Horoscope Today May 4: ಈ ರಾಶಿಯವರು ಇವತ್ತು ಟಾಪ್​ ಅಲ್ಲಿ ಇರ್ತೀರ, ಒಳ್ಳೆ ದಿನ ಇದು

Horoscope Today May 4: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರ ಮಾಸ ಮೇಷ ಚಂದ್ರ ಮಾಸವೈಶಾಕ ಶುಕ್ಲ ಪಕ್ಷ ಚತುರ್ದಶಿ ,ನಕ್ಷತ್ರ , ವಜ್ರ ಯೋಗ ಕೌಲವ ಕರಣ ಗುರುವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ - 01.59 pm to 3.33pm, ಗುಳಿಕ ಕಾಲ - 09.14 am to 10.49 am, ಯಮಗಂಡಕಾಲ - 06.05 am to 7.40 am, ಸೂರ್ಯೋದಯ - 06.05 am, ಸೂರ್ಯಾಸ್ತ - 6.43 pm, ಚಂದ್ರೋದಯ - 5.36 pm, ಚಂದ್ರಾಸ್ತ - 5.35 am ಆಗಿರಲಿದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published:

  • 112

    Horoscope Today May 4: ಈ ರಾಶಿಯವರು ಇವತ್ತು ಟಾಪ್​ ಅಲ್ಲಿ ಇರ್ತೀರ, ಒಳ್ಳೆ ದಿನ ಇದು

    ಮೇಷ ರಾಶಿ - ವ್ಯಾಪಾರ ವಹಿವಾಟು ವೃದ್ಧಿಯಾಗಲಿದೆ. ಮದುವೆಗೆ ಸಂಬಂಧಿಸಿದ ಚರ್ಚೆಯು ವೇಗವನ್ನು ಪಡೆಯುತ್ತದೆ. ಹಿಂದೆ ಆದ ನಷ್ಟವನ್ನು ಸರಿದೂಗಿಸಬಹುದು.

    MORE
    GALLERIES

  • 212

    Horoscope Today May 4: ಈ ರಾಶಿಯವರು ಇವತ್ತು ಟಾಪ್​ ಅಲ್ಲಿ ಇರ್ತೀರ, ಒಳ್ಳೆ ದಿನ ಇದು

    ವೃಷಭ ರಾಶಿ - ಅನಗತ್ಯ ವಿಷಯಗಳಲ್ಲಿ ನೀವು ಸಿಲುಕಿಕೊಳ್ಳುತ್ತೀರಿ. ಉದ್ಯೋಗಸ್ಥರು ಕೆಲಸದ ಬಗ್ಗೆ ಸ್ವಲ್ಪ ಒತ್ತಡಕ್ಕೆ ಒಳಗಾಗುತ್ತಾರೆ. ಮಾನಸಿಕವಾಗಿ ತೊಂದರೆ ಆಗಬಹುದು.

    MORE
    GALLERIES

  • 312

    Horoscope Today May 4: ಈ ರಾಶಿಯವರು ಇವತ್ತು ಟಾಪ್​ ಅಲ್ಲಿ ಇರ್ತೀರ, ಒಳ್ಳೆ ದಿನ ಇದು

    ಮಿಥುನ ರಾಶಿ - ಖಾಸಗಿ ಉದ್ಯೋಗ ಮಾಡುವವರ ಆದಾಯ ಹೆಚ್ಚಾಗುತ್ತದೆ. ಕೌಟುಂಬಿಕ ಜೀವನವು ತುಂಬಾ ಸಂತೋಷದಿಂದ ಕೂಡಿರುತ್ತದೆ.

    MORE
    GALLERIES

  • 412

    Horoscope Today May 4: ಈ ರಾಶಿಯವರು ಇವತ್ತು ಟಾಪ್​ ಅಲ್ಲಿ ಇರ್ತೀರ, ಒಳ್ಳೆ ದಿನ ಇದು

    ಕಟಕ ರಾಶಿ - ಕೆಲಸದ ಸ್ಥಳದಲ್ಲಿ ದೊಡ್ಡ ಪ್ರಯೋಗಗಳನ್ನು ಮಾಡಲು ಬಯಸುತ್ತೀರಿ. ನೆರೆಹೊರೆಯವರೊಂದಿಗೆ ನಿಮ್ಮ ಜೀವನ ಸೌಹಾರ್ದಯುತವಾಗಿರುತ್ತದೆ.

    MORE
    GALLERIES

  • 512

    Horoscope Today May 4: ಈ ರಾಶಿಯವರು ಇವತ್ತು ಟಾಪ್​ ಅಲ್ಲಿ ಇರ್ತೀರ, ಒಳ್ಳೆ ದಿನ ಇದು

    ಸಿಂಹ ರಾಶಿ - ವ್ಯವಹಾರದಲ್ಲಿ ಉನ್ನತ ಸ್ಥಾನಕ್ಕೆ ಏರುವಿರಿ. ಕೆಲವು ಪ್ರಮುಖ ಕೆಲಸಗಳಿಗೆ ನೀವು ಪ್ರಯಾಣಿಸಬೇಕಾಗುತ್ತದೆ. ಕುಟುಂದೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೀರಿ.

    MORE
    GALLERIES

  • 612

    Horoscope Today May 4: ಈ ರಾಶಿಯವರು ಇವತ್ತು ಟಾಪ್​ ಅಲ್ಲಿ ಇರ್ತೀರ, ಒಳ್ಳೆ ದಿನ ಇದು

    ಕನ್ಯಾ ರಾಶಿ - ಸಹೋದ್ಯೋಗಿಗಳೊಂದಿಗೆ ವಿವಾದ ಉಂಟಾಗಬಹುದು. ಜನರು ನಿಮ್ಮ ತಪ್ಪನ್ನು ದೊಡ್ಡದು ಮಾಡುತ್ತಾರೆ. ವಿದ್ಯಾರ್ಥಿಗಳ ಮನಸ್ಸು ಅಧ್ಯಯನದಲ್ಲಿ ತೊಡಗುವುದಿಲ್ಲ.

    MORE
    GALLERIES

  • 712

    Horoscope Today May 4: ಈ ರಾಶಿಯವರು ಇವತ್ತು ಟಾಪ್​ ಅಲ್ಲಿ ಇರ್ತೀರ, ಒಳ್ಳೆ ದಿನ ಇದು

    ತುಲಾ ರಾಶಿ - ನಿಮ್ಮ ಮನಸ್ಸಿನ ಆಸೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳುವುದು ಪ್ರಯೋಜನಕಾರಿಯಾಗಲಿದೆ. ನೀವು ವ್ಯವಹಾರದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ.

    MORE
    GALLERIES

  • 812

    Horoscope Today May 4: ಈ ರಾಶಿಯವರು ಇವತ್ತು ಟಾಪ್​ ಅಲ್ಲಿ ಇರ್ತೀರ, ಒಳ್ಳೆ ದಿನ ಇದು

    ವೃಶ್ಚಿಕ ರಾಶಿ - ಕೆಲಸದ ಸ್ಥಳದಲ್ಲಿ ದೊಡ್ಡ ಜವಾಬ್ದಾರಿ ಸಿಗಲಿದೆ. ವ್ಯಾಪಾರದ ಬೆಳವಣಿಗೆಗಾಗಿ ನೀವು ಸಾಲವನ್ನು ತೆಗೆದುಕೊಳ್ಳಬಹುದು.

    MORE
    GALLERIES

  • 912

    Horoscope Today May 4: ಈ ರಾಶಿಯವರು ಇವತ್ತು ಟಾಪ್​ ಅಲ್ಲಿ ಇರ್ತೀರ, ಒಳ್ಳೆ ದಿನ ಇದು

    ಧನು ರಾಶಿ - ನೀವು ಇತರರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಿ. ನಿಮ್ಮ ಮನಸ್ಥಿತಿ ತುಂಬಾ ಚೆನ್ನಾಗಿರುತ್ತೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

    MORE
    GALLERIES

  • 1012

    Horoscope Today May 4: ಈ ರಾಶಿಯವರು ಇವತ್ತು ಟಾಪ್​ ಅಲ್ಲಿ ಇರ್ತೀರ, ಒಳ್ಳೆ ದಿನ ಇದು

    ಮಕರ ರಾಶಿ - ಅನಗತ್ಯ ವೆಚ್ಚಗಳಿಂದ ನಿಮ್ಮ ಬಜೆಟ್​ಗೆ ತೊಂದರೆ ಆಗಬಹುದು. ಮಕ್ಕಳ ತಪ್ಪು ಚಟುವಟಿಕೆಯನ್ನು ನಿರ್ಲಕ್ಷಿಸದಿರಿ.

    MORE
    GALLERIES

  • 1112

    Horoscope Today May 4: ಈ ರಾಶಿಯವರು ಇವತ್ತು ಟಾಪ್​ ಅಲ್ಲಿ ಇರ್ತೀರ, ಒಳ್ಳೆ ದಿನ ಇದು

    ಕುಂಭ ರಾಶಿ - ಕೌಟುಂಬಿಕ ಜೀವನವು ತುಂಬಾ ಆಹ್ಲಾದಕರವಾಗಿರುತ್ತದೆ. ಮನೆಯ ಹಿರಿಯರು ನಿಮ್ಮೊಂದಿಗೆ ತುಂಬಾ ಸಂತೋಷವಾಗಿರುತ್ತಾರೆ.

    MORE
    GALLERIES

  • 1212

    Horoscope Today May 4: ಈ ರಾಶಿಯವರು ಇವತ್ತು ಟಾಪ್​ ಅಲ್ಲಿ ಇರ್ತೀರ, ಒಳ್ಳೆ ದಿನ ಇದು

    ಮೀನ ರಾಶಿ - ದೇಹದಲ್ಲಿ ಆಯಾಸ ಮತ್ತು ದೌರ್ಬಲ್ಯದ ಭಾವನೆ ಇರಬಹುದು. ಯುವಕರು ತಪ್ಪು ಪ್ರವೃತ್ತಿಗಳತ್ತ ಆಕರ್ಷಿತರಾಗುತ್ತಾರೆ.

    MORE
    GALLERIES