Horoscope Today May 10: ಗಂಡನ ಜೊತೆ ಸುಮ್ಮನೇ ಜಗಳ ಮಾಡ್ಬೇಡಿ, ಇವತ್ತು ನೀವ್ ಮೌನವಾಗಿದ್ರೆ ಉತ್ತಮ
Horoscope Today May 10: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ರುತು ಸೌರಮಾಸ ಮೇಷ ಚಂದ್ರಮಾಸ ವೈಶಾಕ ಶುಕ್ಲ ಪಕ್ಷ ಏಕಾದಶಿ ಪೂರ್ವಶಾಡ ನಕ್ಷತ್ರ ಸಾಧ್ಯಯೋಗ ತೈತಿಲೇ ಕರಣ ಬುಧವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ - 12.23 pm to 1.59 pm, ಗುಳಿಕ ಕಾಲ - 10.48 am to 12.23 pm, ಯಮಗಂಡಕಾಲ - 7.38 am to 9.13 am, ಸೂರ್ಯೋದಯ - 6.03 am, ಸೂರ್ಯಾಸ್ತ - 6.44 pm, ಚಂದ್ರೋದಯ - 11.33 pm, ಚಂದ್ರಾಸ್ತ -10.05 am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು