Horoscope Today March 31: ಈ 2 ರಾಶಿಯವರ ರಹಸ್ಯ ಇಂದು ಹೊರಬರಲಿದೆ, ಮರ್ಯಾದೆ ಹೋಗೋದು ಪಕ್ಕಾ

Horoscope Today March 31: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಾಸಂತರುತು ಚಂದ್ರ ಮಾಸ ಮೀನ ಚೈತ್ರ ಶುಕ್ಲ ಪಕ್ಷ ದಶಮಿ ಪುಷ್ಯ ನಕ್ಷತ್ರದ ಸುಕರ್ಮ ಯೋಗ ತೈತಿಲ ಕರಣ ಶುಕ್ರವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 10.59 am to 12.31 pm, ಗೂಳಿಯ ಕಾಲ - 7.56 am to 9.28pm, ಯಮಗಂಡ ಕಾಲ - 3.35 pm to 5.07pm, ಸೂರ್ಯೋದಯ - 6.24 am, ಸೂರ್ಯಾಸ್ತ - 6.38pm, ಚಂದ್ರೋದಯ -2.04am, ಚಂದ್ರಾಸ್ತ -3.15pm ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published:

  • 112

    Horoscope Today March 31: ಈ 2 ರಾಶಿಯವರ ರಹಸ್ಯ ಇಂದು ಹೊರಬರಲಿದೆ, ಮರ್ಯಾದೆ ಹೋಗೋದು ಪಕ್ಕಾ

    ಮೇಷ ರಾಶಿ - ಇಂದು ಹಣವನ್ನು ಸಾಲವಾಗಿ ನೀಡಬೇಡಿ. ಏಕೆಂದರೆ ಮರಳಿ ಪಡೆಯಲು ಕಷ್ಟ ಆಗಬಹುದು. ಅಪರಿಚಿತರನ್ನು ನಂಬಬೇಡಿ.

    MORE
    GALLERIES

  • 212

    Horoscope Today March 31: ಈ 2 ರಾಶಿಯವರ ರಹಸ್ಯ ಇಂದು ಹೊರಬರಲಿದೆ, ಮರ್ಯಾದೆ ಹೋಗೋದು ಪಕ್ಕಾ

    ವೃಷಭ ರಾಶಿ - ಹೊಸ ಆಸ್ತಿಯನ್ನು ಖರೀದಿಸುವ ಅವಕಾಶವಿದೆ. ನಿಮ್ಮ ಮನಸ್ಸು ತುಂಬಾ ಸಂತೋಷದಿಂದ ಕೂಡಿರುತ್ತದೆ. ಮನೆಯ ನವೀಕರಣದ ಬಗ್ಗೆ ಚಿಂತಿಸಬಹುದು.

    MORE
    GALLERIES

  • 312

    Horoscope Today March 31: ಈ 2 ರಾಶಿಯವರ ರಹಸ್ಯ ಇಂದು ಹೊರಬರಲಿದೆ, ಮರ್ಯಾದೆ ಹೋಗೋದು ಪಕ್ಕಾ

    ಮಿಥುನ ರಾಶಿ - ವಿವಾಹೇತರ ಸಂಬಂಧಗಳಿಗೆ ಆಕರ್ಷಿತರಾಗುತ್ತೀರಿ. ಅತಿಯಾದ ಮಾತುಗಾರಿಕೆ ಮತ್ತು ಕೋಪದಿಂದಾಗಿ ಸಂಬಂಧಗಳು ಹಾಳಾಗುತ್ತದೆ.

    MORE
    GALLERIES

  • 412

    Horoscope Today March 31: ಈ 2 ರಾಶಿಯವರ ರಹಸ್ಯ ಇಂದು ಹೊರಬರಲಿದೆ, ಮರ್ಯಾದೆ ಹೋಗೋದು ಪಕ್ಕಾ

    ಕಟಕ ರಾಶಿ - ರಾಜಕೀಯಕ್ಕೆ ಸಂಬಂಧಿಸಿದ ಜನರು ರಾಜತಾಂತ್ರಿಕ ಸಾಮರ್ಥ್ಯವನ್ನು ಬಳಸಿಕೊಂಡು ಕೆಲಸ ಮಾಡಬಹುದು. ನಿಮ್ಮ ಮುಂದೆ ಪ್ರತಿಸ್ಪರ್ಧಿಗಳಿಗೆ ಸೋಲಾಗಬಹುದು.

    MORE
    GALLERIES

  • 512

    Horoscope Today March 31: ಈ 2 ರಾಶಿಯವರ ರಹಸ್ಯ ಇಂದು ಹೊರಬರಲಿದೆ, ಮರ್ಯಾದೆ ಹೋಗೋದು ಪಕ್ಕಾ

    ಸಿಂಹ ರಾಶಿ - ಕಚೇರಿ ಕೆಲಸಕ್ಕಾಗಿ ಪ್ರಯಾಣಿಸಬಹುದು ಅತಿಯಾದ ಆತ್ಮ ವಿಶ್ವಾಸ ಒಳ್ಳೆಯದಲ್ಲ ಸಲಹೆ ಪಡೆದು ಕೆಲಸ ಮಾಡಿ

    MORE
    GALLERIES

  • 612

    Horoscope Today March 31: ಈ 2 ರಾಶಿಯವರ ರಹಸ್ಯ ಇಂದು ಹೊರಬರಲಿದೆ, ಮರ್ಯಾದೆ ಹೋಗೋದು ಪಕ್ಕಾ

    ಕನ್ಯಾ ರಾಶಿ - ವಿದೇಶದಲ್ಲಿ ಕೆಲಸ ಮಾಡುವವರಿಗೆ ತುಂಬಾ ಲಾಭದಾಯಕ ದಿನವಾಗಿದೆ. ಮಾತಿನಲ್ಲಿ ಹಿಡಿತವಿರಲಿ

    MORE
    GALLERIES

  • 712

    Horoscope Today March 31: ಈ 2 ರಾಶಿಯವರ ರಹಸ್ಯ ಇಂದು ಹೊರಬರಲಿದೆ, ಮರ್ಯಾದೆ ಹೋಗೋದು ಪಕ್ಕಾ

    ತುಲಾ ರಾಶಿ - ವ್ಯವಹಾರದಲ್ಲಿ ಹೊಸ ವಿಧಾನವನ್ನು ಬಳಸಬೇಕಾಗಬಹುದು ನಿಮ್ಮ ಪ್ರತಿ ಸ್ಪರ್ಧಿಗಳು ನಿಮ್ಮನ್ನು ಗೌರವಿಸುತ್ತಾರೆ.

    MORE
    GALLERIES

  • 812

    Horoscope Today March 31: ಈ 2 ರಾಶಿಯವರ ರಹಸ್ಯ ಇಂದು ಹೊರಬರಲಿದೆ, ಮರ್ಯಾದೆ ಹೋಗೋದು ಪಕ್ಕಾ

    ವೃಶ್ಚಿಕ ರಾಶಿ - ಹಳೆಯ ಅನುಭವಗಳ ಲಾಭವನ್ನು ಇಂದು ನೀವು ಪಡೆಯಬಹುದು. ನಿಮ್ಮ ನಡುವಳಿಕೆಯಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

    MORE
    GALLERIES

  • 912

    Horoscope Today March 31: ಈ 2 ರಾಶಿಯವರ ರಹಸ್ಯ ಇಂದು ಹೊರಬರಲಿದೆ, ಮರ್ಯಾದೆ ಹೋಗೋದು ಪಕ್ಕಾ

    ಧನು - ಕೆಲಸದ ಸ್ಥಳದಲ್ಲಿ ಕೆಲವು ರಾಜಕೀಯ ಎದುರಿಸಬೇಕಾಗುತ್ತದೆ. ಅನಾವಶ್ಯಕ ವಿಷಯಗಳಿಗೆ ಒತ್ತಡ ಬೀಳಬಹುದು. ಅಧಿಕಾರಿ ವರ್ಗದೊಂದಿಗೆ ಜಾಸ್ತಿ ವಾದ ಮಾಡಬೇಡಿ.

    MORE
    GALLERIES

  • 1012

    Horoscope Today March 31: ಈ 2 ರಾಶಿಯವರ ರಹಸ್ಯ ಇಂದು ಹೊರಬರಲಿದೆ, ಮರ್ಯಾದೆ ಹೋಗೋದು ಪಕ್ಕಾ

    ಮಕರ ರಾಶಿ - ಆದಾಯದ ಬಗ್ಗೆ ಸ್ವಲ್ಪ ಚಿಂತಿಸಬಹುದು. ವಾಹನದಲ್ಲಿ ದೋಷಗಳಿರಬಹುದು. ಅಲರ್ಜಿಯಿಂದ ತೊಂದರೆಯಾಗಬಹುದು.

    MORE
    GALLERIES

  • 1112

    Horoscope Today March 31: ಈ 2 ರಾಶಿಯವರ ರಹಸ್ಯ ಇಂದು ಹೊರಬರಲಿದೆ, ಮರ್ಯಾದೆ ಹೋಗೋದು ಪಕ್ಕಾ

    ಕುಂಭ ರಾಶಿ - ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ರಾಜಕೀಯ ವ್ಯಕ್ತಿಗಳಿಗೆ ಲಾಭದಾಯಕ ದಿನವಾಗಿರಬಹುದು.

    MORE
    GALLERIES

  • 1212

    Horoscope Today March 31: ಈ 2 ರಾಶಿಯವರ ರಹಸ್ಯ ಇಂದು ಹೊರಬರಲಿದೆ, ಮರ್ಯಾದೆ ಹೋಗೋದು ಪಕ್ಕಾ

    ಮೀನ - ರಾಜಕೀಯ ವ್ಯಕ್ತಿಗಳಿಗೆ ಶತ್ರುಗಳಿಂದ ಭಯ ಇರುವ ಸಾಧ್ಯತೆ ಇದೆ. ಮಂಡಿ ನೋವು ಕೀಲು ನೋವು ಕಾಣಿಸಿಕೊಳ್ಳಬಹುದು.

    MORE
    GALLERIES