Horoscope Today March 7: ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಳ್ಳುವ ದಿನ ಇದು, ಈ ರಾಶಿಯವರು ನೆಗ್ಲೆಕ್ಟ್ ಮಾಡಿದ್ರೆ ಕೆಟ್ರಿ
Horoscope Today march 7 2023: ಇಂದು ಶುಭಕೃತ ನಾಮ ಸಂವತ್ಸರ ಉತ್ತರಾಯಣ ಶಶಿರ ಋತ ಸೌರ ಮಾಸ ಕುಂಭ ಚಾಂದ್ರ ಮಾಸ ಪಾಲ್ಗುಣ ಶುಕ್ಲ ಪಕ್ಷ ಹುಣ್ಣಿಮೆ ಉಬ್ಬಾ ನಕ್ಷತ್ರ ಧೃತಿ ಯೋಗ ಬಾವಕರಣ ಮಂಗಳವಾರ ಆಗಿದೆ. ಈ ದಿನ
ರಾಹುಕಾಲ 3.37pm ನಿಂದ 5.07pm ವರೆಗೆ , ಗುಳಿಕ ಕಾಲ 12.38pm ನಿಂದ 2.08pm ವರೆಗೆ,
ಯಮಗಂಡ ಕಾಲ 9.39am ನಿಂದ 11.08am ವರೆಗೆ , ಸೂರ್ಯೋದಯ 6.40am, ಸೂರ್ಯಾಸ್ತ 6.36pm, ಚಂದ್ರೋದಯ 6.36pm ಚಂದ್ರಾಸ್ತ ಇಲ್ಲ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಮೇಷ ರಾಶಿ: ಕೆಲಸದ ಸ್ಥಳದಲ್ಲಿ ಹೊಸ ಒಪ್ಪಂದಗಳು ಇರಬಹುದು. ವೈವಾಹಿಕ ಸಂಬಂಧ ಚೆನ್ನಾಗಿರುತ್ತದೆ. ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆ ಇರುವುದಿಲ್ಲ.
2/ 12
ವೃಷಭ ರಾಶಿ: ನೀವು ಕೆಲವು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಇದರಿಂದಾಗಿ ಭವಿಷ್ಯದಲ್ಲಿ ಒಳಿತಾಗಬಹುದು, ವ್ಯವಹಾರದ ನಿರ್ಲಕ್ಷದಿಂದ ತುಂಬಾ ಹಾನಿಕಾರಕ ಸಂಗತಿಯನ್ನು ಎದುರಿಸಬೇಕಾಗುತ್ತದೆ
3/ 12
ಮಿಥುನ ರಾಶಿ: ಸಂಜೆ ಜೀವನದ ಬಗ್ಗೆ ಉತ್ತಮ ಮಾಹಿತಿಯನ್ನು ಪಡೆಯಬಹುದು. ಮಾಧ್ಯಮದೊಂದಿಗೆ ಸಂಬಂಧ ಹೊಂದಿದವರಿಗೆ ತುಂಬಾ ಒಳ್ಳೆಯ ದಿನವಾಗಿದೆ
4/ 12
ಕರ್ಕಾಟಕ ರಾಶಿ: ಇಂದು ನಿಮಗೆ ಸಂಗಾತಿಯ ಬೆಂಬಲ ಸಿಗುತ್ತದೆ. ಪೂರ್ವಿಕರ ಆಸ್ತಿ ಸಿಗುವ ಸಾಧ್ಯತೆ ಇದೆ
5/ 12
ಸಿಂಹ ರಾಶಿ: ನೀವು ಅಧ್ಯಯನದಲ್ಲಿ ತುಂಬಾ ಗಮನ ಕೊಡಬೇಕಾಗುತ್ತದೆ. ವ್ಯವಹಾರದಲ್ಲಿ ದೊಡ್ಡ ಹೂಡಿಕೆಯನ್ನು ಮಾಡಬಹುದು. ದೂರ ಪ್ರಯಾಣವನ್ನು ಮಾಡದಿರಿ
6/ 12
ಕನ್ಯಾ ರಾಶಿ: ಉನ್ನತ ಅಧಿಕಾರಿಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಕಲಹದ ವಾತಾವರಣ ಉಂಟಾಗುತ್ತದೆ
7/ 12
ತುಲಾ ರಾಶಿ: ಉದ್ಯೋಗದಲ್ಲಿ ಉನ್ನತ ಸ್ಥಾನ ಪಡೆಯುವ ಸಾಧ್ಯತೆ ಇದೆ. ಇಂದು ಸಂಗೀತದಲ್ಲಿ ಆಸಕ್ತಿ ಉಂಟಾಗಬಹುದು
8/ 12
ವೃಶ್ಚಿಕ ರಾಶಿ: ಇಂದು ನೀವು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಉನ್ನತ ಅಧಿಕಾರಿಗಳೊಂದಿಗೆ ನಿಮ್ಮ ಸಂಬಂಧ ಸುಧಾರಿಸುತ್ತದೆ
9/ 12
ಧನು ರಾಶಿ: ಇಂದು ನಿಮಗೆ ಸಹೋದ್ಯೋಗಿಗಳಿಂದ ಸಾಕಷ್ಟು ಸಹಾಯ ಸಿಗುವುದು. ನಿಮ್ಮ ಸಾಮರ್ಥ್ಯವನ್ನು ಜನರು ಮೆಚ್ಚುತ್ತಾರೆ
10/ 12
ಮಕರ ರಾಶಿ: ನೀವು ಇಂದು ಅನಗತ್ಯ ಪ್ರಯಾಣವನ್ನು ಮಾಡಬೇಕಾಗಬಹುದು. ಹಳೆಯ ತಪ್ಪನ್ನು ಪುನರಾವರ್ತಿಸುವುದನ್ನು ತಪ್ಪಿಸಬೇಕು.
11/ 12
ಕುಂಭ ರಾಶಿ: ನೀವು ಸಂಶೋಧನಾ ಕಾರ್ಯದಲ್ಲಿ ಆಸಕ್ತಿವಹಿಸುವಿರಿ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ಇರುತ್ತದೆ
12/ 12
ಮೀನ ರಾಶಿ: ಕೆಲಸದ ಸ್ಥಳದಲ್ಲಿ ನೀವು ತೊಂದರೆಯನ್ನು ಎದುರಿಸುತ್ತೀರಿ. ಧರ್ಮ ಮತ್ತು ಕರ್ಮದ ಮೇಲಿನ ನಂಬಿಕೆ ಕಡಿಮೆ ಆಗಬಹುದು ನಿಮ್ಮ ಗುರಿಯನ್ನು ಸಾಧಿಸಲು ಒಳ್ಳೆಯ ದಿನವಾಗಿದೆ
First published:
112