Horoscope Today March 27: ಈ ರಾಶಿಯವರು ಲವ್ ವಿಚಾರಕ್ಕೆ ಹೋಗಲೇಬೇಡಿ, ಸಮಸ್ಯೆ ಗ್ಯಾರಂಟಿ

Horoscope Today March 27: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರಮಸ ಮೀನ ಚಂದ್ರಮಾಸ ಚೈತ್ರ ಶುಕ್ಲ ಪಕ್ಷ ಷಷ್ಠಿ ರೋಹಿಣಿ ನಕ್ಷತ್ರ ಆಯುಷ್ಮನ್ ಯೋಗ ತೈತಿಲ ಕರಣ ಸೋಮವಾರ ಆಗಿರುತ್ತದೆ. ಈ ದಿನ ರಾಹುಕಾಲ - 8.00am to 9.32am, ಗುಳಿಕಕಾಲ -02.06 pm to 03.37pm, ಯಮಗಂಡ ಕಾಲ -11.04pm to 12.24pm, ಸೂರ್ಯೋದಯ -6.29 am, ಸೂರ್ಯಾಸ್ತ -6.40 pm, ಚಂದ್ರೋದಯ -10.38am, ಚಂದ್ರಾಸ್ತ -12.01pm ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today March 27: ಈ ರಾಶಿಯವರು ಲವ್ ವಿಚಾರಕ್ಕೆ ಹೋಗಲೇಬೇಡಿ, ಸಮಸ್ಯೆ ಗ್ಯಾರಂಟಿ

    ಮೇಷ ರಾಶಿ - ನಿಮ್ಮ ಸಂಗಾತಿಯ ಬಗ್ಗೆ ನಿಮ್ಮ ನಡವಳಿಕೆಯನ್ನು ಚೆನ್ನಾಗಿ ಇಟ್ಟುಕೊಳ್ಳಿ. ವಿದ್ಯಾರ್ಥಿಗಳು ತಮ್ಮ ನಡವಳಿಕೆಯ ಬಗ್ಗೆ ಸ್ವಲ್ಪ ಭಯ ಪಡುತ್ತಾರೆ

    MORE
    GALLERIES

  • 212

    Horoscope Today March 27: ಈ ರಾಶಿಯವರು ಲವ್ ವಿಚಾರಕ್ಕೆ ಹೋಗಲೇಬೇಡಿ, ಸಮಸ್ಯೆ ಗ್ಯಾರಂಟಿ

    ವೃಷಭ ರಾಶಿ - ನಿಮ್ಮ ಆತ್ಮ ವಿಶ್ವಾಸ ಹೆಚ್ಚುತ್ತದೆ. ವ್ಯಾಪಾರದಲ್ಲಿ ಹೊಸ ಸಂಪರ್ಕಗಳು ಬೆಳೆಯಬಹುದು. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯಬಹುದು

    MORE
    GALLERIES

  • 312

    Horoscope Today March 27: ಈ ರಾಶಿಯವರು ಲವ್ ವಿಚಾರಕ್ಕೆ ಹೋಗಲೇಬೇಡಿ, ಸಮಸ್ಯೆ ಗ್ಯಾರಂಟಿ

    ಮಿಥುನ ರಾಶಿ - ಕ್ಷೇತ್ರದಲ್ಲಿ ಹಳೆಯ ಅನುಭವಗಳ ಲಾಭವನ್ನು ನೀವು ಪಡೆಯುತ್ತೀರಿ. ಸಾಲ ನೀಡಿದ ಹಣವನ್ನು ಮರಳಿ ಪಡೆಯಬಹುದು

    MORE
    GALLERIES

  • 412

    Horoscope Today March 27: ಈ ರಾಶಿಯವರು ಲವ್ ವಿಚಾರಕ್ಕೆ ಹೋಗಲೇಬೇಡಿ, ಸಮಸ್ಯೆ ಗ್ಯಾರಂಟಿ

    ಕಟಕ ರಾಶಿ - ಇತರರಿಗೆ ಸಹಾಯ ಮಾಡಿ. ಕೆಲಸದ ಸ್ಥಳದಲ್ಲಿ ನೀವು ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದಲ್ಲಿ ಕಲಹದ ವಾತಾವರಣವಿರುತ್ತದೆ

    MORE
    GALLERIES

  • 512

    Horoscope Today March 27: ಈ ರಾಶಿಯವರು ಲವ್ ವಿಚಾರಕ್ಕೆ ಹೋಗಲೇಬೇಡಿ, ಸಮಸ್ಯೆ ಗ್ಯಾರಂಟಿ

    ಸಿಂಹ ರಾಶಿ - ಧಾರ್ಮಿಕ ಕಾರ್ಯಕ್ಕೆ ಸಂಬಂಧಿಸಿದಂತೆ ನಿಮ್ಮ ಮನಸ್ಸಿನಲ್ಲಿ ಅಪನಂಬಿಕೆ ಉಂಟಾಗಬಹುದು. ನರಗಳಲ್ಲಿ ಹಿಗ್ಗುವಿಕೆ ಹಾಗೂ ನೋವಿನ ಸಮಸ್ಯೆ ಉಂಟಾಗಬಹುದು

    MORE
    GALLERIES

  • 612

    Horoscope Today March 27: ಈ ರಾಶಿಯವರು ಲವ್ ವಿಚಾರಕ್ಕೆ ಹೋಗಲೇಬೇಡಿ, ಸಮಸ್ಯೆ ಗ್ಯಾರಂಟಿ

    ಕನ್ಯಾ ರಾಶಿ - ಎಲ್ಲ ಕಾರ್ಯದಲ್ಲೂ ಯಶಸ್ಸನ್ನು ಕಾಣುವಿರಿ, ಮಕ್ಕಳು ಅಧ್ಯಯನದಲ್ಲಿ ನಿರತರಾಗುತ್ತಾರೆ

    MORE
    GALLERIES

  • 712

    Horoscope Today March 27: ಈ ರಾಶಿಯವರು ಲವ್ ವಿಚಾರಕ್ಕೆ ಹೋಗಲೇಬೇಡಿ, ಸಮಸ್ಯೆ ಗ್ಯಾರಂಟಿ

    ತುಲಾ ರಾಶಿ - ದೀರ್ಘ ಕಾಲದವರೆಗೆ ಯೋಜಿಸಿದ್ದ ಕೆಲಸವನ್ನು ಪ್ರಾರಂಭಿಸಬಹುದು. ಸ್ಥಗಿತಗೊಂಡ ಕಾಮಗಾರಿಯನ್ನು ಪ್ರಾರಂಭಿಸುವುದರಿಂದ ನಿಮಗೆ ಲಾಭ ಆಗಬಹುದು

    MORE
    GALLERIES

  • 812

    Horoscope Today March 27: ಈ ರಾಶಿಯವರು ಲವ್ ವಿಚಾರಕ್ಕೆ ಹೋಗಲೇಬೇಡಿ, ಸಮಸ್ಯೆ ಗ್ಯಾರಂಟಿ

    ವೃಶ್ಚಿಕ ರಾಶಿ - ಕೆಲಸದಲ್ಲಿ ಅಡೆ- ತಡೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಖರ್ಚುಗಳನ್ನು ನಿಯಂತ್ರಿ.ಸಿ ಇಂದು ನೀವು ವಾಹನದ ವಿಚಾರದಲ್ಲಿ ಜಾಗರೂಕರಾಗಿರಿ

    MORE
    GALLERIES

  • 912

    Horoscope Today March 27: ಈ ರಾಶಿಯವರು ಲವ್ ವಿಚಾರಕ್ಕೆ ಹೋಗಲೇಬೇಡಿ, ಸಮಸ್ಯೆ ಗ್ಯಾರಂಟಿ

    ಧನು ರಾಶಿ - ಇಂದು ನೀವು ಕುಟುಂಬದ ಕಡೆಗೆ ಗಮನ ಹರಿಸಬೇಕು. ಹಣಕಾಸು ಸಂಬಂಧಿತ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು

    MORE
    GALLERIES

  • 1012

    Horoscope Today March 27: ಈ ರಾಶಿಯವರು ಲವ್ ವಿಚಾರಕ್ಕೆ ಹೋಗಲೇಬೇಡಿ, ಸಮಸ್ಯೆ ಗ್ಯಾರಂಟಿ

    ಮಕರ ರಾಶಿ - ನಿಮ್ಮ ಸಂವಹನ ಶೈಲಿಯು ಬಹಳ ಆಕರ್ಷಿತವಾಗಿರುತ್ತದೆ. ಕಚೇರಿಯಲ್ಲಿರುವ ಅಧಿಕಾರಿಗಳು ನಿಮ್ಮ ಜೊತೆ ಬಹಳ ಸಂತೋಷದಿಂದ ಇರುತ್ತಾರೆ

    MORE
    GALLERIES

  • 1112

    Horoscope Today March 27: ಈ ರಾಶಿಯವರು ಲವ್ ವಿಚಾರಕ್ಕೆ ಹೋಗಲೇಬೇಡಿ, ಸಮಸ್ಯೆ ಗ್ಯಾರಂಟಿ

    ಕುಂಭ ರಾಶಿ - ವಿದೇಶಿ ಕಂಪನಿ ಇಂದ ಉದ್ಯೋಗದ ಕೊಡುಗೆಯನ್ನು ಪಡೆಯಬಹುದು. ಸ್ನೇಹಿತರ ಸಹಾಯದಿಂದ ನೀವು ಯೋಜನೆಯ ಲಾಭವನ್ನು ಪಡೆಯುತ್ತೀರಿ

    MORE
    GALLERIES

  • 1212

    Horoscope Today March 27: ಈ ರಾಶಿಯವರು ಲವ್ ವಿಚಾರಕ್ಕೆ ಹೋಗಲೇಬೇಡಿ, ಸಮಸ್ಯೆ ಗ್ಯಾರಂಟಿ

    ಮೀನ ರಾಶಿ - ಪಾಲುದಾರಿಕೆಯಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಕೆಲವು ಕೆಲಸವನ್ನು ಪ್ರಾರಂಭಿಸಲಾಗಿದೆ, ಉಳಿದ ಕೆಲಸವನ್ನು ನೀವು ಇಂದು ಪ್ರಾರಂಭಿಸುತ್ತೀರಿ

    MORE
    GALLERIES