Horoscope Today May 1: ಇವತ್ತು ಏನೇ ಮಾಡಿದ್ರೂ ಕಿರಿಕಿರಿ ಆಗುತ್ತೆ, ಯಾರ್ ಮಾತಿಗೂ ತಲೆ ಕೆಡಿಸಿಕೊಳ್ಳಬೇಡಿ
Horoscope Today May 1: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರ ಮಾಸ ಮೇಷ ಚಂದ್ರ ಮಾಸವೈಶಾಕ ಶುಕ್ಲ ಪಕ್ಷ ಏಕಾದಶಿ ಹುಬ್ಬ ನಕ್ಷತ್ರ ದ್ರುವಯೋಗ ವಣಿಜಕರಣ ಸೋಮವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ -7.41 am to 9.15 am, ಗುಳಿಕ ಕಾಲ - 1.59 pm to 3.33 pm, ಯಮಗಂಡಕಾಲ - 10.50 am to 12.24 am, ಸೂರ್ಯೋದಯ - 06.06 am, ಸೂರ್ಯಾಸ್ತ - 6.42 pm, ಚಂದ್ರೋದಯ - 3.11 am to, ಚಂದ್ರಾಸ್ತ - 3.43 pm ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.