Horoscope Today March 9: ಎಲ್ಲರ ಕಣ್ಣು ಈ ರಾಶಿಯವರ ಮೇಲೆ, ಮಾತಿನ ಮೇಲೆ ಹಿಡಿತವಿರಲಿ
Horoscope Today March 9 2023: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಶಿರ ಋತು ಸೌರಮಾಸ ಕುಂಭ ಚಾಂದ್ರ ಮಾಸ ಪಾಲ್ಗುಣ ಕೃಷ್ಣ ಪಕ್ಷ ದ್ವಿತೀಯ ತಿಥಿ ಉತ್ತರ ನಕ್ಷತ್ರ ಯೋಗ ಬಾಲವ ಕರಣ ಗುರುವಾರ ಆಗಿದೆ. ಈ ದಿನ ರಾಹುಕಾಲ-12.38 PM TO 2.02 PM, ಗುಳಿಕ ಕಾಲ-11.08 AM TO 12.38PM, ಯಮಗಂಡಕಾಲ-08.09AM TO 09.38 AM, ಸೂರ್ಯೋದಯ -6.39 AM, ಸೂರ್ಯಾಸ್ತ-6.38 PM, ಚಂದ್ರೋದಯ-07.23PM, ಚಂದ್ರಾಸ್ತ-07.11 AM ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.