Horoscope Today May 5: ಇವತ್ತು 2 ರಾಶಿಯವರದ್ದೇ ದರ್ಬಾರ್, ಕನಸೆಲ್ಲಾ ನನಸಾಗುತ್ತೆ
Horoscope Today May 5: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ರುತು ಸೌರಮಾಸ ಮೇಷ ಚಂದ್ರಮಾಸ ವೈಶಾಕ ಶುಕ್ಲ ಪಕ್ಷ ಪೌರ್ಣಮಿ ಸ್ವಾತಿ ನಕ್ಷತ್ರ ಸಿದ್ದಿ ಯೋಗ ವಿಷ್ಟಿ ಕರಣ ಶುಕ್ರವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ - 10.49 am to 12 .24pm, ಗುಳಿಕ ಕಾಲ - 07.49 am to 9.14 am, ಯಮಗಂಡಕಾಲ - 03.33 pm to 05.08 pm, ಸೂರ್ಯೋದಯ - 06.04 am, ಸೂರ್ಯಾಸ್ತ - 06.43 pm, ಚಂದ್ರೋದಯ - 06.29 pm, ಚಂದ್ರಾಸ್ತ- ಇಲ್ಲ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು