 12: ಕೆಲಸ ಹುಡುಕುತ್ತಿದ್ರೆ ಬಂಪರ್ ಆಫರ್ ಸಿಗಲಿದೆ, 5 ರಾಶಿಯವರಿಗೆ ಗುಡ್​ ಡೇ ಇದು

    ವೃಶ್ಚಿಕ ರಾಶಿ - ಉದ್ಯೋಗದಲ್ಲಿ ನಿಮ್ಮ ಗುರಿಯನ್ನು ಸಾಧಿಸುವಿರಿ. ವೈವಾಹಿಕ ಸಂಬಂಧಗಳಿಗೆ ನೀವು ಸಾಕಷ್ಟು ಸಮಯವನ್ನು ನೀಡಬೇಕು.

    MORE
    GALLERIES

  • 912

    Horoscope Today May 12: ಕೆಲಸ ಹುಡುಕುತ್ತಿದ್ರೆ ಬಂಪರ್ ಆಫರ್ ಸಿಗಲಿದೆ, 5 ರಾಶಿಯವರಿಗೆ ಗುಡ್​ ಡೇ ಇದು

    ಧನು ರಾಶಿ - ಆರೋಗ್ಯದ ಬಗ್ಗೆ ವಿಶೇಷವಾದಂತಹ ಕಾಳಜಿ ವಹಿಸುವುದು ಉತ್ತಮ. ದುಡಿಯುವ ಜನರ ಮನದಲ್ಲಿ ಕಿರಿಕಿರಿ ಅನುಭವ ಉಂಟಾಗುತ್ತದೆ.

    MORE
    GALLERIES

  • 1012

    Horoscope Today May 12: ಕೆಲಸ ಹುಡುಕುತ್ತಿದ್ರೆ ಬಂಪರ್ ಆಫರ್ ಸಿಗಲಿದೆ, 5 ರಾಶಿಯವರಿಗೆ ಗುಡ್​ ಡೇ ಇದು

    ಮಕರ ರಾಶಿ - ನಿಮ್ಮ ಗೌರವ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ತುಂಬಾ ಕಾರ್ಯನಿರತರಾಗುತ್ತೀರಿ.

    MORE
    GALLERIES

  • 1112

    Horoscope Today May 12: ಕೆಲಸ ಹುಡುಕುತ್ತಿದ್ರೆ ಬಂಪರ್ ಆಫರ್ ಸಿಗಲಿದೆ, 5 ರಾಶಿಯವರಿಗೆ ಗುಡ್​ ಡೇ ಇದು

    ಕುಂಭ ರಾಶಿ - ಕುಟುಂಬದ ಸದಸ್ಯರ ನಡುವೆ ಸಾಮರಸ್ಯದ ಭಾವನೆ ಇರುತ್ತದೆ. ಸಂದರ್ಭಗಳು ನಿಮ್ಮ ಪರವಾಗಲಿದೆ. ಆದುದರಿಂದ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ.

    MORE
    GALLERIES

  • 1212

    Horoscope Today May 12: ಕೆಲಸ ಹುಡುಕುತ್ತಿದ್ರೆ ಬಂಪರ್ ಆಫರ್ ಸಿಗಲಿದೆ, 5 ರಾಶಿಯವರಿಗೆ ಗುಡ್​ ಡೇ ಇದು

    ಮೀನ ರಾಶಿ - ಜನರು ನಿಮ್ಮ ಉದಾರ ಸ್ವಭಾವವನ್ನು ಮೆಚ್ಚುತ್ತಾರೆ. ಪ್ರಮುಖ ವ್ಯಕ್ತಿಗಳೊಂದಿಗೆ ನಿಮ್ಮ ಸಂಬಂಧವೂ ಬಲಗೊಳ್ಳುತ್ತದೆ.

    MORE
    GALLERIES