Horoscope Today March 28: ಈ 3 ರಾಶಿಯವರು ಇವತ್ತೊಂದಿನ ಸುಮ್ಮನಿರಿ, ನೀವು ಮಾತನಾಡಿದ್ರೆ ಸಮಸ್ಯೆ ಗ್ಯಾರಂಟಿ
Horoscope Today March 28: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರಮಸ ಮೀನ ಚಂದ್ರಮಾಸ ಚೈತ್ರ ಶುಕ್ಲ ಪಕ್ಷ ಸಪ್ತಮಿ ಮೃಗಶಿರಾ ನಕ್ಷತ್ರ ಸೌಭಾಗ್ಯ ಯೋಗ ವಣಿಜ ಕರಣ ಮಂಗಳವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ - 3.35pm to 05.07pm, ಗುಳಿಕಕಾಲ - 12.32pm to 02.04pm, ಯಮಗಂಡ ಕಾಲ -09.29am to 11.01am, ಸೂರ್ಯೋದಯ -6.26 am, ಸೂರ್ಯಾಸ್ತ -6.38 pm, ಚಂದ್ರೋದಯ -11.27am, ಚಂದ್ರಾಸ್ತ -12.52pm ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು