Horoscope Today May 7: ದುಡ್ಡಿದೆ ಅಂತ ಸುಮ್ಮನೇ ಖರ್ಚು ಮಾಡ್ಬೇಡಿ, ಈ 2 ರಾಶಿಯವರಿಗೆ ಇವತ್ತು ಕೆಟ್ಟ ದಿನ

Horoscope Today May 5: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ರುತು ಸೌರ ಮಾಸ ಮೇಷ ಚಂದ್ರ ಮಾಸ ವೈಶಾಕ ಶುಕ್ಲ ಪಕ್ಷ ಬಿದಿಗೆ ಅನುರಾಧ ನಕ್ಷತ್ರ ಘರಿಘ ಯೋಗ ತೈತಿಲೆ ಕರಣ ರವಿವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ - 05.09 pm to 6.43 pm, ಗುಳಿಕ ಕಾಲ - 3.34 pm to 5.09 pm, ಯಮಗಂಡಕಾಲ - 12.24 pm to 01.59 pm, ಸೂರ್ಯೋದಯ - 6.04 am , ಸೂರ್ಯಾಸ್ತ - 6.43 pm, ಚಂದ್ರೋದಯ - 08.27 pm, ಚಂದ್ರಾಸ್ತ - 07.07 am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published:

  • 112

    Horoscope Today May 7: ದುಡ್ಡಿದೆ ಅಂತ ಸುಮ್ಮನೇ ಖರ್ಚು ಮಾಡ್ಬೇಡಿ, ಈ 2 ರಾಶಿಯವರಿಗೆ ಇವತ್ತು ಕೆಟ್ಟ ದಿನ

    ಮೇಷ ರಾಶಿ - ಉದ್ಯೋಗ ಬದಲಾವಣೆಯ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಗುರಿಯನ್ನು ಸಾಧಿಸಲು ಶ್ರಮಿಸಬೇಕಾಗುತ್ತದೆ.

    MORE
    GALLERIES

  • 212

    Horoscope Today May 7: ದುಡ್ಡಿದೆ ಅಂತ ಸುಮ್ಮನೇ ಖರ್ಚು ಮಾಡ್ಬೇಡಿ, ಈ 2 ರಾಶಿಯವರಿಗೆ ಇವತ್ತು ಕೆಟ್ಟ ದಿನ

    ವೃಷಭ ರಾಶಿ -ಹೆಚ್ಚು ಸಮಯ ಕೆಲಸ ಮಾಡಬೇಕಾಗುತ್ತದೆ. ವ್ಯಾಪಾರದಲ್ಲಿ ದೊಡ್ಡ ಲಾಭವಿದೆ. ಅರ್ಧಕ್ಕೆ ನಿಂತ ಕೆಲಸವನ್ನು ಇಂದು ಮುಂದುವರಿಸಬಹುದು.

    MORE
    GALLERIES

  • 312

    Horoscope Today May 7: ದುಡ್ಡಿದೆ ಅಂತ ಸುಮ್ಮನೇ ಖರ್ಚು ಮಾಡ್ಬೇಡಿ, ಈ 2 ರಾಶಿಯವರಿಗೆ ಇವತ್ತು ಕೆಟ್ಟ ದಿನ

    ಮಿಥುನ ರಾಶಿ: ಇಂದು ನೀವು ನಿಮ್ಮ ಖರ್ಚುಗಳನ್ನು ತಪ್ಪಿಸುವುದು ಒಳಿತು. ರಕ್ತದೊತ್ತಡ ಇತ್ಯಾದಿ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.

    MORE
    GALLERIES

  • 412

    Horoscope Today May 7: ದುಡ್ಡಿದೆ ಅಂತ ಸುಮ್ಮನೇ ಖರ್ಚು ಮಾಡ್ಬೇಡಿ, ಈ 2 ರಾಶಿಯವರಿಗೆ ಇವತ್ತು ಕೆಟ್ಟ ದಿನ

    ಕಟಕ ರಾಶಿ - ನಿಮ್ಮ ವೃತ್ತಿ ಜೀವನದ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ಮನಸ್ಸಿನಲ್ಲಿ ಹೊಸ ಆಲೋಚನೆಗಳು ಮೂಡುತ್ತದೆ.

    MORE
    GALLERIES

  • 512

    Horoscope Today May 7: ದುಡ್ಡಿದೆ ಅಂತ ಸುಮ್ಮನೇ ಖರ್ಚು ಮಾಡ್ಬೇಡಿ, ಈ 2 ರಾಶಿಯವರಿಗೆ ಇವತ್ತು ಕೆಟ್ಟ ದಿನ

    ಸಿಂಹ ರಾಶಿ - ನಿಮ್ಮ ನಿಮ್ಮ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸಿ. ನಿಮ್ಮ ಶತ್ರುಗಳಿಂದ ನೀವು ಜಯಶಾಲಿಯಾಗುವಿರಿ.

    MORE
    GALLERIES

  • 612

    Horoscope Today May 7: ದುಡ್ಡಿದೆ ಅಂತ ಸುಮ್ಮನೇ ಖರ್ಚು ಮಾಡ್ಬೇಡಿ, ಈ 2 ರಾಶಿಯವರಿಗೆ ಇವತ್ತು ಕೆಟ್ಟ ದಿನ

    ಕನ್ಯಾ ರಾಶಿ - ನಿಮ್ಮ ಎಲ್ಲಾ ಕೆಲಸಗಳು ಬಹಳ ಸುಲಭ ರೀತಿಯಲ್ಲಿ ನಡೆಯುತ್ತದೆ. ನೀವು ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸಬಹುದು.

    MORE
    GALLERIES

  • 712

    Horoscope Today May 7: ದುಡ್ಡಿದೆ ಅಂತ ಸುಮ್ಮನೇ ಖರ್ಚು ಮಾಡ್ಬೇಡಿ, ಈ 2 ರಾಶಿಯವರಿಗೆ ಇವತ್ತು ಕೆಟ್ಟ ದಿನ

    ತುಲಾ ರಾಶಿ -ಮನೆಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಿ. ಮನಸ್ಸಿನಲ್ಲಿ ಆ ಭದ್ರತೆಯ ಭಾವನೆ ಇರುತ್ತದೆ.

    MORE
    GALLERIES

  • 812

    Horoscope Today May 7: ದುಡ್ಡಿದೆ ಅಂತ ಸುಮ್ಮನೇ ಖರ್ಚು ಮಾಡ್ಬೇಡಿ, ಈ 2 ರಾಶಿಯವರಿಗೆ ಇವತ್ತು ಕೆಟ್ಟ ದಿನ

    ವೃಶ್ಚಿಕ ರಾಶಿ - ವ್ಯಾಪಾರದಲ್ಲಿ ಉತ್ತಮ ಸಂಶೋಧನಾ ಕಾರ್ಯವನ್ನು ಮಾಡಬಹುದು. ವೃತ್ತಿ ಜೀವನದಲ್ಲಿ ಉತ್ತಮ ಕಾರ್ಯ ನಿರ್ವಹಣೆ ಮಾಡುವಿರಿ.

    MORE
    GALLERIES

  • 912

    Horoscope Today May 7: ದುಡ್ಡಿದೆ ಅಂತ ಸುಮ್ಮನೇ ಖರ್ಚು ಮಾಡ್ಬೇಡಿ, ಈ 2 ರಾಶಿಯವರಿಗೆ ಇವತ್ತು ಕೆಟ್ಟ ದಿನ

    ಧನು ರಾಶಿ - ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ನಿಮ್ಮ ಕೆಳಗೆ ಕೆಲಸ ಮಾಡುವ ಉದ್ಯೋಗಿಗಳನ್ನು ನಿರ್ಲಕ್ಷಿಸಬೇಡಿ.

    MORE
    GALLERIES

  • 1012

    Horoscope Today May 7: ದುಡ್ಡಿದೆ ಅಂತ ಸುಮ್ಮನೇ ಖರ್ಚು ಮಾಡ್ಬೇಡಿ, ಈ 2 ರಾಶಿಯವರಿಗೆ ಇವತ್ತು ಕೆಟ್ಟ ದಿನ

    ಮಕರ ರಾಶಿ - ಕೆಲಸದ ಸ್ಥಳದಲ್ಲಿ ದೊಡ್ಡ ಬದಲಾವಣೆಯನ್ನು ಮಾಡಬಹುದು. ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ.

    MORE
    GALLERIES

  • 1112

    Horoscope Today May 7: ದುಡ್ಡಿದೆ ಅಂತ ಸುಮ್ಮನೇ ಖರ್ಚು ಮಾಡ್ಬೇಡಿ, ಈ 2 ರಾಶಿಯವರಿಗೆ ಇವತ್ತು ಕೆಟ್ಟ ದಿನ

    ಕುಂಭ ರಾಶಿ - ನಿಮ್ಮ ಸಮಸ್ಯೆಗಳು ಬಗೆಹರಿಯಲಿದೆ. ಸಹೋದ್ಯೋಗಿಗಳು ನಿಮ್ಮನ್ನು ತುಂಬಾ ಬೆಂಬಲಿಸುತ್ತಾರೆ.

    MORE
    GALLERIES

  • 1212

    Horoscope Today May 7: ದುಡ್ಡಿದೆ ಅಂತ ಸುಮ್ಮನೇ ಖರ್ಚು ಮಾಡ್ಬೇಡಿ, ಈ 2 ರಾಶಿಯವರಿಗೆ ಇವತ್ತು ಕೆಟ್ಟ ದಿನ

    ಮೀನ ರಾಶಿ - ಹೊಸ ವ್ಯವಹಾರವನ್ನು ಸೃಷ್ಟಿಸಲು ತುಂಬಾ ಅನುಕೂಲಕರ ದಿನವಾಗಿದೆ. ಸರ್ಕಾರಿ ಕೆಲಸದವರಿಗೆ ವರ್ಗಾವಣೆ ಆಗಬಹುದು.

    MORE
    GALLERIES