Horoscope Today May 11: ಇವತ್ತು ಫುಲ್ ಟೆನ್ಷನ್​ ಇರುವ ದಿನ, 3 ರಾಶಿಯವರಿಗೆ ನೆಮ್ಮದಿನೇ ಇರಲ್ಲ

Horoscope Today May 11: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ರುತು ಸೌರ ಮಾಸ ಮೇಷ ಚಂದ್ರ ಮಾಸ ವೈಶಾಕ ಶುಕ್ಲ ಪಕ್ಷ ಷಷ್ಠಿ ಉತ್ತರಾಶಾಡ ನಕ್ಷತ್ರ ಶುಭಯೋಗ ವಣಿಜ ಕರಣ ಗುರುವಾರ ಆಗಿದೆ. ರಾಹುಕಾಲ - 1.59 pm to 03.34 pm, ಗುಳಿಕ ಕಾಲ - 09.13 am to 10.48 am, ಯಮಗಂಡಕಾಲ - 06.02 am to 07.38 am, ಸೂರ್ಯೋದಯ - 06.02 am, ಸೂರ್ಯಾಸ್ತ - 06.44 pm, ಚಂದ್ರೋದಯ - 12.29 am, ಚಂದ್ರಾಸ್ತ - 11.10 am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published:

  • 112

    Horoscope Today May 11: ಇವತ್ತು ಫುಲ್ ಟೆನ್ಷನ್​ ಇರುವ ದಿನ, 3 ರಾಶಿಯವರಿಗೆ ನೆಮ್ಮದಿನೇ ಇರಲ್ಲ

    ಮೇಷ ರಾಶಿ - ನಿಮ್ಮ ವರ್ತನೆಯಿಂದ ಸಹೋದ್ಯೋಗಿಗಳು ಕೋಪಗೊಳ್ಳಬಹುದು. ಹೊಸ ತಂತ್ರಜ್ಞಾನದ ಬಗ್ಗೆ ಕಲಿಯಲು ಪ್ರಯತ್ನಿಸಬಹುದು.

    MORE
    GALLERIES

  • 212

    Horoscope Today May 11: ಇವತ್ತು ಫುಲ್ ಟೆನ್ಷನ್​ ಇರುವ ದಿನ, 3 ರಾಶಿಯವರಿಗೆ ನೆಮ್ಮದಿನೇ ಇರಲ್ಲ

    ವೃಷಭ ರಾಶಿ -ಕುಟುಂಬ ಸದಸ್ಯರ ನಡವಳಿಕೆಯಿಂದ ಸ್ವಲ್ಪ ಅತೃಪ್ತರಾಗಿರುವಿರಿ. ಕೆಲವು ಕೆಲಸವನ್ನು ಮುಂದೂಡುವುದರಿಂದ ಮುಂದಕ್ಕೆ ನಿಮಗೆ ಅನುಕೂಲ ಆಗುವುದು.

    MORE
    GALLERIES

  • 312

    Horoscope Today May 11: ಇವತ್ತು ಫುಲ್ ಟೆನ್ಷನ್​ ಇರುವ ದಿನ, 3 ರಾಶಿಯವರಿಗೆ ನೆಮ್ಮದಿನೇ ಇರಲ್ಲ

    ಮಿಥುನ ರಾಶಿ: ಕೆಲಸದ ಸ್ಥಳದಲ್ಲಿ ಜನರು ನಿಮ್ಮನ್ನು ಹೊಗಳುತ್ತಾರೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಸಾಧನೆಯನ್ನು ಮಾಡಬಹುದು.

    MORE
    GALLERIES

  • 412

    Horoscope Today May 11: ಇವತ್ತು ಫುಲ್ ಟೆನ್ಷನ್​ ಇರುವ ದಿನ, 3 ರಾಶಿಯವರಿಗೆ ನೆಮ್ಮದಿನೇ ಇರಲ್ಲ

    ಕಟಕ ರಾಶಿ - ವ್ಯವಹಾರದಲ್ಲಿ ದೊಡ್ಡ ಒಪ್ಪಂದವನ್ನು ಮಾಡುವ ಮೊದಲು ಅದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವುದು ಉತ್ತಮ. ಪ್ರತಿಭೆಯನ್ನು ಪ್ರದರ್ಶಿಸಲು ಒಳ್ಳೆಯ ದಿನವಾಗಿದೆ.

    MORE
    GALLERIES

  • 512

    Horoscope Today May 11: ಇವತ್ತು ಫುಲ್ ಟೆನ್ಷನ್​ ಇರುವ ದಿನ, 3 ರಾಶಿಯವರಿಗೆ ನೆಮ್ಮದಿನೇ ಇರಲ್ಲ

    ಸಿಂಹ ರಾಶಿ - ನಿಮ್ಮ ಯೋಜನೆಗಳು ಯಶಸ್ವಿಯಾಗಬಹುದು. ತಂದೆಯ ಆಸ್ತಿ ಸಿಗುವ ಸಾಧ್ಯತೆ ಇದೆ. ನಿರ್ಮಾಣ ಕಾರ್ಯದಲ್ಲಿ ತ್ವರಿತ ಪ್ರಗತಿ ಕಂಡು ಬರಲಿದೆ.

    MORE
    GALLERIES

  • 612

    Horoscope Today May 11: ಇವತ್ತು ಫುಲ್ ಟೆನ್ಷನ್​ ಇರುವ ದಿನ, 3 ರಾಶಿಯವರಿಗೆ ನೆಮ್ಮದಿನೇ ಇರಲ್ಲ

    ಕನ್ಯಾ ರಾಶಿ - ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳ್ಳದ ಕಾರಣ ಸ್ವಲ್ಪ ಅಸಮಾಧಾನಗೊಳ್ಳುವಿರಿ. ಕಚೇರಿಯಲ್ಲಿ ನಿಮ್ಮ ಕೆಲಸದ ಬಗ್ಗೆ ಗಮನವಿರಲಿ.

    MORE
    GALLERIES

  • 712

    Horoscope Today May 11: ಇವತ್ತು ಫುಲ್ ಟೆನ್ಷನ್​ ಇರುವ ದಿನ, 3 ರಾಶಿಯವರಿಗೆ ನೆಮ್ಮದಿನೇ ಇರಲ್ಲ

    ತುಲಾ ರಾಶಿ -ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಮುಗಿಯಲಿದೆ. ಕೆಲಸದ ಕಡೆಗೆ ಏಕಾಗ್ರತೆ ವಹಿಸುವುದು ಉತ್ತಮ.

    MORE
    GALLERIES

  • 812

    Horoscope Today May 11: ಇವತ್ತು ಫುಲ್ ಟೆನ್ಷನ್​ ಇರುವ ದಿನ, 3 ರಾಶಿಯವರಿಗೆ ನೆಮ್ಮದಿನೇ ಇರಲ್ಲ

    ವೃಶ್ಚಿಕ ರಾಶಿ - ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಬಹುದು. ಪೋಷಕರ ಬೆಂಬಲ ನಿಮಗೆ ಸದಾ ಸಿಗುತ್ತದೆ.

    MORE
    GALLERIES

  • 912

    Horoscope Today May 11: ಇವತ್ತು ಫುಲ್ ಟೆನ್ಷನ್​ ಇರುವ ದಿನ, 3 ರಾಶಿಯವರಿಗೆ ನೆಮ್ಮದಿನೇ ಇರಲ್ಲ

    ಧನು ರಾಶಿ - ವ್ಯಾಪಾರಸ್ಥರಿಗೆ ಆರ್ಡರ್​ ಪೂರೈಸಲು ಕಷ್ಟ ಆಗುತ್ತದೆ. ಅತಿಯಾದ ಆತ್ಮವಿಶ್ವಾಸ ಕೆಲಸವನ್ನು ಹಾಳು ಮಾಡುತ್ತದೆ.

    MORE
    GALLERIES

  • 1012

    Horoscope Today May 11: ಇವತ್ತು ಫುಲ್ ಟೆನ್ಷನ್​ ಇರುವ ದಿನ, 3 ರಾಶಿಯವರಿಗೆ ನೆಮ್ಮದಿನೇ ಇರಲ್ಲ

    ಮಕರ ರಾಶಿ - ಕೆಲಸದ ಒತ್ತಡವು ನಿಮ್ಮ ಮನೆಯ ವಾತಾವರಣದ ಮೇಲು ಪರಿಣಾಮ ಬೀಳಬಹುದು. ಹೊಟ್ಟೆ ನೋವು ಇತ್ಯಾದಿಗಳಿಂದ ಬಳಲಬಹುದು.

    MORE
    GALLERIES

  • 1112

    Horoscope Today May 11: ಇವತ್ತು ಫುಲ್ ಟೆನ್ಷನ್​ ಇರುವ ದಿನ, 3 ರಾಶಿಯವರಿಗೆ ನೆಮ್ಮದಿನೇ ಇರಲ್ಲ

    ಕುಂಭ ರಾಶಿ - ವ್ಯಾಪಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ವಿದ್ಯಾರ್ಥಿಗಳು ವೃತ್ತಿ ಜೀವನದ ಬಗ್ಗೆ ಯೋಚಿಸುವುದು ಉತ್ತಮ.

    MORE
    GALLERIES

  • 1212

    Horoscope Today May 11: ಇವತ್ತು ಫುಲ್ ಟೆನ್ಷನ್​ ಇರುವ ದಿನ, 3 ರಾಶಿಯವರಿಗೆ ನೆಮ್ಮದಿನೇ ಇರಲ್ಲ

    ಮೀನ ರಾಶಿ - ಕಠಿಣ ಪರಿಶ್ರಮದಿಂದ ನಿಮ್ಮ ಕೆಲಸ ಸುಲಭವಾಗುತ್ತದೆ. ತಮ್ಮ ಕಾರ್ಖಾನೆಯ ಉಪಕರಣ ದುರಸ್ತಿಗೆ ಹಣ ಖರ್ಚು ಮಾಡಬೇಕಾಗುತ್ತದೆ.

    MORE
    GALLERIES