Horoscope Today March 29: ಈ 4 ರಾಶಿಯವರು ಅಪ್ಪಿ-ತಪ್ಪಿ ಚಿನ್ನದ ವ್ಯವಹಾರ ಮಾಡ್ಬೇಡಿ, ಕೈ ಸುಟ್ಟುಕೊಳ್ಳೋದು ಗ್ಯಾರಂಟಿ

Horoscope Today March 29: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರಮಾಸ ಮೀನ ಚಂದ್ರಮಾಸ ಚೈತ್ರ ಶುಕ್ಲ ಪಕ್ಷ ಅಷ್ಟಮಿ ಆರಿದ್ರಾ ನಕ್ಷತ್ರ ಶೋಭನ ಯೋಗ ವಿಷ್ಠಿ ಕರಣ ಬುಧವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ - 12.32pm to 02.03pm, ಗುಳಿಕಕಾಲ - 11.00am to 12.32pm, ಯಮಗಂಡ ಕಾಲ -07.57am to 09.29am, ಸೂರ್ಯೋದಯ -6.25am, ಸೂರ್ಯಾಸ್ತ -6.38pm, ಚಂದ್ರೋದಯ -12.39pm, ಚಂದ್ರಾಸ್ತ -1.44am ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published:

  • 112

    Horoscope Today March 29: ಈ 4 ರಾಶಿಯವರು ಅಪ್ಪಿ-ತಪ್ಪಿ ಚಿನ್ನದ ವ್ಯವಹಾರ ಮಾಡ್ಬೇಡಿ, ಕೈ ಸುಟ್ಟುಕೊಳ್ಳೋದು ಗ್ಯಾರಂಟಿ

    ಮೇಷ ರಾಶಿ - ಇಂದು ನೀವು ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ. ಇಂದು ಪ್ರೇಮಿಯಿಂದ ನಿಮಗೆ ಉಡುಗೊರೆ ಸಿಗಲಿದೆ.

    MORE
    GALLERIES

  • 212

    Horoscope Today March 29: ಈ 4 ರಾಶಿಯವರು ಅಪ್ಪಿ-ತಪ್ಪಿ ಚಿನ್ನದ ವ್ಯವಹಾರ ಮಾಡ್ಬೇಡಿ, ಕೈ ಸುಟ್ಟುಕೊಳ್ಳೋದು ಗ್ಯಾರಂಟಿ

    ವೃಷಭ ರಾಶಿ - ಮನೆಯಲ್ಲಿ ಅತೃಪ್ತಿಯ ಭಾವನೆ ಬೆಳೆಯಬಹುದು. ಕಚೇರಿಯಲ್ಲಿ ಕೆಲವು ಕೆಲಸಗಳಿಗಾಗಿ ಹರಸಾಹಸ ಮಾಡಬೇಕಾಗಬಹುದು.

    MORE
    GALLERIES

  • 312

    Horoscope Today March 29: ಈ 4 ರಾಶಿಯವರು ಅಪ್ಪಿ-ತಪ್ಪಿ ಚಿನ್ನದ ವ್ಯವಹಾರ ಮಾಡ್ಬೇಡಿ, ಕೈ ಸುಟ್ಟುಕೊಳ್ಳೋದು ಗ್ಯಾರಂಟಿ

    ಮಿಥುನ ರಾಶಿ - ಪೂರ್ಣ ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ ನಿಮ್ಮ ಕೆಲಸದಲ್ಲಿ ನೀವು ತೊಡಗಿಸಿಕೊಳ್ಳುತ್ತೀರಿ. ಸ್ನೇಹಿತರೊಂದಿಗೆ ಸುತ್ತಾಡಲು ಹೋಗಬಹುದು.

    MORE
    GALLERIES

  • 412

    Horoscope Today March 29: ಈ 4 ರಾಶಿಯವರು ಅಪ್ಪಿ-ತಪ್ಪಿ ಚಿನ್ನದ ವ್ಯವಹಾರ ಮಾಡ್ಬೇಡಿ, ಕೈ ಸುಟ್ಟುಕೊಳ್ಳೋದು ಗ್ಯಾರಂಟಿ

    ಕಟಕ ರಾಶಿ - ಮಕ್ಕಳ ಚಿಂತೆ ದೂರಾಗಬಹುದು. ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಹೊಸ ವ್ಯವಹಾರದಲ್ಲಿ ಸ್ಥಿರತೆ ಹೆಚ್ಚಾಗುತ್ತದೆ

    MORE
    GALLERIES

  • 512

    Horoscope Today March 29: ಈ 4 ರಾಶಿಯವರು ಅಪ್ಪಿ-ತಪ್ಪಿ ಚಿನ್ನದ ವ್ಯವಹಾರ ಮಾಡ್ಬೇಡಿ, ಕೈ ಸುಟ್ಟುಕೊಳ್ಳೋದು ಗ್ಯಾರಂಟಿ

    ಸಿಂಹ ರಾಶಿ - ಸಂಜೆ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ವಿಶ್ರಾಂತಿಯ ಸಮಯವನ್ನು ಅನಂದಿಸುವಿರಿ. ಇಂದು ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆ ಇದೆ.

    MORE
    GALLERIES

  • 612

    Horoscope Today March 29: ಈ 4 ರಾಶಿಯವರು ಅಪ್ಪಿ-ತಪ್ಪಿ ಚಿನ್ನದ ವ್ಯವಹಾರ ಮಾಡ್ಬೇಡಿ, ಕೈ ಸುಟ್ಟುಕೊಳ್ಳೋದು ಗ್ಯಾರಂಟಿ

    ಕನ್ಯಾ ರಾಶಿ - ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಅದರ ಕಾನೂನು ಮಾನ್ಯತೆ ಇತ್ಯಾದಿಗಳನ್ನು ಪರಿಶೀಲಿಸಿ. ಪ್ರಸ್ತುತ ಕಾರ್ಯಗಳಿಂದ ಬೇಸರವನ್ನು ಅನುಭವಿಸುವಿರಿ.

    MORE
    GALLERIES

  • 712

    Horoscope Today March 29: ಈ 4 ರಾಶಿಯವರು ಅಪ್ಪಿ-ತಪ್ಪಿ ಚಿನ್ನದ ವ್ಯವಹಾರ ಮಾಡ್ಬೇಡಿ, ಕೈ ಸುಟ್ಟುಕೊಳ್ಳೋದು ಗ್ಯಾರಂಟಿ

    ತುಲಾ ರಾಶಿ - ನಿಮ್ಮ ಸಲಹೆಯಿಂದ ಜನರು ಪ್ರಯೋಜನ ಪಡೆಯುತ್ತಾರೆ. ಸಂಗಾತಿಯೊಂದಿಗೆ ಶಾಪಿಂಗ್ ಹೋಗಬಹುದು. ಮನೆಯಲ್ಲಿ ರುಚಿಕರವಾದ ಆಹಾರವನ್ನು ಅನಂದಿಸುವಿರಿ

    MORE
    GALLERIES

  • 812

    Horoscope Today March 29: ಈ 4 ರಾಶಿಯವರು ಅಪ್ಪಿ-ತಪ್ಪಿ ಚಿನ್ನದ ವ್ಯವಹಾರ ಮಾಡ್ಬೇಡಿ, ಕೈ ಸುಟ್ಟುಕೊಳ್ಳೋದು ಗ್ಯಾರಂಟಿ

    ವೃಶ್ಚಿಕ ರಾಶಿ - ನೀವು ತೆಗೆದುಕೊಂಡ ನಿರ್ಧಾರಗಳು ಸರಿಯಾಗುತ್ತದೆ. ನೀವು ಹಣವನ್ನು ಎರವಲು ಪಡೆಯುವುದನ್ನು ತಪ್ಪಿಸಬೇಕು.

    MORE
    GALLERIES

  • 912

    Horoscope Today March 29: ಈ 4 ರಾಶಿಯವರು ಅಪ್ಪಿ-ತಪ್ಪಿ ಚಿನ್ನದ ವ್ಯವಹಾರ ಮಾಡ್ಬೇಡಿ, ಕೈ ಸುಟ್ಟುಕೊಳ್ಳೋದು ಗ್ಯಾರಂಟಿ

    ಧನು ರಾಶಿ - ವೈವಾಹಿಕ ಜೀವನವು ತುಂಬಾ ಉತ್ತಮವಾಗಿರುತ್ತದೆ. ಮಕ್ಕಳ ಅನುಚಿತ ವರ್ತನೆಯಿಂದ ಸ್ವಲ್ಪ ಮನಸ್ತಾಪ ಉಂಟಾಗಬಹುದು.

    MORE
    GALLERIES

  • 1012

    Horoscope Today March 29: ಈ 4 ರಾಶಿಯವರು ಅಪ್ಪಿ-ತಪ್ಪಿ ಚಿನ್ನದ ವ್ಯವಹಾರ ಮಾಡ್ಬೇಡಿ, ಕೈ ಸುಟ್ಟುಕೊಳ್ಳೋದು ಗ್ಯಾರಂಟಿ

    ಮಕರ ರಾಶಿ - ಕೆಲಸದ ಸ್ಥಳದಲ್ಲಿ ನೀವು ತೊಂದರೆಯನ್ನು ಎದುರಿಸಬೇಕಾಗುತ್ತದೆ. ವಿರೋಧಿಗಳು ನಿಮ್ಮ ವಿರುದ್ಧ ದ್ವನಿ ಎತ್ತಬಹುದು. ಮನೆಯ ಪ್ರಮುಖ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ.

    MORE
    GALLERIES

  • 1112

    Horoscope Today March 29: ಈ 4 ರಾಶಿಯವರು ಅಪ್ಪಿ-ತಪ್ಪಿ ಚಿನ್ನದ ವ್ಯವಹಾರ ಮಾಡ್ಬೇಡಿ, ಕೈ ಸುಟ್ಟುಕೊಳ್ಳೋದು ಗ್ಯಾರಂಟಿ

    ಕುಂಭ ರಾಶಿ - ನೀವು ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಫೋನ್ ಮೂಲಕ ಉತ್ತಮ ಸಮಯವನ್ನು ಕಳೆಯಬಹುದು.

    MORE
    GALLERIES

  • 1212

    Horoscope Today March 29: ಈ 4 ರಾಶಿಯವರು ಅಪ್ಪಿ-ತಪ್ಪಿ ಚಿನ್ನದ ವ್ಯವಹಾರ ಮಾಡ್ಬೇಡಿ, ಕೈ ಸುಟ್ಟುಕೊಳ್ಳೋದು ಗ್ಯಾರಂಟಿ

    ಮೀನ ರಾಶಿ - ಕೌಟುಂಬಿಕ ಬಿನ್ನಾಭಿಪ್ರಾಯವನ್ನು ಪರಿಹರಿಸಲು ದಿನವೂ ತುಂಬಾ ಒಳ್ಳೆಯದು. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ, ವ್ಯಾಪಾರಕ್ಕಾಗಿ ನೀವು ಸಾಲ ಮಾಡಬೇಕಾಗಬಹುದು.

    MORE
    GALLERIES